Sri Ramanuja Ashtottara Shatanamavali – ಶ್ರೀ ರಾಮಾನುಜಾಷ್ಟೋತ್ತರಶತನಾಮಾವಳಿಃ


ಓಂ ರಾಮಾನುಜಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ |
ಓಂ ಯತೀಂದ್ರಾಯ ನಮಃ |
ಓಂ ಕರುಣಾಕರಾಯ ನಮಃ |
ಓಂ ಕಾಂತಿಮತ್ಯಾತ್ಮಜಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಲೀಲಾಮಾನುಷವಿಗ್ರಹಾಯ ನಮಃ |
ಓಂ ಸರ್ವಶಾಸ್ತ್ರಾರ್ಥತತ್ತ್ವಜ್ಞಾಯ ನಮಃ |
ಓಂ ಸರ್ವಜ್ಞಾಯ ನಮಃ | ೯

ಓಂ ಸಜ್ಜನಪ್ರಿಯಾಯ ನಮಃ |
ಓಂ ನಾರಾಯಣಕೃಪಾಪಾತ್ರಾಯ ನಮಃ |
ಓಂ ಶ್ರೀಭೂತಪುರನಾಯಕಾಯ ನಮಃ |
ಓಂ ಅನಘಾಯ ನಮಃ |
ಓಂ ಭಕ್ತಮಂದಾರಾಯ ನಮಃ |
ಓಂ ಕೇಶವಾನಂದವರ್ಧನಾಯ ನಮಃ |
ಓಂ ಕಾಂಚೀಪೂರ್ಣಪ್ರಿಯಸಖಾಯ ನಮಃ |
ಓಂ ಪ್ರಣತಾರ್ತಿವಿನಾಶಕಾಯ ನಮಃ |
ಓಂ ಪುಣ್ಯಸಂಕೀರ್ತನಾಯ ನಮಃ | ೧೮

ಓಂ ಪುಣ್ಯಾಯ ನಮಃ |
ಓಂ ಬ್ರಹ್ಮರಾಕ್ಷಸಮೋಚಕಾಯ ನಮಃ |
ಓಂ ಯಾದವಾಪಾದಿತಾಪಾರ್ಥವೃಕ್ಷಚ್ಛೇದಕುಠಾರಕಾಯ ನಮಃ |
ಓಂ ಅಮೋಘಾಯ ನಮಃ |
ಓಂ ಲಕ್ಷ್ಮಣಮುನಯೇ ನಮಃ |
ಓಂ ಶಾರದಾಶೋಕನಾಶಕಾಯ ನಮಃ |
ಓಂ ನಿರಂತರಜನಾಜ್ಞಾನನಿರ್ಮೋಚನವಿಚಕ್ಷಣಾಯ ನಮಃ |
ಓಂ ವೇದಾಂತದ್ವಯಸಾರಜ್ಞಾಯ ನಮಃ |
ಓಂ ವರದಾಂಬುಪ್ರದಾಯಕಾಯ ನಮಃ | ೨೭

ಓಂ ವರದಾಭಿಪ್ರಾಯತತ್ತ್ವಜ್ಞಾಯ ನಮಃ |
ಓಂ ಯಾಮುನಾಂಗುಲಿಮೋಚಕಾಯ ನಮಃ |
ಓಂ ದೇವರಾಜಕೃಪಾಲಬ್ಧಷಡ್ವಾಕ್ಯಾರ್ಥಮಹೋದಧಯೇ ನಮಃ |
ಓಂ ಪೂರ್ಣಾರ್ಯಲಬ್ಧಸನ್ಮಂತ್ರಾಯ ನಮಃ |
ಓಂ ಶೌರಿಪಾದಾಬ್ಜಷಟ್ಪದಾಯ ನಮಃ |
ಓಂ ಫಣಾಪೃಷ್ಠಲಸದ್ವಿಷ್ಣುಪಾದಾಂಕಸಮಪುಂಡ್ರವತೇ ನಮಃ |
ಓಂ ತ್ರಿದಂಡಧಾರಿಣೇ ನಮಃ |
ಓಂ ಬ್ರಹ್ಮಜ್ಞಾಯ ನಮಃ |
ಓಂ ಬ್ರಹ್ಮಜ್ಞಾನಪರಾಯಣಾಯ ನಮಃ | ೩೬

ಓಂ ರಂಗೇಶಕೈಂಕರ್ಯರತಾಯ ನಮಃ |
ಓಂ ವಿಭೂತಿದ್ವಯನಾಯಕಾಯ ನಮಃ |
ಓಂ ಗೋಷ್ಠೀಪೂರ್ಣಕೃಪಾಲಬ್ಧಮಂತ್ರರಾಜಪ್ರಕಾಶಕಾಯ ನಮಃ |
ಓಂ ವರರಂಗಾನುಕಂಪಾತ್ತದ್ರಾವಿಡಾಮ್ನಾಯಪಾರಗಾಯ ನಮಃ |
ಓಂ ಮಾಲಾಧರಾರ್ಯಸುಜ್ಞಾತದ್ರಾವಿಡಾಮ್ನಾಯತತ್ತ್ವಧಿಯೇ ನಮಃ |
ಓಂ ಚತುಸ್ಸಪ್ತತಿಶಿಷ್ಯಾಡ್ಯಾಯ ನಮಃ |
ಓಂ ಪಂಚಾಚಾರ್ಯಪದಾಶ್ರಯಾಯ ನಮಃ |
ಓಂ ಪ್ರಪೀತವಿಷತೀರ್ಥಾಂಭಃಪ್ರಕಟೀಕೃತವೈಭವಾಯ ನಮಃ |
ಓಂ ಪ್ರಪನ್ನಜನಕೂಟಸ್ಥಾಯ ನಮಃ | ೪೫

ಓಂ ಗೋವಿಂದಾರ್ಯದ್ವಿಜಾನುಜಾಯ ನಮಃ |
ಓಂ ಪ್ರಣತಾರ್ತಿಹರಾಚಾರ್ಯದತ್ತಭಿಕ್ಷೈಕಭೋಜನಾಯ ನಮಃ |
ಓಂ ಪವಿತ್ರೀಕೃತಕೂರೇಶಾಯ ನಮಃ |
ಓಂ ಭಾಗಿನೇಯತ್ರಿದಂಡಕಾಯ ನಮಃ |
ಓಂ ಕೂರೇಶದಾಶರಥ್ಯಾದಿಚರಮಾರ್ಥಪ್ರಕಾಶಕಾಯ ನಮಃ |
ಓಂ ರಂಗೇಶವೇಂಕಟೇಶಾದಿಪ್ರಕಟೀಕೃತವೈಭವಾಯ ನಮಃ |
ಓಂ ದೇವರಾಜಾರ್ಚನರತಾಯ ನಮಃ |
ಓಂ ಮೂಕಮುಕ್ತಿಪ್ರದಾಯಕಾಯ ನಮಃ |
ಓಂ ಯಜ್ಞಮೂರ್ತಿಪ್ರತಿಷ್ಠಾತ್ರೇ ನಮಃ | ೫೪

ಓಂ ಮಂತ್ರದಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ವರದಾಚಾರ್ಯಸದ್ಭಕ್ತಾಯ ನಮಃ |
ಓಂ ಯಜ್ಞೇಶಾರ್ತಿವಿನಾಶಕಾಯ ನಮಃ |
ಓಂ ಅನಂತಾಭೀಷ್ಟಫಲದಾಯ ನಮಃ |
ಓಂ ವಿಠಲೇಂದ್ರಪ್ರಪೂಜಿತಾಯ ನಮಃ |
ಓಂ ಶ್ರೀಶೈಲಪೂರ್ಣಕರುಣಾಲಬ್ಧರಾಮಾಯಣಾರ್ಥಕಾಯ ನಮಃ |
ಓಂ ವ್ಯಾಸಸೂತ್ರಾರ್ಥತತ್ತ್ವಜ್ಞಾಯ ನಮಃ |
ಓಂ ಬೋಧಾಯನಮತಾನುಗಾಯ ನಮಃ | ೬೩

ಓಂ ಶ್ರೀಭಾಷ್ಯಾದಿಮಹಾಗ್ರಂಥಕಾರಕಾಯ ನಮಃ |
ಓಂ ಕಲಿನಾಶಕಾಯ ನಮಃ |
ಓಂ ಅದ್ವೈತಮತವಿಚ್ಛೇತ್ರೇ ನಮಃ |
ಓಂ ವಿಶಿಷ್ಟಾದ್ವೈತಪಾರಗಾಯ ನಮಃ |
ಓಂ ಕುರಂಗನಗರೀಪೂರ್ಣಮಂತ್ರರತ್ನೋಪದೇಶಕಾಯ ನಮಃ |
ಓಂ ವಿನಾಶಿತಾಖಿಲಮತಾಯ ನಮಃ |
ಓಂ ಶೇಷೀಕೃತರಮಾಪತಯೇ ನಮಃ |
ಓಂ ಪುತ್ರೀಕೃತಶಠಾರಾತಯೇ ನಮಃ |
ಓಂ ಶಠಜಿದೃಣಮೋಚಕಾಯ ನಮಃ | ೭೨

ಓಂ ಭಾಷಾದತ್ತಹಯಗ್ರೀವಾಯ ನಮಃ |
ಓಂ ಭಾಷ್ಯಕಾರಾಯ ನಮಃ |
ಓಂ ಮಹಾಯಶಸೇ ನಮಃ |
ಓಂ ಪವಿತ್ರೀಕೃತಭೂಭಾಗಾಯ ನಮಃ |
ಓಂ ಕೂರ್ಮನಾಥಪ್ರಕಾಶಕಾಯ ನಮಃ |
ಓಂ ಶ್ರೀವೇಂಕಟಾಚಲಾಧೀಶಶಂಖಚಕ್ರಪ್ರದಾಯಕಾಯ ನಮಃ |
ಓಂ ಶ್ರೀವೇಂಕಟೇಶಶ್ವಶುರಾಯ ನಮಃ |
ಓಂ ಶ್ರೀರಮಾಸಖದೇಶಿಕಾಯ ನಮಃ |
ಓಂ ಕೃಪಾಮಾತ್ರಪ್ರಸನ್ನಾರ್ಯಾಯ ನಮಃ | ೮೧

ಓಂ ಗೋಪಿಕಾಮೋಕ್ಷದಾಯಕಾಯ ನಮಃ |
ಓಂ ಸಮೀಚೀನಾರ್ಯಸಚ್ಛಿಷ್ಯಸತ್ಕೃತಾಯ ನಮಃ |
ಓಂ ವೈಷ್ಣವಪ್ರಿಯಾಯ ನಮಃ |
ಓಂ ಕೃಮಿಕಂಠನೃಪಧ್ವಂಸಿನೇ ನಮಃ |
ಓಂ ಸರ್ವಮಂತ್ರಮಹೋದಧಯೇ ನಮಃ |
ಓಂ ಅಂಗೀಕೃತಾಂಧ್ರಪೂರ್ಣಾಯ ನಮಃ |
ಓಂ ಸಾಲಗ್ರಾಮಪ್ರತಿಷ್ಠಿತಾಯ ನಮಃ |
ಓಂ ಶ್ರೀಭಕ್ತಗ್ರಾಮಪೂರ್ಣೇಶಾಯ ನಮಃ |
ಓಂ ವಿಷ್ಣುವರ್ಧನರಕ್ಷಕಾಯ ನಮಃ | ೯೦

ಓಂ ಬೌದ್ಧಧ್ವಾಂತಸಹಸ್ರಾಂಶವೇ ನಮಃ |
ಓಂ ಶೇಷರೂಪಪ್ರದರ್ಶಕಾಯ ನಮಃ |
ಓಂ ನಗರೀಕೃತವೇದಾದ್ರಯೇ ನಮಃ |
ಓಂ ಡಿಲ್ಲೀಶ್ವರಸಮರ್ಚಿತಾಯ ನಮಃ |
ಓಂ ನಾರಾಯಣಪ್ರತಿಷ್ಠಾತ್ರೇ ನಮಃ |
ಓಂ ಸಂಪತ್ಪುತ್ರವಿಮೋಚಕಾಯ ನಮಃ |
ಓಂ ಸಂಪತ್ಕುಮಾರಜನಕಾಯ ನಮಃ |
ಓಂ ಸಾಧುಲೋಕಶಿಖಾಮಣಯೇ ನಮಃ |
ಓಂ ಸುಪ್ರತಿಷ್ಠಿತಗೋವಿಂದರಾಜಾಯ ನಮಃ | ೯೯

ಓಂ ಪೂರ್ಣಮನೋರಥಾಯ ನಮಃ |
ಓಂ ಗೋದಾಗ್ರಜಾಯ ನಮಃ |
ಓಂ ದಿಗ್ವಿಜೇತ್ರೇ ನಮಃ |
ಓಂ ಗೋದಾಭೀಷ್ಟಪ್ರಪೂರಕಾಯ ನಮಃ |
ಓಂ ಸರ್ವಸಂಶಯವಿಚ್ಛೇತ್ರೇ ನಮಃ |
ಓಂ ವಿಷ್ಣುಲೋಕಪ್ರದಾಯಕಾಯ ನಮಃ |
ಓಂ ಅವ್ಯಾಹತಮಹದ್ವರ್ತ್ಮನೇ ನಮಃ |
ಓಂ ಯತಿರಾಜಾಯ ನಮಃ |
ಓಂ ಜಗದ್ಗುರವೇ ನಮಃ | ೧೦೮

ಇತಿ ರಾಮಾನುಜಾಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ಗುರು ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed