Read in తెలుగు / ಕನ್ನಡ / தமிழ் / देवनागरी / English (IAST)
ಉದಯಾದ್ರಿಮಸ್ತಕಮಹಾಮಣಿಂ ಲಸತ್
ಕಮಲಾಕರೈಕಸುಹೃದಂ ಮಹೌಜಸಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೧ ||
ತಿಮಿರಾಪಹಾರನಿರತಂ ನಿರಾಮಯಂ
ನಿಜರಾಗರಂಜಿತಜಗತ್ತ್ರಯಂ ವಿಭುಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೨ ||
ದಿನರಾತ್ರಿಭೇದಕರಮದ್ಭುತಂ ಪರಂ
ಸುರವೃಂದಸಂಸ್ತುತಚರಿತ್ರಮವ್ಯಯಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೩ ||
ಶ್ರುತಿಸಾರಪಾರಮಜರಾಮಯಂ ಪರಂ
ರಮಣೀಯವಿಗ್ರಹಮುದಗ್ರರೋಚಿಷಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೪ ||
ಶುಕಪಕ್ಷತುಂಡಸದೃಶಾಶ್ವಮಂಡಲಂ
ಅಚಲಾವರೋಹಪರಿಗೀತಸಾಹಸಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೫ ||
ಶ್ರುತಿತತ್ತ್ವಗಮ್ಯಮಖಿಲಾಕ್ಷಿಗೋಚರಂ
ಜಗದೇಕದೀಪಮುದಯಾಸ್ತರಾಗಿಣಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೬ ||
ಶ್ರಿತಭಕ್ತವತ್ಸಲಮಶೇಷಕಲ್ಮಷ-
-ಕ್ಷಯಹೇತುಮಕ್ಷಯಫಲಪ್ರದಾಯಿನಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೭ ||
ಅಹಮನ್ವಹಂ ಸತುರಗಕ್ಷತಾಟವೀ-
-ಶತಕೋಟಿಹಾಲಕಮಹಾಮಹೀಧನಮ್ |
ಗದಪಂಕಶೋಷಣಮಘೌಘನಾಶನಂ
ಶರಣಂ ಗತೋಽಸ್ಮಿ ರವಿಮಂಶುಮಾಲಿನಮ್ || ೮ ||
ಇತಿ ಸೌರಮಷ್ಟಕಮಹರ್ಮುಖೇ ರವಿಂ
ಪ್ರಣಿಪತ್ಯ ಯಃ ಪಠತಿ ಭಕ್ತಿತೋ ನರಃ |
ಸ ವಿಮುಚ್ಯತೇ ಸಕಲರೋಗಕಲ್ಮಷೈಃ
ಸವಿತುಃ ಸಮೀಪಮಪಿ ಸಮ್ಯಗಾಪ್ನುಯಾತ್ || ೯ ||
ಇತಿ ಶ್ರೀ ರವಿ ಅಷ್ಟಕಮ್ |
ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.
గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.