Sri Satya Sai Ashtottara Shatanamavali – ಶ್ರೀ ಸತ್ಯಸಾಯಿ ಅಷ್ಟೋತ್ತರಶತನಾಮಾವಳಿಃ


ಓಂ ಶ್ರೀ ಸಾಯಿ ಸತ್ಯಸಾಯಿಬಾಬಾಯ ನಮಃ |
ಓಂ ಶ್ರೀ ಸಾಯಿ ಸತ್ಯಸ್ವರೂಪಾಯ ನಮಃ |
ಓಂ ಶ್ರೀ ಸಾಯಿ ಸತ್ಯಧರ್ಮಪರಾಯಣಾಯ ನಮಃ |
ಓಂ ಶ್ರೀ ಸಾಯಿ ವರದಾಯ ನಮಃ |
ಓಂ ಶ್ರೀ ಸಾಯಿ ಸತ್ಪುರುಷಾಯ ನಮಃ |
ಓಂ ಶ್ರೀ ಸಾಯಿ ಸತ್ಯಗುಣಾತ್ಮನೇ ನಮಃ |
ಓಂ ಶ್ರೀ ಸಾಯಿ ಸಾಧುವರ್ಧನಾಯ ನಮಃ |
ಓಂ ಶ್ರೀ ಸಾಯಿ ಸಾಧುಜನಪೋಷಣಾಯ ನಮಃ |
ಓಂ ಶ್ರೀ ಸಾಯಿ ಸರ್ವಜ್ಞಾಯ ನಮಃ |
ಓಂ ಶ್ರೀ ಸಾಯಿ ಸರ್ವಜನಪ್ರಿಯಾಯ ನಮಃ || ೧೦

ಓಂ ಶ್ರೀ ಸಾಯಿ ಸರ್ವಶಕ್ತಿಮೂರ್ತಯೇ ನಮಃ |
ಓಂ ಶ್ರೀ ಸಾಯಿ ಸರ್ವೇಶಾಯ ನಮಃ |
ಓಂ ಶ್ರೀ ಸಾಯಿ ಸರ್ವಸಙ್ಗಪರಿತ್ಯಾಗಿನೇ ನಮಃ |
ಓಂ ಶ್ರೀ ಸಾಯಿ ಸರ್ವಾನ್ತರ್ಯಾಮಿನೇ ನಮಃ |
ಓಂ ಶ್ರೀ ಸಾಯಿ ಮಹಿಮಾತ್ಮನೇ ನಮಃ |
ಓಂ ಶ್ರೀ ಸಾಯಿ ಮಹೇಶ್ವರಸ್ವರೂಪಾಯ ನಮಃ |
ಓಂ ಶ್ರೀ ಸಾಯಿ ಪರ್ತಿಗ್ರಾಮೋದ್ಭವಾಯ ನಮಃ |
ಓಂ ಶ್ರೀ ಸಾಯಿ ಪರ್ತಿಕ್ಷೇತ್ರನಿವಾಸಿನೇ ನಮಃ |
ಓಂ ಶ್ರೀ ಸಾಯಿ ಯಶಃಕಾಯಷಿರ್ಡೀವಾಸಿನೇ ನಮಃ |
ಓಂ ಶ್ರೀ ಸಾಯಿ ಜೋಡಿ ಆದಿಪಲ್ಲಿ ಸೋಮಪ್ಪಾಯ ನಮಃ || ೨೦

ಓಂ ಶ್ರೀ ಸಾಯಿ ಭಾರದ್ವಾಜಋಷಿಗೋತ್ರಾಯ ನಮಃ |
ಓಂ ಶ್ರೀ ಸಾಯಿ ಭಕ್ತವತ್ಸಲಾಯ ನಮಃ |
ಓಂ ಶ್ರೀ ಸಾಯಿ ಅಪಾನ್ತರಾತ್ಮನೇ ನಮಃ |
ಓಂ ಶ್ರೀ ಸಾಯಿ ಅವತಾರಮೂರ್ತಯೇ ನಮಃ |
ಓಂ ಶ್ರೀ ಸಾಯಿ ಸರ್ವಭಯನಿವಾರಿಣೇ ನಮಃ |
ಓಂ ಶ್ರೀ ಸಾಯಿ ಆಪಸ್ತಂಬಸೂತ್ರಾಯ ನಮಃ |
ಓಂ ಶ್ರೀ ಸಾಯಿ ಅಭಯಪ್ರದಾಯ ನಮಃ |
ಓಂ ಶ್ರೀ ಸಾಯಿ ರತ್ನಾಕರವಂಶೋದ್ಭವಾಯ ನಮಃ |
ಓಂ ಶ್ರೀ ಸಾಯಿ ಷಿರ್ಡೀ ಸಾಯಿ ಅಭೇದ ಶಕ್ತ್ಯಾವತಾರಾಯ ನಮಃ |
ಓಂ ಶ್ರೀ ಸಾಯಿ ಶಙ್ಕರಾಯ ನಮಃ || ೩೦

ಓಂ ಶ್ರೀ ಸಾಯಿ ಷಿರ್ಡೀ ಸಾಯಿ ಮೂರ್ತಯೇ ನಮಃ |
ಓಂ ಶ್ರೀ ಸಾಯಿ ದ್ವಾರಕಾಮಾಯಿವಾಸಿನೇ ನಮಃ |
ಓಂ ಶ್ರೀ ಸಾಯಿ ಚಿತ್ರಾವತೀತಟ ಪುಟ್ಟಪರ್ತಿ ವಿಹಾರಿಣೇ ನಮಃ |
ಓಂ ಶ್ರೀ ಸಾಯಿ ಶಕ್ತಿಪ್ರದಾಯ ನಮಃ |
ಓಂ ಶ್ರೀ ಸಾಯಿ ಶರಣಾಗತತ್ರಾಣಾಯ ನಮಃ |
ಓಂ ಶ್ರೀ ಸಾಯಿ ಆನನ್ದಾಯ ನಮಃ |
ಓಂ ಶ್ರೀ ಸಾಯಿ ಆನನ್ದದಾಯ ನಮಃ |
ಓಂ ಶ್ರೀ ಸಾಯಿ ಆರ್ತತ್ರಾಣಪರಾಯಣಾಯ ನಮಃ |
ಓಂ ಶ್ರೀ ಸಾಯಿ ಅನಾಥನಾಥಾಯ ನಮಃ |
ಓಂ ಶ್ರೀ ಸಾಯಿ ಅಸಹಾಯ ಸಹಾಯಾಯ ನಮಃ || ೪೦

ಓಂ ಶ್ರೀ ಸಾಯಿ ಲೋಕಬಾನ್ಧವಾಯ ನಮಃ |
ಓಂ ಶ್ರೀ ಸಾಯಿ ಲೋಕರಕ್ಷಾಪರಾಯಣಾಯ ನಮಃ |
ಓಂ ಶ್ರೀ ಸಾಯಿ ಲೋಕನಾಥಾಯ ನಮಃ |
ಓಂ ಶ್ರೀ ಸಾಯಿ ದೀನಜನಪೋಷಣಾಯ ನಮಃ |
ಓಂ ಶ್ರೀ ಸಾಯಿ ಮೂರ್ತಿತ್ರಯಸ್ವರೂಪಾಯ ನಮಃ |
ಓಂ ಶ್ರೀ ಸಾಯಿ ಮುಕ್ತಿಪ್ರದಾಯ ನಮಃ |
ಓಂ ಶ್ರೀ ಸಾಯಿ ಕಲುಷವಿದೂರಾಯ ನಮಃ |
ಓಂ ಶ್ರೀ ಸಾಯಿ ಕರುಣಾಕರಾಯ ನಮಃ |
ಓಂ ಶ್ರೀ ಸಾಯಿ ಸರ್ವಾಧಾರಾಯ ನಮಃ |
ಓಂ ಶ್ರೀ ಸಾಯಿ ಸರ್ವಹೃದ್ವಾಸಿನೇ ನಮಃ || ೫೦

ಓಂ ಶ್ರೀ ಸಾಯಿ ಪುಣ್ಯಫಲಪ್ರದಾಯ ನಮಃ |
ಓಂ ಶ್ರೀ ಸಾಯಿ ಸರ್ವಪಾಪಕ್ಷಯಕರಾಯ ನಮಃ |
ಓಂ ಶ್ರೀ ಸಾಯಿ ಸರ್ವರೋಗನಿವಾರಿಣೇ ನಮಃ |
ಓಂ ಶ್ರೀ ಸಾಯಿ ಸರ್ವಬಾಧಾಹರಾಯ ನಮಃ |
ಓಂ ಶ್ರೀ ಸಾಯಿ ಅನನ್ತನುತಕರ್ತೃಣೇ ನಮಃ |
ಓಂ ಶ್ರೀ ಸಾಯಿ ಆದಿಪುರುಷಾಯ ನಮಃ |
ಓಂ ಶ್ರೀ ಸಾಯಿ ಆದಿಶಕ್ತಯೇ ನಮಃ |
ಓಂ ಶ್ರೀ ಸಾಯಿ ಅಪರೂಪಶಕ್ತಿನೇ ನಮಃ |
ಓಂ ಶ್ರೀ ಸಾಯಿ ಅವ್ಯಕ್ತರೂಪಿಣೇ ನಮಃ |
ಓಂ ಶ್ರೀ ಸಾಯಿ ಕಾಮಕ್ರೋಧಧ್ವಂಸಿನೇ ನಮಃ || ೬೦

ಓಂ ಶ್ರೀ ಸಾಯಿ ಕನಕಾಂಬರಧಾರಿಣೇ ನಮಃ |
ಓಂ ಶ್ರೀ ಸಾಯಿ ಅದ್ಭುತಚರ್ಯಾಯ ನಮಃ |
ಓಂ ಶ್ರೀ ಸಾಯಿ ಆಪದ್ಬಾನ್ಧವಾಯ ನಮಃ |
ಓಂ ಶ್ರೀ ಸಾಯಿ ಪ್ರೇಮಾತ್ಮನೇ ನಮಃ |
ಓಂ ಶ್ರೀ ಸಾಯಿ ಪ್ರೇಮಮೂರ್ತಯೇ ನಮಃ |
ಓಂ ಶ್ರೀ ಸಾಯಿ ಪ್ರೇಮಪ್ರದಾಯ ನಮಃ |
ಓಂ ಶ್ರೀ ಸಾಯಿ ಪ್ರಿಯಾಯ ನಮಃ |
ಓಂ ಶ್ರೀ ಸಾಯಿ ಭಕ್ತಪ್ರಿಯಾಯ ನಮಃ |
ಓಂ ಶ್ರೀ ಸಾಯಿ ಭಕ್ತಮನ್ದಾರಾಯ ನಮಃ |
ಓಂ ಶ್ರೀ ಸಾಯಿ ಭಕ್ತಜನಹೃದಯವಿಹಾರಿಣೇ ನಮಃ || ೭೦

ಓಂ ಶ್ರೀ ಸಾಯಿ ಭಕ್ತಜನಹೃದಯಾಲಯಾಯ ನಮಃ |
ಓಂ ಶ್ರೀ ಸಾಯಿ ಭಕ್ತಪರಾಧೀನಾಯ ನಮಃ |
ಓಂ ಶ್ರೀ ಸಾಯಿ ಭಕ್ತಿಜ್ಞಾನಪ್ರದೀಪಾಯ ನಮಃ |
ಓಂ ಶ್ರೀ ಸಾಯಿ ಭಕ್ತಿಜ್ಞಾನಪ್ರದಾಯ ನಮಃ |
ಓಂ ಶ್ರೀ ಸಾಯಿ ಸುಜ್ಞಾನಮಾರ್ಗದರ್ಶಕಾಯ ನಮಃ |
ಓಂ ಶ್ರೀ ಸಾಯಿ ಜ್ಞಾನಸ್ವರೂಪಾಯ ನಮಃ |
ಓಂ ಶ್ರೀ ಸಾಯಿ ಗೀತಾಬೋಧಕಾಯ ನಮಃ |
ಓಂ ಶ್ರೀ ಸಾಯಿ ಜ್ಞಾನಸಿದ್ಧಿದಾಯ ನಮಃ |
ಓಂ ಶ್ರೀ ಸಾಯಿ ಸುನ್ದರರೂಪಾಯ ನಮಃ |
ಓಂ ಶ್ರೀ ಸಾಯಿ ಪುಣ್ಯಪುರುಷಾಯ ನಮಃ || ೮೦

ಓಂ ಶ್ರೀ ಸಾಯಿ ಫಲಪ್ರದಾಯ ನಮಃ |
ಓಂ ಶ್ರೀ ಸಾಯಿ ಪುರುಷೋತ್ತಮಾಯ ನಮಃ |
ಓಂ ಶ್ರೀ ಸಾಯಿ ಪುರಾಣಪುರುಷಾಯ ನಮಃ |
ಓಂ ಶ್ರೀ ಸಾಯಿ ಅತೀತಾಯ ನಮಃ |
ಓಂ ಶ್ರೀ ಸಾಯಿ ಕಾಲಾತೀತಾಯ ನಮಃ |
ಓಂ ಶ್ರೀ ಸಾಯಿ ಸಿದ್ಧಿರೂಪಾಯ ನಮಃ |
ಓಂ ಶ್ರೀ ಸಾಯಿ ಸಿದ್ಧಸಂಕಲ್ಪಾಯ ನಮಃ |
ಓಂ ಶ್ರೀ ಸಾಯಿ ಆರೋಗ್ಯಪ್ರದಾಯ ನಮಃ |
ಓಂ ಶ್ರೀ ಸಾಯಿ ಅನ್ನವಸ್ತ್ರದಾಯಿನೇ ನಮಃ |
ಓಂ ಶ್ರೀ ಸಾಯಿ ಸಂಸಾರದುಃಖ ಕ್ಷಯಕರಾಯ ನಮಃ || ೯೦

ಓಂ ಶ್ರೀ ಸಾಯಿ ಸರ್ವಾಭೀಷ್ಟಪ್ರದಾಯ ನಮಃ |
ಓಂ ಶ್ರೀ ಸಾಯಿ ಕಲ್ಯಾಣಗುಣಾಯ ನಮಃ |
ಓಂ ಶ್ರೀ ಸಾಯಿ ಕರ್ಮಧ್ವಂಸಿನೇ ನಮಃ |
ಓಂ ಶ್ರೀ ಸಾಯಿ ಸಾಧುಮಾನಸಶೋಭಿತಾಯ ನಮಃ |
ಓಂ ಶ್ರೀ ಸಾಯಿ ಸರ್ವಮತಸಮ್ಮತಾಯ ನಮಃ |
ಓಂ ಶ್ರೀ ಸಾಯಿ ಸಾಧುಮಾನಸಪರಿಶೋಧಕಾಯ ನಮಃ |
ಓಂ ಶ್ರೀ ಸಾಯಿ ಸಾಧಕಾನುಗ್ರಹವಟವೃಕ್ಷಪ್ರತಿಷ್ಠಾಪಕಾಯ ನಮಃ |
ಓಂ ಶ್ರೀ ಸಾಯಿ ಸಕಲಸಂಶಯಹರಾಯ ನಮಃ |
ಓಂ ಶ್ರೀ ಸಾಯಿ ಸಕಲತತ್ತ್ವಬೋಧಕಾಯ ನಮಃ |
ಓಂ ಶ್ರೀ ಸಾಯಿ ಯೋಗೀಶ್ವರಾಯ ನಮಃ || ೧೦೦

ಓಂ ಶ್ರೀ ಸಾಯಿ ಯೋಗೀನ್ದ್ರವನ್ದಿತಾಯ ನಮಃ |
ಓಂ ಶ್ರೀ ಸಾಯಿ ಸರ್ವಮಙ್ಗಲಕರಾಯ ನಮಃ |
ಓಂ ಶ್ರೀ ಸಾಯಿ ಸರ್ವಸಿದ್ಧಿಪ್ರದಾಯ ನಮಃ |
ಓಂ ಶ್ರೀ ಸಾಯಿ ಆಪನ್ನಿವಾರಿಣೇ ನಮಃ |
ಓಂ ಶ್ರೀ ಸಾಯಿ ಆರ್ತಿಹರಾಯ ನಮಃ |
ಓಂ ಶ್ರೀ ಸಾಯಿ ಶಾನ್ತಮೂರ್ತಯೇ ನಮಃ |
ಓಂ ಶ್ರೀ ಸಾಯಿ ಸುಲಭಪ್ರಸನ್ನಾಯ ನಮಃ |
ಓಂ ಶ್ರೀ ಸಾಯಿ ಭಗವಾನ್ ಸತ್ಯಸಾಯಿಬಾಬಾಯ ನಮಃ || ೧೦೮


ಇನ್ನಷ್ಟು ಶ್ರೀ ಸಾಯಿಬಾಬಾ ಸ್ತೋತ್ರಗಳನ್ನು ನೋಡಿ.

ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed