Sri Renuka Ashtottara Shatanama Stotram – ಶ್ರೀ ರೇಣುಕಾ ಅಷ್ಟೋತ್ತರಶತನಾಮ ಸ್ತೋತ್ರಂ


ಧ್ಯಾನಮ್ |
ಧ್ಯಾಯೇನ್ನಿತ್ಯಮಪೂರ್ವವೇಷಲಲಿತಾಂ ಕಂದರ್ಪಲಾವಣ್ಯದಾಂ
ದೇವೀಂ ದೇವಗಣೈರುಪಾಸ್ಯಚರಣಾಂ ಕಾರುಣ್ಯರತ್ನಾಕರಾಮ್ |
ಲೀಲಾವಿಗ್ರಹಿಣೀಂ ವಿರಾಜಿತಭುಜಾಂ ಸಚ್ಚಂದ್ರಹಾಸಾದಿಭಿ-
-ರ್ಭಕ್ತಾನಂದವಿಧಾಯಿನೀಂ ಪ್ರಮುದಿತಾಂ ನಿತ್ಯೋತ್ಸವಾಂ ರೇಣುಕಾಮ್ ||

ಸ್ತೋತ್ರಮ್ |
ಜಗದಂಬಾ ಜಗದ್ವಂದ್ಯಾ ಮಹಾಶಕ್ತಿರ್ಮಹೇಶ್ವರೀ |
ಮಹಾದೇವೀ ಮಹಾಕಾಲೀ ಮಹಾಲಕ್ಷ್ಮೀಃ ಸರಸ್ವತೀ ||

ಮಹಾವೀರಾ ಮಹಾರಾತ್ರಿಃ ಕಾಲರಾತ್ರಿಶ್ಚ ಕಾಲಿಕಾ |
ಸಿದ್ಧವಿದ್ಯಾ ರಾಮಮಾತಾ ಶಿವಾ ಶಾಂತಾ ಋಷಿಪ್ರಿಯಾ ||

ನಾರಾಯಣೀ ಜಗನ್ಮಾತಾ ಜಗದ್ಬೀಜಾ ಜಗತ್ಪ್ರಭಾ |
ಚಂದ್ರಿಕಾ ಚಂದ್ರಚೂಡಾ ಚ ಚಂದ್ರಾಯುಧಧರಾ ಶುಭಾ ||

ಭ್ರಮರಾಂಬಾ ತಥಾನಂದಾ ರೇಣುಕಾ ಮೃತ್ಯುನಾಶಿನೀ |
ದುರ್ಗಮಾ ದುರ್ಲಭಾ ಗೌರೀ ದುರ್ಗಾ ಭರ್ಗಕುಟುಂಬಿನೀ ||

ಕಾತ್ಯಾಯನೀ ಮಹಾಮಾತಾ ರುದ್ರಾಣೀ ಚಾಂಬಿಕಾ ಸತೀ |
ಕಲ್ಪವೃಕ್ಷಾ ಕಾಮಧೇನುಃ ಚಿಂತಾಮಣಿರೂಪಧಾರಿಣೀ ||

ಸಿದ್ಧಾಚಲವಾಸಿನೀ ಚ ಸಿದ್ಧಬೃಂದಸುಶೋಭಿನೀ |
ಜ್ವಾಲಾಮುಖೀ ಜ್ವಲತ್ಕಾಂತಾ ಜ್ವಾಲಾ ಪ್ರಜ್ವಲರೂಪಿಣೀ ||

ಅಜಾ ಪಿನಾಕಿನೀ ಭದ್ರಾ ವಿಜಯಾ ವಿಜಯೋತ್ಸವಾ |
ಕುಷ್ಠರೋಗಹರಾ ದೀಪ್ತಾ ದುಷ್ಟಾಸುರಗರ್ವಮರ್ದಿನೀ ||

ಸಿದ್ಧಿದಾ ಬುದ್ಧಿದಾ ಶುದ್ಧಾ ನಿತ್ಯಾನಿತ್ಯಾ ತಪಃಪ್ರಿಯಾ |
ನಿರಾಧಾರಾ ನಿರಾಕಾರಾ ನಿರ್ಮಾಯಾ ಚ ಶುಭಪ್ರದಾ ||

ಅಪರ್ಣಾ ಚಾಽನ್ನಪೂರ್ಣಾ ಚ ಪೂರ್ಣಚಂದ್ರನಿಭಾನನಾ |
ಕೃಪಾಕರಾ ಖಡ್ಗಹಸ್ತಾ ಛಿನ್ನಹಸ್ತಾ ಚಿದಂಬರಾ ||

ಚಾಮುಂಡೀ ಚಂಡಿಕಾಽನಂತಾ ರತ್ನಾಭರಣಭೂಷಿತಾ |
ವಿಶಾಲಾಕ್ಷೀ ಚ ಕಾಮಾಕ್ಷೀ ಮೀನಾಕ್ಷೀ ಮೋಕ್ಷದಾಯಿನೀ ||

ಸಾವಿತ್ರೀ ಚೈವ ಸೌಮಿತ್ರೀ ಸುಧಾ ಸದ್ಭಕ್ತರಕ್ಷಿಣೀ |
ಶಾಂತಿಶ್ಚ ಶಾಂತ್ಯತೀತಾ ಚ ಶಾಂತಾತೀತತರಾ ತಥಾ ||

ಜಮದಗ್ನಿತಮೋಹಂತ್ರೀ ಧರ್ಮಾರ್ಥಕಾಮಮೋಕ್ಷದಾ |
ಕಾಮದಾ ಕಾಮಜನನೀ ಮಾತೃಕಾ ಸೂರ್ಯಕಾಂತಿನೀ ||

ಮಂತ್ರಸಿದ್ಧಿರ್ಮಹಾತೇಜಾ ಮಾತೃಮಂಡಲವಲ್ಲಭಾ |
ಲೋಕಪ್ರಿಯಾ ರೇಣುತನಯಾ ಭವಾನೀ ರೌದ್ರರೂಪಿಣೀ ||

ತುಷ್ಟಿದಾ ಪುಷ್ಟಿದಾ ಚೈವ ಶಾಂಭವೀ ಸರ್ವಮಂಗಲಾ |
ಏತದಷ್ಟೋತ್ತರಶತನಾಮಸ್ತೋತ್ರಂ ಪಠೇತ್ಸದಾ ||

ಸರ್ವಸಂಪತ್ಕರಂ ದಿವ್ಯಂ ಸರ್ವಾಭೀಷ್ಟಫಲಪ್ರದಮ್ |
ಅಷ್ಟಸಿದ್ಧಿಯುತಂ ಚೈವ ಸರ್ವಪಾಪನಿವಾರಣಮ್ ||

ಇತಿ ಶ್ರೀಶಾಂಡಿಲ್ಯಮಹರ್ಷಿವಿರಚಿತಾ ಶ್ರೀರೇಣುಕಾದೇವ್ಯಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


Hyd Book Exhibition: స్తోత్రనిధి బుక్ స్టాల్ 37th Hyderabad Book Fair లో ఉంటుంది. 19-Dec-2024 నుండి 29-Dec-2024 వరకు Kaloji Kalakshetram (NTR Stadium), Hyderabad వద్ద నిర్వహించబడుతుంది. దయచేసి గమనించగలరు.

గమనిక: "శ్రీ కృష్ణ స్తోత్రనిధి" విడుదల చేశాము. Click here to buy. ఇటీవల మేము "శ్రీ సాయి స్తోత్రనిధి" పుస్తకము విడుదల చేశాము. మా తదుపరి ప్రచురణ: "శ్రీ ఆంజనేయ స్తోత్రనిధి" .

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed