Sri Narasimha Dwadasa Nama Stotram – ಶ್ರೀ ನೃಸಿಂಹ ದ್ವಾದಶನಾಮ ಸ್ತೋತ್ರಂ


ಅಸ್ಯ ಶ್ರೀನೃಸಿಂಹ ದ್ವಾದಶನಾಮ ಸ್ತೋತ್ರ ಮಹಾಮಂತ್ರಸ್ಯ ವೇದವ್ಯಾಸೋ ಭಗವಾನ್ ಋಷಿಃ, ಅನುಷ್ಟುಪ್ ಛಂದಃ ಶ್ರೀಲಕ್ಷ್ಮೀನೃಸಿಂಹೋ ದೇವತಾ ಶ್ರೀಲಕ್ಷ್ಮೀನೃಸಿಂಹ ಪ್ರೀತ್ಯರ್ಥೇ ಜಪೇ ವಿನಿಯೋಗಃ |

ಪ್ರಥಮಂ ತು ಮಹಾಜ್ವಾಲೋ ದ್ವಿತೀಯಂ ತೂಗ್ರಕೇಸರೀ |
ತೃತೀಯಂ ವಜ್ರದಂಷ್ಟ್ರಶ್ಚ ಚತುರ್ಥಂ ತು ವಿಶಾರದಃ || ೧ ||

ಪಂಚಮಂ ನಾರಸಿಂಹಶ್ಚ ಷಷ್ಠಃ ಕಶ್ಯಪಮರ್ದನಃ |
ಸಪ್ತಮೋ ಯಾತುಹಂತಾ ಚ ಅಷ್ಟಮೋ ದೇವವಲ್ಲಭಃ || ೨ ||

ತತಃ ಪ್ರಹ್ಲಾದವರದೋ ದಶಮೋಽನಂತಹಸ್ತಕಃ | [ನವಂ]
ಏಕಾದಶೋ ಮಹಾರುದ್ರಃ ದ್ವಾದಶೋ ದಾರುಣಸ್ತಥಾ || ೩ ||

ದ್ವಾದಶೈತಾನಿ ನಾಮಾನಿ ನೃಸಿಂಹಸ್ಯ ಮಹಾತ್ಮನಃ |
ಮಂತ್ರರಾಜ ಇತಿ ಪ್ರೋಕ್ತಂ ಸರ್ವಪಾಪವಿನಾಶನಮ್ || ೪ ||

ಕ್ಷಯಾಪಸ್ಮಾರ ಕುಷ್ಠಾದಿ ತಾಪಜ್ವರ ನಿವಾರಣಮ್ |
ರಾಜದ್ವಾರೇ ಮಹಾಘೋರೇ ಸಂಗ್ರಾಮೇ ಚ ಜಲಾಂತರೇ || ೫ ||

ಗಿರಿಗಹ್ವಾರಕಾರಣ್ಯೇ ವ್ಯಾಘ್ರಚೋರಾಮಯಾದಿಷು |
ರಣೇ ಚ ಮರಣೇ ಚೈವ ಶಮದಂ ಪರಮಂ ಶುಭಮ್ || ೬ ||

ಶತಮಾವರ್ತಯೇದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್ |
ಆವರ್ತಯನ್ ಸಹಸ್ರಂ ತು ಲಭತೇ ವಾಂಛಿತಂ ಫಲಮ್ || ೭ ||

ಇತಿ ಶ್ರೀ ನೃಸಿಂಹ ದ್ವಾದಶನಾಮ ಸ್ತೋತ್ರಮ್ |


ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed