Sri Raama Dwadasa Nama Stotram – ಶ್ರೀ ರಾಮ ದ್ವಾದಶನಾಮ ಸ್ತೋತ್ರಂ


ಪ್ರಥಮಂ ಶ್ರೀಧರಂ ವಿದ್ಯಾದ್ದ್ವಿತೀಯಂ ರಘುನಾಯಕಮ್ |
ತೃತೀಯಂ ರಾಮಚಂದ್ರಂ ಚ ಚತುರ್ಥಂ ರಾವಣಾಂತಕಮ್ || ೧ ||

ಪಂಚಮಂ ಲೋಕಪೂಜ್ಯಂ ಚ ಷಷ್ಠಮಂ ಜಾನಕೀಪತಿಮ್ |
ಸಪ್ತಮಂ ವಾಸುದೇವಂ ಚ ಶ್ರೀರಾಮಂ ಚಾಽಷ್ಟಮಂ ತಥಾ || ೨ ||

ನವಮಂ ಜಲದಶ್ಯಾಮಂ ದಶಮಂ ಲಕ್ಷ್ಮಣಾಗ್ರಜಮ್ |
ಏಕಾದಶಂ ಚ ಗೋವಿಂದಂ ದ್ವಾದಶಂ ಸೇತುಬಂಧನಮ್ || ೩ ||

ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛ್ರದ್ಧಯಾನ್ವಿತಃ |
ಅರ್ಧರಾತ್ರೇ ತು ದ್ವಾದಶ್ಯಾಂ ಕುಷ್ಠದಾರಿದ್ರ್ಯನಾಶನಮ್ || ೪ ||

ಅರಣ್ಯೇ ಚೈವ ಸಂಗ್ರಾಮೇ ಅಗ್ನೌ ಭಯನಿವಾರಣಮ್ |
ಬ್ರಹ್ಮಹತ್ಯಾ ಸುರಾಪಾನಂ ಗೋಹತ್ಯಾದಿ ನಿವಾರಣಮ್ || ೫ ||

ಸಪ್ತವಾರಂ ಪಠೇನ್ನಿತ್ಯಂ ಸರ್ವಾರಿಷ್ಟನಿವಾರಣಮ್ |
ಗ್ರಹಣೇ ಚ ಜಲೇ ಸ್ಥಿತ್ವಾ ನದೀತೀರೇ ವಿಶೇಷತಃ |
ಅಶ್ವಮೇಧಶತಂ ಪುಣ್ಯಂ ಬ್ರಹ್ಮಲೋಕಂ ಗಮಿಷ್ಯತಿ || ೬ ||

ಇತಿ ಶ್ರೀ ಸ್ಕಾಂದಪುರಾಣೇ ಉತ್ತರಖಂಡೇ ಶ್ರೀ ಉಮಾಮಹೇಶ್ವರಸಂವಾದೇ ಶ್ರೀ ರಾಮ ದ್ವಾದಶನಾಮಸ್ತೋತ್ರಮ್ |


ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed