Sri Samba Sada Shiva Aksharamala Stotram – ಶ್ರೀ ಸಾಂಬಸದಾಶಿವ ಅಕ್ಷರಮಾಲಾ ಸ್ತೋತ್ರಂ


ಸಾಂಬಸದಾಶಿವ ಸಾಂಬಸದಾಶಿವ ಸಾಂಬಸದಾಶಿವ ಸಾಂಬಶಿವ ||

ಅದ್ಭುತವಿಗ್ರಹ ಅಮರಾಧೀಶ್ವರ ಅಗಣಿತಗುಣಗಣ ಅಮೃತಶಿವ ||

ಆನಂದಾಮೃತ ಆಶ್ರಿತರಕ್ಷಕ ಆತ್ಮಾನಂದ ಮಹೇಶ ಶಿವ ||

ಇಂದುಕಳಾಧರ ಇಂದ್ರಾದಿಪ್ರಿಯ ಸುಂದರರೂಪ ಸುರೇಶ ಶಿವ ||

ಈಶ ಸುರೇಶ ಮಹೇಶ ಜನಪ್ರಿಯ ಕೇಶವಸೇವಿತಪಾದ ಶಿವ ||

ಉರಗಾದಿಪ್ರಿಯಭೂಷಣ ಶಂಕರ ನರಕವಿನಾಶ ನಟೇಶ ಶಿವ ||

ಊರ್ಜಿತದಾನವನಾಶ ಪರಾತ್ಪರ ಆರ್ಜಿತಪಾಪವಿನಾಶ ಶಿವ ||

ಋಗ್ವೇದಶ್ರುತಿಮೌಳಿವಿಭೂಷಣ ರವಿಚಂದ್ರಾಗ್ನಿ ತ್ರಿನೇತ್ರ ಶಿವ ||

ೠಪಮನಾದಿ ಪ್ರಪಂಚವಿಲಕ್ಷಣ ತಾಪನಿವಾರಣ ತತ್ತ್ವ ಶಿವ ||

ಲಿಂಗಸ್ವರೂಪ ಸರ್ವಬುಧಪ್ರಿಯ ಮಂಗಳಮೂರ್ತಿ ಮಹೇಶ ಶಿವ ||

ಲೂತಾಧೀಶ್ವರ ರೂಪಪ್ರಿಯಶಿವ ವೇದಾಂತಪ್ರಿಯವೇದ್ಯ ಶಿವ ||

ಏಕಾನೇಕಸ್ವರೂಪ ವಿಶ್ವೇಶ್ವರ ಯೋಗಿಹೃದಿಪ್ರಿಯವಾಸ ಶಿವ ||

ಐಶ್ವರ್ಯಾಶ್ರಯ ಚಿನ್ಮಯ ಚಿದ್ಘನ ಅಚ್ಯುತಾನಂತ ಮಹೇಶ ಶಿವ ||

ಓಂಕಾರಪ್ರಿಯ ಉರಗವಿಭೂಷಣ ಹ್ರೀಂಕಾರಾದಿ ಮಹೇಶ ಶಿವ ||

ಔರಸಲಾಲಿತ ಅಂತಕನಾಶನ ಗೌರಿಸಮೇತ ಗಿರೀಶ ಶಿವ ||

ಅಂಬರವಾಸ ಚಿದಂಬರನಾಯಕ ತುಂಬುರುನಾರದಸೇವ್ಯ ಶಿವ ||

ಆಹಾರಪ್ರಿಯ ಆದಿಗಿರೀಶ್ವರ ಭೋಗಾದಿಪ್ರಿಯ ಪೂರ್ಣ ಶಿವ ||

ಕಮಲಾಕ್ಷಾರ್ಚಿತ ಕೈಲಾಸಪ್ರಿಯ ಕರುಣಾಸಾಗರ ಕಾಂತಿ ಶಿವ ||

ಖಡ್ಗಶೂಲಮೃಗಢಕ್ಕಾದ್ಯಾಯುಧ ವಿಕ್ರಮರೂಪ ವಿಶ್ವೇಶ ಶಿವ ||

ಗಂಗಾಗಿರಿಸುತವಲ್ಲಭ ಗುಣಹಿತ ಶಂಕರ ಸರ್ವಜನೇಶ ಶಿವ ||

ಘಾತಕಭಂಜನ ಪಾತಕನಾಶನ ಗೌರಿಸಮೇತ ಗಿರೀಶ ಶಿವ ||

ಙಙಾಶ್ರಿತಶ್ರುತಿಮೌಳಿವಿಭೂಷಣ ವೇದಸ್ವರೂಪ ವಿಶ್ವೇಶ ಶಿವ ||

ಚಂಡವಿನಾಶನ ಸಕಲಜನಪ್ರಿಯ ಮಂಡಲಾಧೀಶ ಮಹೇಶ ಶಿವ ||

ಛತ್ರಕಿರೀಟಸುಕುಂಡಲಶೋಭಿತ ಪುತ್ರಪ್ರಿಯ ಭುವನೇಶ ಶಿವ ||

ಜನ್ಮಜರಾಮೃತಿನಾಶನ ಕಲ್ಮಷರಹಿತ ತಾಪವಿನಾಶ ಶಿವ ||

ಝಂಕಾರಾಶ್ರಯ ಭೃಂಗಿರಿಟಿಪ್ರಿಯ ಓಂಕಾರೇಶ ಮಹೇಶ ಶಿವ ||

ಜ್ಞಾನಾಜ್ಞಾನವಿನಾಶಕ ನಿರ್ಮಲ ದೀನಜನಪ್ರಿಯ ದೀಪ್ತ ಶಿವ ||

ಟಂಕಾದ್ಯಾಯುಧಧಾರಣ ಸತ್ವರ ಹ್ರೀಂಕಾರೈದಿ ಸುರೇಶ ಶಿವ ||

ಠಂಕಸ್ವರೂಪಾ ಸಹಕಾರೋತ್ತಮ ವಾಗೀಶ್ವರ ವರದೇಶ ಶಿವ ||

ಡಂಬವಿನಾಶನ ಡಿಂಡಿಮಭೂಷಣ ಅಂಬರವಾಸ ಚಿದೀಶ ಶಿವ ||

ಢಂಢಂಡಮರುಕ ಧರಣೀನಿಶ್ಚಲ ಢುಂಢಿವಿನಾಯಕಸೇವ್ಯ ಶಿವ ||

ಣಳಿನವಿಲೋಚನ ನಟನಮನೋಹರ ಅಲಿಕುಲಭೂಷಣ ಅಮೃತ ಶಿವ ||

ತತ್ತ್ವಮಸೀತ್ಯಾದಿ ವಾಕ್ಯಸ್ವರೂಪಕ ನಿತ್ಯಾನಂದ ಮಹೇಶ ಶಿವ ||

ಸ್ಥಾವರ ಜಂಗಮ ಭುವನವಿಲಕ್ಷಣ ಭಾವುಕಮುನಿವರಸೇವ್ಯ ಶಿವ ||

ದುಃಖವಿನಾಶನ ದಲಿತಮನೋನ್ಮನ ಚಂದನಲೇಪಿತಚರಣ ಶಿವ ||

ಧರಣೀಧರ ಶುಭ ಧವಳವಿಭಾಸ್ವರ ಧನದಾದಿಪ್ರಿಯದಾನ ಶಿವ ||

ನಾನಾಮಣಿಗಣಭೂಷಣ ನಿರ್ಗುಣ ನಟನಜನಸುಪ್ರಿಯನಾಟ್ಯ ಶಿವ ||

ಪನ್ನಗಭೂಷಣ ಪಾರ್ವತಿನಾಯಕ ಪರಮಾನಂದ ಪರೇಶ ಶಿವ ||

ಫಾಲವಿಲೋಚನ ಭಾನುಕೋಟಿಪ್ರಭ ಹಾಲಾಹಲಧರ ಅಮೃತ ಶಿವ ||

ಬಂಧವಿನಾಶನ ಬೃಹದೀಶಾಮರಸ್ಕಂದಾದಿಪ್ರಿಯ ಕನಕ ಶಿವ ||

ಭಸ್ಮವಿಲೇಪನ ಭವಭಯನಾಶನ ವಿಸ್ಮಯರೂಪ ವಿಶ್ವೇಶ ಶಿವ ||

ಮನ್ಮಥನಾಶನ ಮಧುಪಾನಪ್ರಿಯ ಮಂದರಪರ್ವತವಾಸ ಶಿವ ||

ಯತಿಜನಹೃದಯನಿವಾಸಿತ ಈಶ್ವರ ವಿಧಿವಿಷ್ಣ್ವಾದಿ ಸುರೇಶ ಶಿವ ||

ರಾಮೇಶ್ವರ ರಮಣೀಯಮುಖಾಂಬುಜ ಸೋಮೇಶ್ವರ ಸುಕೃತೇಶ ಶಿವ ||

ಲಂಕಾಧೀಶ್ವರ ಸುರಗಣಸೇವಿತ ಲಾವಣ್ಯಾಮೃತಲಸಿತ ಶಿವ ||

ವರದಾಭಯಕರ ವಾಸುಕಿಭೂಷಣ ವನಮಾಲಾದಿವಿಭೂಷ ಶಿವ ||

ಶಾಂತಿಸ್ವರೂಪ ಜಗತ್ತ್ರಯ ಚಿನ್ಮಯ ಕಾಂತಿಮತೀಪ್ರಿಯ ಕನಕ ಶಿವ ||

ಷಣ್ಮುಖಜನಕ ಸುರೇಂದ್ರಮುನಿಪ್ರಿಯ ಷಾಡ್ಗುಣ್ಯಾದಿಸಮೇತ ಶಿವ ||

ಸಂಸಾರಾರ್ಣವನಾಶನ ಶಾಶ್ವತಸಾಧುಹೃದಿಪ್ರಿಯವಾಸ ಶಿವ ||

ಹರ ಪುರುಷೋತ್ತಮ ಅದ್ವೈತಾಮೃತಪೂರ್ಣ ಮುರಾರಿಸುಸೇವ್ಯ ಶಿವ ||

ಳಾಳಿತಭಕ್ತಜನೇಶ ನಿಜೇಶ್ವರ ಕಾಳಿನಟೇಶ್ವರ ಕಾಮ ಶಿವ ||

ಕ್ಷರರೂಪಾದಿಪ್ರಿಯಾನ್ವಿತ ಸುಂದರ ಸಾಕ್ಷಿಜಗತ್ತ್ರಯ ಸ್ವಾಮಿ ಶಿವ ||

ಸಾಂಬಸದಾಶಿವ ಸಾಂಬಸದಾಶಿವ ಸಾಂಬಸದಾಶಿವ ಸಾಂಬಶಿವ ||

ಇತಿ ಶ್ರೀಸಾಂಬಸದಾಶಿವ ಮಾತೃಕಾವರ್ಣಮಾಲಿಕಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed