Shiva Mangala Ashtakam – ಶ್ರೀ ಶಿವಮಂಗಳಾಷ್ಟಕಂ


ಭವಾಯ ಚಂದ್ರಚೂಡಾಯ ನಿರ್ಗುಣಾಯ ಗುಣಾತ್ಮನೇ |
ಕಾಲಕಾಲಾಯ ರುದ್ರಾಯ ನೀಲಗ್ರೀವಾಯ ಮಂಗಳಮ್ || ೧ ||

ವೃಷಾರೂಢಾಯ ಭೀಮಾಯ ವ್ಯಾಘ್ರಚರ್ಮಾಂಬರಾಯ ಚ |
ಪಶೂನಾಂ ಪತಯೇ ತುಭ್ಯಂ ಗೌರೀಕಾಂತಾಯ ಮಂಗಳಮ್ || ೨ ||

ಭಸ್ಮೋದ್ಧೂಳಿತದೇಹಾಯ ವ್ಯಾಳಯಜ್ಞೋಪವೀತಿನೇ |
ರುದ್ರಾಕ್ಷಮಾಲಾಭೂಷಾಯ ವ್ಯೋಮಕೇಶಾಯ ಮಂಗಳಮ್ || ೩ ||

ಸೂರ್ಯಚಂದ್ರಾಗ್ನಿನೇತ್ರಾಯ ನಮಃ ಕೈಲಾಸವಾಸಿನೇ |
ಸಚ್ಚಿದಾನಂದರೂಪಾಯ ಪ್ರಮಥೇಶಾಯ ಮಂಗಳಮ್ || ೪ ||

ಮೃತ್ಯುಂಜಯಾಯ ಸಾಂಬಾಯ ಸೃಷ್ಟಿಸ್ಥಿತ್ಯಂತಕಾರಿಣೇ |
ತ್ರ್ಯಂಬಕಾಯ ಸುಶಾಂತಾಯ ತ್ರಿಲೋಕೇಶಾಯ ಮಂಗಳಮ್ || ೫ ||

ಗಂಗಾಧರಾಯ ಸೋಮಾಯ ನಮೋ ಹರಿಹರಾತ್ಮನೇ |
ಉಗ್ರಾಯ ತ್ರಿಪುರಘ್ನಾಯ ವಾಮದೇವಾಯ ಮಂಗಳಮ್ || ೬ ||

ಸದ್ಯೋಜಾತಾಯ ಶರ್ವಾಯ ಭವ್ಯಜ್ಞಾನಪ್ರದಾಯಿನೇ |
ಈಶಾನಾಯ ನಮಸ್ತುಭ್ಯಂ ಪಂಚವಕ್ತ್ರಾಯ ಮಂಗಳಮ್ || ೭ ||

ಸದಾಶಿವಸ್ವರೂಪಾಯ ನಮಸ್ತತ್ಪುರುಷಾಯ ಚ |
ಅಘೋರಾಯ ಚ ಘೋರಾಯ ಮಹಾದೇವಾಯ ಮಂಗಳಮ್ || ೮ ||

ಶ್ರೀಚಾಮುಂಡಾಪ್ರೇರಿತೇನ ರಚಿತಂ ಮಂಗಳಾಸ್ಪದಮ್ |
ತಸ್ಯಾಭೀಷ್ಟಪ್ರದಂ ಶಂಭೋಃ ಯಃ ಪಠೇನ್ಮಂಗಳಾಷ್ಟಕಮ್ || ೯ ||

ಇತಿ ಶ್ರೀ ಶಿವಮಂಗಳಾಷ್ಟಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed