Sri Shiva Ashtakam 3 (Shankaracharya Kritam) – ಶ್ರೀ ಶಿವಾಷ್ಟಕಂ 3 (ಶಂಕರಾಚಾರ್ಯ ಕೃತಂ)


ತಸ್ಮೈ ನಮಃ ಪರಮಕಾರಣಕಾರಣಾಯ
ದೀಪ್ತೋಜ್ಜ್ವಲಜ್ಜ್ವಲಿತಪಿಂಗಳಲೋಚನಾಯ |
ನಾಗೇಂದ್ರಹಾರಕೃತಕುಂಡಲಭೂಷಣಾಯ
ಬ್ರಹ್ಮೇಂದ್ರವಿಷ್ಣುವರದಾಯ ನಮಃ ಶಿವಾಯ || ೧ ||

ಶ್ರೀಮತ್ಪ್ರಸನ್ನಶಶಿಪನ್ನಗಭೂಷಣಾಯ
ಶೈಲೇಂದ್ರಜಾವದನಚುಂಬಿತಲೋಚನಾಯ |
ಕೈಲಾಸಮಂದರಮಹೇಂದ್ರನಿಕೇತನಾಯ
ಲೋಕತ್ರಯಾರ್ತಿಹರಣಾಯ ನಮಃ ಶಿವಾಯ || ೨ ||

ಪದ್ಮಾವದಾತಮಣಿಕುಂಡಲಗೋವೃಷಾಯ
ಕೃಷ್ಣಾಗರುಪ್ರಚುರಚಂದನಚರ್ಚಿತಾಯ |
ಭಸ್ಮಾನುಷಕ್ತವಿಕಚೋತ್ಪಲಮಲ್ಲಿಕಾಯ
ನೀಲಾಬ್ಜಕಂಠಸದೃಶಾಯ ನಮಃ ಶಿವಾಯ || ೩ ||

ಲಂಬತ್ಸಪಿಂಗಳಜಟಾಮುಕುಟೋತ್ಕಟಾಯ
ದಂಷ್ಟ್ರಾಕರಾಳವಿಕಟೋತ್ಕಟಭೈರವಾಯ |
ವ್ಯಾಘ್ರಾಜಿನಾಂಬರಧರಾಯ ಮನೋಹರಾಯ
ತ್ರೈಲೋಕ್ಯನಾಥನಮಿತಾಯ ನಮಃ ಶಿವಾಯ || ೪ ||

ದಕ್ಷಪ್ರಜಾಪತಿಮಹಾಮಖನಾಶನಾಯ
ಕ್ಷಿಪ್ರಂ ಮಹಾತ್ರಿಪುರದಾನವಘಾತನಾಯ |
ಬ್ರಹ್ಮೋರ್ಜಿತೋರ್ಧ್ವಗಕರೋಟಿನಿಕೃಂತನಾಯ
ಯೋಗಾಯ ಯೋಗನಮಿತಾಯ ನಮಃ ಶಿವಾಯ || ೫ ||

ಸಂಸಾರಸೃಷ್ಟಿಘಟನಾಪರಿವರ್ತನಾಯ
ರಕ್ಷಃ ಪಿಶಾಚಗಣಸಿದ್ಧಸಮಾಕುಲಾಯ |
ಸಿದ್ಧೋರಗಗ್ರಹಗಣೇಂದ್ರನಿಷೇವಿತಾಯ
ಶಾರ್ದೂಲಚರ್ಮವಸನಾಯ ನಮಃ ಶಿವಾಯ || ೬ ||

ಭಸ್ಮಾಂಗರಾಗಕೃತರೂಪಮನೋಹರಾಯ
ಸೌಮ್ಯಾವದಾತವನಮಾಶ್ರಿತಮಾಶ್ರಿತಾಯ |
ಗೌರೀಕಟಾಕ್ಷನಯನಾರ್ಧನಿರೀಕ್ಷಣಾಯ
ಗೋಕ್ಷೀರಧಾರಧವಳಾಯ ನಮಃ ಶಿವಾಯ || ೭ ||

ಆದಿತ್ಯಸೋಮವರುಣಾನಿಲಸೇವಿತಾಯ
ಯಜ್ಞಾಗ್ನಿಹೋತ್ರವರಧೂಮನಿಕೇತನಾಯ |
ಋಕ್ಸಾಮವೇದಮುನಿಭಿಃ ಸ್ತುತಿಸಂಯುತಾಯ
ಗೋಪಾಯ ಗೋಪನಮಿತಾಯ ನಮಃ ಶಿವಾಯ || ೮ ||

ಇತಿ ಶ್ರೀಮಚ್ಛಂಕರಾಚಾರ್ಯಕೃತ ಶಿವಾಷ್ಟಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed