Sri Ramanuja Ashtakam – ಶ್ರೀ ರಾಮಾನುಜಾಷ್ಟಕಂ


ರಾಮಾನುಜಾಯ ಮುನಯೇ ನಮ ಉಕ್ತಿ ಮಾತ್ರಂ
ಕಾಮಾತುರೋಽಪಿ ಕುಮತಿಃ ಕಲಯನ್ನಭೀಕ್ಷಮ್ |
ಯಾಮಾಮನನ್ತಿ ಯಮಿನಾಂ ಭಗವಜ್ಜನಾನಾಂ
ತಾಮೇವ ವಿಂದತಿ ಗತಿಂ ತಮಸಃ ಪರಸ್ತಾತ್ || ೧ ||

ಸೋಮಾವಚೂಡಸುರಶೇಖರದುಷ್ಕರೇಣ
ಕಾಮಾತಿಗೋಽಪಿ ತಪಸಾ ಕ್ಷಪಯನ್ನಘಾನಿ |
ರಾಮಾನುಜಾಯ ಮುನಯೇ ನಮ ಇತ್ಯನುಕ್ತ್ವಾ
ಕೋವಾ ಮಹೀಸಹಚರೇ ಕುರುತೇಽನುರಾಗಮ್ || ೨ ||

ರಾಮಾನುಜಾಯ ನಮ ಇತ್ಯಸಕೃದ್ಗೃಣೀತೇ
ಯೋ ಮಾನ ಮಾತ್ಸರ ಮದಸ್ಮರ ದೂಷಿತೋಽಪಿ |
ಪ್ರೇಮಾತುರಃ ಪ್ರಿಯತಮಾಮಪಹಾಯ ಪದ್ಮಾಂ
ಭೂಮಾ ಭುಜಂಗಶಯನಸ್ತಮನುಪ್ರಯಾತಿ || ೩ ||

ವಾಮಾಲಕಾನಯನವಾಗುರಿಕಾಗೃಹೀತಂ
ಕ್ಷೇಮಾಯ ಕಿಂಚಿದಪಿ ಕರ್ತುಮನೀಹಮಾನಮ್ |
ರಾಮಾನುಜೋ ಯತಿಪತಿರ್ಯದಿ ನೇಕ್ಷತೇ ಮಾಂ
ಮಾ ಮಾಮಕೋಽಯಮಿತಿ ಮುಂಚತಿ ಮಾಧವೋಽಪಿ || ೪ ||

ರಾಮಾನುಜೇತಿ ಯದಿತಂ ವಿದಿತಂ ಜಗತ್ಯಾಂ
ನಾಮೀಪಿ ನ ಶ್ರುತಿಸಮೀಪಮುಪೈತಿ ಯೇಷಾಮ್ |
ಮಾ ಮಾ ಮದೀಯ ಇತಿ ಸದ್ಭಿರುಪೇಕ್ಷಿತಾಸ್ತೇ
ಕಾಮಾನುವಿದ್ಧಮನಸೋ ನಿಪತನ್ತ್ಯಧೋಽಧಃ || ೫ ||

ನಾಮಾನುಕೀರ್ತ್ಯ ನರಕಾರ್ತಿಹರಂ ಯದೀಯಂ
ವ್ಯೋಮಾಧಿರೋಹತಿ ಪದಂ ಸಕಲೋಽಪಿ ಲೋಕಃ |
ರಾಮಾನುಜೋ ಯತಿಪತಿರ್ಯದಿ ನಾವಿರಾಸೀತ್
ಕೋ ಮಾದೃಶಃ ಪ್ರಭವಿತಾ ಭವಮುತ್ತರೀತುಮ್ || ೬ ||

ಸೀಮಾಮಹೀಧ್ರಪರಿಧಿಂ ಪೃಥಿವೀಮವಾಪ್ತುಂ
ವೈಮಾನಿಕೇಶ್ವರಪುರೀಮಧಿವಾಸಿತುಂ ವಾ |
ವ್ಯೋಮಾಧಿರೋಢುಮಪಿ ನ ಸ್ಪೃಹಯನ್ತಿ ನಿತ್ಯಂ
ರಾಮಾನುಜಾಂಘ್ರಿಯುಗಳಂ ಶರಣಂ ಪ್ರಪನ್ನಾಃ || ೭ ||

ಮಾ ಮಾ ಧುನೋತಿ ಮನಸೋಽಪಿ ನ ಗೋಚರಂ ಯತ್
ಭೂಮಾಸಖೇನ ಪುರುಷೇಣ ಸಹಾನುಭೂಯ |
ಪ್ರೇಮಾನುವಿದ್ಧಹೃದಯಪ್ರಿಯಭಕ್ತಲಭ್ಯೇ
ರಾಮಾನುಜಾಂಘ್ರಿಕಮಲೇ ರಮತಾಂ ಮನೋ ಮೇ || ೮ ||

ಶ್ಲೋಕಾಷ್ಟಕಮಿದಂ ಪುಣ್ಯಂ ಯೋ ಭಕ್ತ್ಯಾ ಪ್ರತ್ಯಹಂ ಪಠೇತ್ |
ಆಕಾರತ್ರಯಸಂಪನ್ನಃ ಶೋಕಾಬ್ಧಿಂ ತರತಿ ದ್ರುತಮ್ ||


ಇನ್ನಷ್ಟು ಶ್ರೀ ಗುರು ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed
%d bloggers like this: