Read in తెలుగు / ಕನ್ನಡ / தமிழ் / देवनागरी / English (IAST)
ಅಸ್ಯ ಶ್ರೀ ಶಿವಹೃದಯಸ್ತೋತ್ರ ಮಹಾಮಂತ್ರಸ್ಯ ವಾಮದೇವ ಋಷಿಃ ಪಂಕ್ತ್ಯೈಶ್ಛಂಧಃ ಶ್ರೀಸಾಂಬಸದಾಶಿವ ದೇವತಾಃ ಓಂ ಬೀಜಂ ನಮಃ ಶಕ್ತಿಃ ಶಿವಾಯೇತಿ ಕೀಲಕಂ ಮಮ ಚತುರ್ವರ್ಗ ಫಲಾಪ್ತಯೇ ಶ್ರೀಸಾಂಬಸದಾಶಿವ ಹೃದಯ ಮಂತ್ರ ಜಪೇ ವಿನಿಯೋಗಃ |
ಋಷ್ಯಾದಿನ್ಯಾಸಃ |
ವಾಮದೇವ ಋಷಿಭ್ಯೋ ನಮಃ ಶಿರಸಿ | ಪಂಕ್ತ್ಯೈಶ್ಛಂದಸೇ ನಮಃ ಮುಖೇ | ಶ್ರೀಸಾಂಬಸದಾಶಿವಾಯ ದೇವತಾಯೈ ನಮಃ ಹೃದಿ | ಓಂ ಬೀಜಾಯ ನಮಃ ಗುಹ್ಯೇ | ನಮಃ ಶಕ್ತಯೇ ನಮಃ ಪಾದಯೋಃ | ಶಿವಾಯೇತಿ ಕೀಲಕಾಯ ನಮಃ ನಾಭೌ | ವಿನಿಯೋಗಾಯ ನಮಃ ಇದಿ ಕರಸಂಪುಟೇ |
ಕರನ್ಯಾಸಃ |
ಓಂ ಸದಾಶಿವಾಯ ಅಂಗುಷ್ಠಾಭ್ಯಾಂ ನಮಃ |
ನಂ ಗಂಗಾಧರಾಯ ತರ್ಜನೀಭ್ಯಾಂ ನಮಃ |
ಮಂ ಮೃತ್ಯುಂಜಯಾಯ ಮಧ್ಯಮಾಭ್ಯಾಂ ನಮಃ |
ಶಿಂ ಶೂಲಪಾಣಯೇ ಅನಾಮಿಕಾಭ್ಯಾಂ ನಮಃ |
ವಾಂ ಪಿನಾಕಪಾಣಯೇ ಕನಿಷ್ಠಿಕಾಭ್ಯಾಂ ನಮಃ |
ಯಂ ಉಮಾಪತಯೇ ಕರತಲಕರಪೃಷ್ಠಾಭ್ಯಾಂ ನಮಃ |
ಅಂಗನ್ಯಾಸಃ |
ಓಂ ಸದಾಶಿವಾಯ ಹೃದಯಾಯ ನಮಃ |
ನಂ ಗಂಗಾಧರಾಯ ಶಿರಸೇ ಸ್ವಾಹಾ |
ಮಂ ಮೃತ್ಯುಂಜಯಾಯ ಶಿಖಾಯೈ ವಷಟ್ |
ಶಿಂ ಶೂಲಪಾಣಯೇ ಕವಚಾಯ ಹುಮ್ |
ವಾಂ ಪಿನಾಕಪಾಣಯೇ ನೇತ್ರತ್ರಯಾಯ ವೌಷಟ್ |
ಯಂ ಉಮಾಪತಯೇ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿದಿಗ್ಭಂಧಃ |
ಧ್ಯಾನಮ್ |
ವಾಮಾಂಕನ್ಯಸ್ತ ವಾಮೇತರಕರಕಮಲಾಯಾಸ್ತಥಾ ವಾಮಹಸ್ತ
ನ್ಯಸ್ತಾ ರಕ್ತೋತ್ಪಲಾಯಾಃ ಸ್ತನಪರಿವಿಲಸದ್ವಾಮಹಸ್ತ ಪ್ರಿಯಾಯಾಃ |
ಸರ್ವಾಕಲ್ಪಾಭಿರಾಮೋ ಧೃತ ಪರಶುಃ ಮೃಗಾಭೀಷ್ಟದಃ ಕಾಂಚನಾಭಃ
ಧ್ಯೇಯಃ ಪದ್ಮಾಸನಸ್ಥಃ ಸ್ಮರ ಲಲಿತವಪುಃ ಸಂಪದೇ ಪಾರ್ವತೀಶಃ ||
ಸ್ತೋತ್ರಮ್ |
ಓಂ ಪ್ರಣವೋ ಮೇ ಶಿರಃ ಪಾತು ಮಾಯಾಬೀಜಂ ಶಿಖಾಂ ಮಮ |
ಪ್ರಾಸಾದೋ ಹೃದಯಂ ಪಾತು ನಮೋ ನಾಭಿಂ ಸದಾಽವತು || ೧ ||
ಲಿಂಗಂ ಮೇ ಶಿವಃ ಪಾಯಾದಷ್ಟಾರ್ಣಂ ಸರ್ವಸಂಧಿಷು |
ಧೃವಃ ಪಾದಯುಗಂ ಪಾತು ಕಟಿಂ ಮಾಯಾ ಸದಾಽವತು || ೨ ||
ನಮಃ ಶಿವಾಯ ಕಂಠಂ ಮೇ ಶಿರೋ ಮಾಯಾ ಸದಾಽವತು |
ಶಕ್ತ್ಯಷ್ಟಾರ್ಣಃ ಸದಾ ಪಾಯಾದಾಪಾದತಲಮಸ್ತಕಮ್ || ೩ ||
ಸರ್ವದಿಕ್ಷು ಚ ವರ್ಣವ್ಯಾಹೃತ್ ಪಂಚಾರ್ಣಃ ಪಾಪನಾಶನಃ |
ವಾಗ್ಬೀಜಪೂರ್ವಃ ಪಂಚಾರ್ಣೋ ವಾಚಾಂ ಸಿದ್ಧಿಂ ಪ್ರಯಚ್ಛತು || ೪ ||
ಲಕ್ಷ್ಮೀಂ ದಿಶತು ಲಕ್ಷ್ಯಾರ್ಥಃ ಕಾಮಾದ್ಯ ಕಾಮಮಿಚ್ಛತು |
ಪರಾಪೂರ್ವಸ್ತು ಪಂಚಾರ್ಣಃ ಪರಲೋಕಂ ಪ್ರಯಚ್ಛತು || ೫ ||
ಮೋಕ್ಷಂ ದಿಶತು ತಾರಾದ್ಯಃ ಕೇವಲಂ ಸರ್ವದಾಽವತು |
ತ್ರ್ಯಕ್ಷರೀ ಸಹಿತಃ ಶಂಭುಃ ತ್ರಿದಿವಂ ಸಂಪ್ರಯಚ್ಛತು || ೬ ||
ಸೌಭಾಗ್ಯ ವಿದ್ಯಾ ಸಹಿತಃ ಸೌಭಾಗ್ಯಂ ಮೇ ಪ್ರಯಚ್ಛತು |
ಷೋಡಶೀಸಂಪುಟತಃ ಶಂಭುಃ ಸರ್ವದಾ ಮಾಂ ಪ್ರರಕ್ಷತು || ೭ ||
ಏವಂ ದ್ವಾದಶ ಭೇದಾನಿ ವಿದ್ಯಾಯಾಃ ಸರ್ವದಾಽವತು |
ಸರ್ವಮಂತ್ರಸ್ವರೂಪಶ್ಚ ಶಿವಃ ಪಾಯಾನ್ನಿರಂತರಮ್ || ೮ ||
ಯಂತ್ರರೂಪಃ ಶಿವಃ ಪಾತು ಸರ್ವಕಾಲಂ ಮಹೇಶ್ವರಃ |
ಶಿವಸ್ಯಪೀಠಂ ಮಾಂ ಪಾತು ಗುರುಪೀಠಸ್ಯ ದಕ್ಷಿಣೇ || ೯ ||
ವಾಮೇ ಗಣಪತಿಃ ಪಾತು ಶ್ರೀದುರ್ಗಾ ಪುರತೋಽವತು |
ಕ್ಷೇತ್ರಪಾಲಃ ಪಶ್ಚಿಮೇ ತು ಸದಾ ಪಾತು ಸರಸ್ವತೀ || ೧೦ ||
ಆಧಾರಶಕ್ತಿಃ ಕಾಲಾಗ್ನಿರುದ್ರೋ ಮಾಂಡೂಕ ಸಂಜ್ಞಿತಃ |
ಆದಿಕೂರ್ಮೋ ವರಾಹಶ್ಚ ಅನಂತಃ ಪೃಥಿವೀ ತಥಾ || ೧೧ ||
ಏತಾನ್ಮಾಂ ಪಾತು ಪೀಠಾಧಃ ಸ್ಥಿತಾಃ ಸರ್ವತ್ರ ದೇವತಾಃ |
ಮಹಾರ್ಣವೇ ಜಲಮಯೇ ಮಾಂ ಪಾಯಾದಮೃತಾರ್ಣವಃ || ೧೨ ||
ರತ್ನದ್ವೀಪೇ ಚ ಮಾಂ ಪಾತು ಸಪ್ತದ್ವೀಪೇಶ್ವರಃ ತಥಾ |
ತಥಾ ಹೇಮಗಿರಿಃ ಪಾತು ಗಿರಿಕಾನನ ಭೂಮಿಷು || ೧೩ ||
ಮಾಂ ಪಾತು ನಂದನೋದ್ಯಾನಂ ವಾಪಿಕೋದ್ಯಾನ ಭೂಮಿಷು |
ಕಲ್ಪವೃಕ್ಷಃ ಸದಾ ಪಾತು ಮಮ ಕಲ್ಪಸಹೇತುಷು || ೧೪ ||
ಭೂಮೌ ಮಾಂ ಪಾತು ಸರ್ವತ್ರ ಸರ್ವದಾ ಮಣಿಭೂತಲಮ್ |
ಗೃಹಂ ಮೇ ಪಾತು ದೇವಸ್ಯ ರತ್ನನಿರ್ಮಿತಮಂಡಪಮ್ || ೧೫ ||
ಆಸನೇ ಶಯನೇ ಚೈವ ರತ್ನಸಿಂಹಾಸನಂ ತಥಾ |
ಧರ್ಮಂ ಜ್ಞಾನಂ ಚ ವೈರಾಗ್ಯಮೈಶ್ವರ್ಯಂ ಚಾಽನುಗಚ್ಛತು || ೧೬ ||
ಅಥಾಽಜ್ಞಾನಮವೈರಾಗ್ಯಮನೈಶ್ವರ್ಯಂ ಚ ನಶ್ಯತು |
ಸತ್ತ್ವರಜಸ್ತಮಶ್ಚೈವ ಗುಣಾನ್ ರಕ್ಷಂತು ಸರ್ವದಾ || ೧೭ ||
ಮೂಲಂ ವಿದ್ಯಾ ತಥಾ ಕಂದೋ ನಾಳಂ ಪದ್ಮಂ ಚ ರಕ್ಷತು |
ಪತ್ರಾಣಿ ಮಾಂ ಸದಾ ಪಾತು ಕೇಸರಾಃ ಕರ್ಣಿಕಾಽವತು || ೧೮ ||
ಮಂಡಲೇಷು ಚ ಮಾಂ ಪಾತು ಸೋಮಸೂರ್ಯಾಗ್ನಿಮಂಡಲಮ್ |
ಆತ್ಮಾಽತ್ಮಾನಂ ಸದಾ ಪಾತು ಅಂತರಾತ್ಮಾಂತರಾತ್ಮಕಮ್ || ೧೯ ||
ಪಾತು ಮಾಂ ಪರಮಾತ್ಮಾಽಪಿ ಜ್ಞಾನಾತ್ಮಾ ಪರಿರಕ್ಷತು |
ವಾಮಾ ಜ್ಯೇಷ್ಠಾ ತಥಾ ಶ್ರೇಷ್ಠಾ ರೌದ್ರೀ ಕಾಳೀ ತಥೈವ ಚ || ೨೦ ||
ಕಲಪೂರ್ವಾ ವಿಕರಣೀ ಬಲಪೂರ್ವಾ ತಥೈವ ಚ |
ಬಲಪ್ರಮಥನೀ ಚಾಪಿ ಸರ್ವಭೂತದಮನ್ಯಥ || ೨೧ ||
ಮನೋನ್ಮನೀ ಚ ನವಮೀ ಏತಾ ಮಾಂ ಪಾತು ದೇವತಾಃ |
ಯೋಗಪೀಠಃ ಸದಾ ಪಾತು ಶಿವಸ್ಯ ಪರಮಸ್ಯ ಮೇ || ೨೨ ||
ಶ್ರೀಶಿವೋ ಮಸ್ತಕಂ ಪಾತು ಬ್ರಹ್ಮರಂಧ್ರಮುಮಾಽವತು |
ಹೃದಯಂ ಹೃದಯಂ ಪಾತು ಶಿರಃ ಪಾತು ಶಿರೋ ಮಮ || ೨೩ ||
ಶಿಖಾಂ ಶಿಖಾ ಸದಾ ಪಾತು ಕವಚಂ ಕವಚೋಽವತು |
ನೇತ್ರತ್ರಯಂ ಪಾತು ಹಸ್ತೌ ಅಸ್ತ್ರಂ ಚ ರಕ್ಷತು || ೨೪ ||
ಲಲಾಟಂ ಪಾತು ಹೃಲ್ಲೇಖಾ ಗಗನಂ ನಾಸಿಕಾಽವತು |
ರಾಕಾ ಗಂಡಯುಗಂ ಪಾತು ಓಷ್ಠೌ ಪಾತು ಕರಾಳಿಕಃ || ೨೫ ||
ಜಿಹ್ವಾಂ ಪಾತು ಮಹೇಷ್ವಾಸೋ ಗಾಯತ್ರೀ ಮುಖಮಂಡಲಮ್ |
ತಾಲುಮೂಲಂ ತು ಸಾವಿತ್ರೀ ಜಿಹ್ವಾಮೂಲಂ ಸರಸ್ವತೀ || ೨೬ ||
ವೃಷಧ್ವಜಃ ಪಾತು ಕಂಠಂ ಕ್ಷೇತ್ರಪಾಲೋ ಭುಜೌ ಮಮ |
ಚಂಡೀಶ್ವರಃ ಪಾತು ವಕ್ಷೋ ದುರ್ಗಾ ಕುಕ್ಷಿಂ ಸದಾಽವತು || ೨೭ ||
ಸ್ಕಂದೋ ನಾಭಿಂ ಸದಾ ಪಾತು ನಂದೀ ಪಾತು ಕಟಿದ್ವಯಮ್ |
ಪಾರ್ಶ್ವೌ ವಿಘ್ನೇಶ್ವರಃ ಪಾತು ಪಾತು ಸೇನಾಪತಿರ್ವಳಿಮ್ || ೨೮ ||
ಬ್ರಾಹ್ಮೀಲಿಂಗಂ ಸದಾ ಪಾಯಾದಸಿತಾಂಗಾದಿಭೈರವಾಃ |
ರುರುಭೈರವ ಯುಕ್ತಾ ಚ ಗುದಂ ಪಾಯಾನ್ಮಹೇಶ್ವರಃ || ೨೯ ||
ಚಂಡಯುಕ್ತಾ ಚ ಕೌಮಾರೀ ಚೋರುಯುಗ್ಮಂ ಚ ರಕ್ಷತು |
ವೈಷ್ಣವೀ ಕ್ರೋಧಸಂಯುಕ್ತಾ ಜಾನುಯುಗ್ಮಂ ಸದಾಽವತು || ೩೦ ||
ಉನ್ಮತ್ತಯುಕ್ತಾ ವಾರಾಹೀ ಜಂಘಾಯುಗ್ಮಂ ಪ್ರರಕ್ಷತು |
ಕಪಾಲಯುಕ್ತಾ ಮಾಹೇಂದ್ರೀ ಗುಲ್ಫೌ ಮೇ ಪರಿರಕ್ಷತು || ೩೧ ||
ಚಾಮುಂಡಾ ಭೀಷಣಯುತಾ ಪಾದಪೃಷ್ಠೇ ಸದಾಽವತು |
ಸಂಹಾರೇಣಯುತಾ ಲಕ್ಷ್ಮೀ ರಕ್ಷೇತ್ ಪಾದತಲೇ ಉಭೇ || ೩೨ ||
ಪೃಥಗಷ್ಟೌ ಮಾತರಸ್ತು ನಖಾನ್ ರಕ್ಷಂತು ಸರ್ವದಾ |
ರಕ್ಷಂತು ರೋಮಕೂಪಾಣಿ ಅಸಿತಾಂಗಾದಿಭೈರವಾಃ || ೩೩ ||
ವಜ್ರಹಸ್ತಶ್ಚ ಮಾಂ ಪಾಯಾದಿಂದ್ರಃ ಪೂರ್ವೇ ಚ ಸರ್ವದಾ |
ಆಗ್ನೇಯ್ಯಾಂ ದಿಶಿ ಮಾಂ ಪಾತು ಶಕ್ತಿ ಹಸ್ತೋಽನಲೋ ಮಹಾನ್ || ೩೪ ||
ದಂಡಹಸ್ತೋ ಯಮಃ ಪಾತು ದಕ್ಷಿಣಾದಿಶಿ ಸರ್ವದಾ |
ನಿರೃತಿಃ ಖಡ್ಗಹಸ್ತಶ್ಚ ನೈರೃತ್ಯಾಂ ದಿಶಿ ರಕ್ಷತು || ೩೫ ||
ಪ್ರತೀಚ್ಯಾಂ ವರುಣಃ ಪಾತು ಪಾಶಹಸ್ತಶ್ಚ ಮಾಂ ಸದಾ |
ವಾಯವ್ಯಾಂ ದಿಶಿ ಮಾಂ ಪಾತು ಧ್ವಜಹಸ್ತಃ ಸದಾಗತಿಃ || ೩೬ ||
ಉದೀಚ್ಯಾಂ ತು ಕುಬೇರಸ್ತು ಗದಾಹಸ್ತಃ ಪ್ರತಾಪವಾನ್ |
ಶೂಲಪಾಣಿಃ ಶಿವಃ ಪಾಯಾದೀಶಾನ್ಯಾಂ ದಿಶಿ ಮಾಂ ಸದಾ || ೩೭ ||
ಕಮಂಡಲುಧರೋ ಬ್ರಹ್ಮಾ ಊರ್ಧ್ವಂ ಮಾಂ ಪರಿರಕ್ಷತು |
ಅಧಸ್ತಾದ್ವಿಷ್ಣುರವ್ಯಕ್ತಶ್ಚಕ್ರಪಾಣಿಃ ಸದಾಽವತು || ೩೮ ||
ಓಂ ಹ್ರೌಂ ಈಶಾನೋ ಮೇ ಶಿರಃ ಪಾಯಾತ್ |
ಓಂ ಹ್ರೈಂ ಮುಖಂ ತತ್ಪುರುಷೋಽವತು || ೩೯ ||
ಓಂ ಹ್ರೂಂ ಅಘೋರೋ ಹೃದಯಂ ಪಾತು |
ಓಂ ಹ್ರೀಂ ವಾಮದೇವಸ್ತು ಗುಹ್ಯಕಮ್ || ೪೦ ||
ಓಂ ಹ್ರಾಂ ಸದ್ಯೋಜಾತಸ್ತು ಮೇ ಪಾದೌ |
ಓಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಪಾತು ಮೇ ಶಿಖಾಮ್ || ೪೧ ||
ಫಲಶ್ರುತಿ |
ಅನುಕ್ತಮಪಿ ಯತ್ ಸ್ಥಾನಂ ತತ್ಸರ್ವಂ ಶಂಕರೋಽವತು |
ಇತಿ ಮೇ ಕಥಿತಂ ನಂದಿನ್ ಶಿವಸ್ಯ ಹೃದಯಂ ಪರಮ್ || ೪೨ ||
ಮಂತ್ರಯಂತ್ರಸ್ಥ ದೇವಾನಾಂ ರಕ್ಷಣಾತ್ಮಕಮದ್ಭುತಮ್ |
ಸಹಸ್ರಾವರ್ತನಾತ್ಸಿದ್ಧಿಂ ಪ್ರಾಪ್ನುಯಾನ್ಮಂತ್ರವಿತ್ತಮಃ || ೪೩ ||
ಶಿವಸ್ಯ ಹೃದಯೇನೈವ ನಿತ್ಯಂ ಸಪ್ತಾಭಿಮಂತ್ರಿತಮ್ |
ತೋಯಂ ಪೀತ್ವೇಪ್ಸಿತಾಂ ಸಿದ್ಧಿಂ ಮಂಡಲಾಲ್ಲಭತೇ ನರಃ || ೪೪ ||
ವಂಧ್ಯಾ ಪುತ್ರವತೀ ಭೂಯಾತ್ ರೋಗೀ ರೋಗಾತ್ ವಿಮುಚ್ಯತೇ |
ಚಂದ್ರ ಸೂರ್ಯಗ್ರಹೇ ನದ್ಯಾಂ ನಾಭಿಮಾತ್ರೋದಕೇ ಸ್ಥಿತಃ || ೪೫ ||
ಮೋಕ್ಷಾಂತಂ ಪ್ರಜೇಪೇದ್ಭಕ್ತ್ಯಾ ಸರ್ವಸಿದ್ಧೀಶ್ವರೋ ಭವೇತ್ |
ರುದ್ರಸಂಖ್ಯಾ ಜಪಾದ್ರೋಗೀ ನೀರೋಗೀ ಜಾಯತೇ ಕ್ಷಣಾತ್ || ೪೬ ||
ಉಪೋಷಿತಃ ಪ್ರದೋಷೇ ಚ ಶ್ರಾವಣ್ಯಾಂ ಸೋಮವಾಸರೇ |
ಶಿವಂ ಸಂಪೂಜ್ಯ ಯತ್ನೇನ ಹೃದಯಂ ತತ್ಪರೋ ಜಪೇತ್ || ೪೭ ||
ಕೃತ್ರಿಮೇಷು ಚ ರೋಗೇಷು ವಾತಪಿತ್ತಜ್ವರೇಷು ಚ |
ತ್ರಿಸಪ್ತಮಂತ್ರಿತಂ ತೋಯಂ ಪೀತ್ವಾಽರೋಗ್ಯಮವಾಪ್ನುಯಾತ್ || ೪೮ ||
ನಿತ್ಯಮಷ್ಟೋತ್ತರಶತಂ ಶಿವಸ್ಯ ಹೃದಯಂ ಜಪೇತ್ |
ಮಂಡಲಾಲ್ಲಭತೇ ನಂದಿನ್ ಸಿದ್ಧಿದಂ ನಾತ್ರ ಸಂಶಯಃ || ೪೯ ||
ಕಿಂ ಬಹೂಕ್ತೇನ ನಂದೀಶ ಶಿವಸ್ಯ ಹೃದಯಸ್ಯ ಚ |
ಜಪಿತ್ವಾತು ಮಹೇಶಸ್ಯ ವಾಹನತ್ವಮವಾಪ್ಸ್ಯಸಿ || ೫೦ ||
ಇತಿ ಶ್ರೀಲಿಂಗಪುರಾಣೇ ಉತ್ತರಭಾಗೇ ವಾಮದೇವನಂದೀಶ್ವರಸಂವಾದೇ ಶಿವಹೃದಯಸ್ತೋತ್ರ ನಿರೂಪಣಂ ನಾಮ ಅಷ್ಟಷಷ್ಟಿತಮೋಧ್ಯಾಯಃ ಸಮಾಪ್ತಃ |
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.