Sri Nrusimha Saraswati Ashtakam – ಶ್ರೀ ನೃಸಿಂಹಸರಸ್ವತೀ ಅಷ್ಟಕಂ


ಇಂದುಕೋಟಿತೇಜ ಕರುಣಸಿಂಧು ಭಕ್ತವತ್ಸಲಂ
ನಂದನಾತ್ರಿಸೂನು ದತ್ತಮಿಂದಿರಾಕ್ಷ ಶ್ರೀಗುರುಮ್ |
ಗಂಧಮಾಲ್ಯ ಅಕ್ಷತಾದಿ ಬೃಂದದೇವವಂದಿತಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೧ ||

ಮೋಹಪಾಶ ಅಂಧಕಾರ ಛಾಯ ದೂರ ಭಾಸ್ಕರಂ
ಆಯತಾಕ್ಷ ಪಾಹಿ ಶ್ರಿಯಾವಲ್ಲಭೇಶ ನಾಯಕಮ್ |
ಸೇವ್ಯಭಕ್ತಬೃಂದವರದ ಭೂಯೋ ಭೂಯೋ ನಮಾಮ್ಯಹಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೨ ||

ಚಿತ್ತಜಾದಿವರ್ಗಷಟ್ಕಮತ್ತವಾರಣಾಂಕುಶಂ
ತತ್ತ್ವಸಾರಶೋಭಿತಾತ್ಮ ದತ್ತ ಶ್ರಿಯಾವಲ್ಲಭಮ್ |
ಉತ್ತಮಾವತಾರ ಭೂತಕರ್ತೃ ಭಕ್ತವತ್ಸಲಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೩ ||

ವ್ಯೋಮ ವಾಯು ತೇಜ ಆಪ ಭೂಮಿ ಕರ್ತೃಮೀಶ್ವರಂ
ಕಾಮಕ್ರೋಧಮೋಹರಹಿತ ಸೋಮಸೂರ್ಯಲೋಚನಮ್ |
ಕಾಮಿತಾರ್ಥದಾತೃ ಭಕ್ತಕಾಮಧೇನು ಶ್ರೀಗುರುಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೪ ||

ಪುಂಡರೀಕ ಆಯತಾಕ್ಷ ಕುಂಡಲೇಂದುತೇಜಸಂ
ಚಂಡದುರಿತಖಂಡನಾರ್ಥ ದಂಡಧಾರಿ ಶ್ರೀಗುರುಮ್ |
ಮಂಡಲೀಕಮೌಳಿ ಮಾರ್ತಾಂಡ ಭಾಸಿತಾನನಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೫ ||

ವೇದಶಾಸ್ತ್ರಸ್ತುತ್ಯಪಾದ ಆದಿಮೂರ್ತಿ ಶ್ರೀಗುರುಂ
ನಾದಬಿಂದುಕಳಾತೀತ ಕಲ್ಪಪಾದಸೇವ್ಯಯಮ್ |
ಸೇವ್ಯಭಕ್ತಬೃಂದವರದ ಭೂಯೋ ಭೂಯೋ ನಮಾಮ್ಯಹಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೬ ||

ಅಷ್ಟಯೋಗತತ್ತ್ವನಿಷ್ಠ ತುಷ್ಟಜ್ಞಾನವಾರಿಧಿಂ
ಕೃಷ್ಣವೇಣಿತೀರವಾಸ ಪಂಚನದೀಸಂಗಮಮ್ |
ಕಷ್ಟದೈನ್ಯದೂರಿ ಭಕ್ತತುಷ್ಟಕಾಮ್ಯದಾಯಕಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ || ೭ ||

ನಾರಸಿಂಹಸರಸ್ವತೀ ನಾಮ ಅಷ್ಟಮೌಕ್ತಿಕಂ
ಹಾರ ಕೃತ್ಯ ಶಾರದೇನ ಗಂಗಾಧರ ಆತ್ಮಜಮ್ |
ಧಾರಣೀಕ ದೇವದೀಕ್ಷ ಗುರುಮೂರ್ತಿ ತೋಷಿತಂ
ಪರಮಾತ್ಮಾನಂದ ಶ್ರಿಯಾ ಪುತ್ರಪೌತ್ರದಾಯಕಮ್ || ೮ ||
[ಪಾಠಭೇದಃ – ಪ್ರಾರ್ಥಯಾಮಿ ದತ್ತದೇವ ಸದ್ಗುರುಂ ಸದಾವಿಭುಮ್]

ನಾರಸಿಂಹಸರಸ್ವತೀಯ ಅಷ್ಟಕಂ ಚ ಯಃ ಪಠೇತ್
ಘೋರ ಸಂಸಾರ ಸಿಂಧು ತಾರಣಾಖ್ಯ ಸಾಧನಮ್ |
ಸಾರಜ್ಞಾನ ದೀರ್ಘ ಆಯುರಾರೋಗ್ಯಾದಿ ಸಂಪದಾಂ
ಚಾರುವರ್ಗಕಾಮ್ಯಲಾಭ ನಿತ್ಯಮೇವ ಯಃ ಪಠೇತ್ || ೯ || [ವಾರಂ ವಾರಂ ಯಜ್ಜಪೇತ್]

ಇತಿ ಶ್ರೀಗುರುಚರಿತಾಮೃತೇ ಶ್ರೀನೃಸಿಂಹಸರಸ್ವತ್ಯುಪಾಖ್ಯಾನೇ ಸಿದ್ಧನಾಮಧಾರಕ ಸಂವಾದೇ ಶ್ರೀನೃಸಿಂಹಸರಸ್ವತೀ ಅಷ್ಟಕಮ್ ||


ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

One thought on “Sri Nrusimha Saraswati Ashtakam – ಶ್ರೀ ನೃಸಿಂಹಸರಸ್ವತೀ ಅಷ್ಟಕಂ

ನಿಮ್ಮದೊಂದು ಉತ್ತರ

error: Not allowed