Sri Matangi Ashtottara Shatanamavali – ಶ್ರೀ ಮಾತಂಗೀ ಅಷ್ಟೋತ್ತರಶತನಾಮಾವಳಿಃ


ಓಂ ಮಹಾಮತ್ತಮಾತಂಗಿನೀಸಿದ್ಧಿರೂಪಾಯೈ ನಮಃ |
ಓಂ ಯೋಗಿನ್ಯೈ ನಮಃ |
ಓಂ ಭದ್ರಕಾಳ್ಯೈ ನಮಃ |
ಓಂ ರಮಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಭವಪ್ರೀತಿದಾಯೈ ನಮಃ |
ಓಂ ಭೂತಿಯುಕ್ತಾಯೈ ನಮಃ |
ಓಂ ಭವಾರಾಧಿತಾಯೈ ನಮಃ |
ಓಂ ಭೂತಿಸಂಪತ್ಕರ್ಯೈ ನಮಃ | ೯

ಓಂ ಧನಾಧೀಶಮಾತ್ರೇ ನಮಃ |
ಓಂ ಧನಾಗಾರದೃಷ್ಟ್ಯೈ ನಮಃ |
ಓಂ ಧನೇಶಾರ್ಚಿತಾಯೈ ನಮಃ |
ಓಂ ಧೀರವಾಪೀವರಾಂಗ್ಯೈ ನಮಃ |
ಓಂ ಪ್ರಕೃಷ್ಟ ಪ್ರಭಾರೂಪಿಣ್ಯೈ ನಮಃ |
ಓಂ ಕಾಮರೂಪ ಪ್ರಹೃಷ್ಟಾಯೈ ನಮಃ |
ಓಂ ಮಹಾಕೀರ್ತಿದಾಯೈ ನಮಃ |
ಓಂ ಕರ್ಣನಾಲ್ಯೈ ನಮಃ |
ಓಂ ಕರಾಳೀಭಗಾಘೋರರೂಪಾಯೈ ನಮಃ | ೧೮

ಓಂ ಭಗಾಂಗ್ಯೈ ನಮಃ |
ಓಂ ಭಗಾಹ್ವಾಯೈ ನಮಃ |
ಓಂ ಭಗಪ್ರೀತಿದಾಯೈ ನಮಃ |
ಓಂ ಭೀಮರೂಪಾಯೈ ನಮಃ |
ಓಂ ಭವಾನ್ಯೈ ನಮಃ |
ಓಂ ಮಹಾಕೌಶಿಕ್ಯೈ ನಮಃ |
ಓಂ ಕೋಶಪೂರ್ಣಾಯೈ ನಮಃ |
ಓಂ ಕಿಶೋರೀ ಕಿಶೋರಪ್ರಿಯಾನಂದಈಹಾಯೈ ನಮಃ |
ಓಂ ಮಹಾಕಾರಣಾಕಾರಣಾಯೈ ನಮಃ | ೨೭

ಓಂ ಕರ್ಮಶೀಲಾಯೈ ನಮಃ |
ಓಂ ಕಪಾಲಿ ಪ್ರಸಿದ್ಧಾಯೈ ನಮಃ |
ಓಂ ಮಹಾಸಿದ್ಧಖಂಡಾಯೈ ನಮಃ |
ಓಂ ಮಕಾರಪ್ರಿಯಾಯೈ ನಮಃ |
ಓಂ ಮಾನರೂಪಾಯೈ ನಮಃ |
ಓಂ ಮಹೇಶ್ಯೈ ನಮಃ |
ಓಂ ಮಹೋಲ್ಲಾಸಿನೀ ಲಾಸ್ಯಲೀಲಾ ಲಯಾಂಗ್ಯೈ ನಮಃ |
ಓಂ ಕ್ಷಮಾ ಕ್ಷೇಮಶೀಲಾಯೈ ನಮಃ |
ಓಂ ಕ್ಷಪಾಕಾರಿಣ್ಯೈ ನಮಃ | ೩೬

ಓಂ ಅಕ್ಷಯಪ್ರೀತಿದಾಯೈ ನಮಃ |
ಓಂ ಭೂತಿಯುಕ್ತಾ ಭವಾನ್ಯೈ ನಮಃ |
ಓಂ ಭವಾರಾಧಿತಾಯೈ ನಮಃ |
ಓಂ ಭೂತಿಸತ್ಯಾತ್ಮಿಕಾಯೈ ನಮಃ |
ಓಂ ಪ್ರಭೋದ್ಭಾಸಿತಾಯೈ ನಮಃ |
ಓಂ ಭಾನುಭಾಸ್ವತ್ಕರಾಯೈ ನಮಃ |
ಓಂ ಧರಾಧೀಶಮಾತ್ರೇ ನಮಃ |
ಓಂ ಧರಾಗಾರದೃಷ್ಟ್ಯೈ ನಮಃ |
ಓಂ ಧರೇಶಾರ್ಚಿತಾಯೈ ನಮಃ | ೪೫

ಓಂ ಧೀವರಾಧೀವರಾಂಗ್ಯೈ ನಮಃ |
ಓಂ ಪ್ರಕೃಷ್ಟಪ್ರಭಾರೂಪಿಣ್ಯೈ ನಮಃ |
ಓಂ ಪ್ರಾಣರೂಪ ಪ್ರಕೃಷ್ಟಸ್ವರೂಪಾಯೈ ನಮಃ |
ಓಂ ಸ್ವರೂಪಪ್ರಿಯಾಯ ನಮಃ |
ಓಂ ಚಲತ್ಕುಂಡಲಾಯೈ ನಮಃ |
ಓಂ ಕಾಮಿನೀಕಾಂತಯುಕ್ತಾಯೈ ನಮಃ |
ಓಂ ಕಪಾಲಾಚಲಾಯೈ ನಮಃ |
ಓಂ ಕಾಲಕೋದ್ಧಾರಿಣ್ಯೈ ನಮಃ |
ಓಂ ಕದಂಬಪ್ರಿಯಾಯೈ ನಮಃ | ೫೪

ಓಂ ಕೋಟರೀ ಕೋಟದೇಹಾಯೈ ನಮಃ |
ಓಂ ಕ್ರಮಾಯೈ ನಮಃ |
ಓಂ ಕೀರ್ತಿದಾಯೈ ನಮಃ |
ಓಂ ಕರ್ಣರೂಪಾಯೈ ನಮಃ |
ಓಂ ಕಾಕ್ಷ್ಮ್ಯೈ ನಮಃ |
ಓಂ ಕ್ಷಮಾಂಗ್ಯೈ ನಮಃ |
ಓಂ ಕ್ಷಯಪ್ರೇಮರೂಪಾಯೈ ನಮಃ |
ಓಂ ಕ್ಷಪಾಯೈ ನಮಃ |
ಓಂ ಕ್ಷಯಾಕ್ಷಾಯೈ ನಮಃ | ೬೩

ಓಂ ಕ್ಷಯಾಹ್ವಾಯೈ ನಮಃ |
ಓಂ ಕ್ಷಯಪ್ರಾಂತರಾಯೈ ನಮಃ |
ಓಂ ಕ್ಷವತ್ಕಾಮಿನ್ಯೈ ನಮಃ |
ಓಂ ಕ್ಷಾರಿಣೀ ಕ್ಷೀರಪೂರ್ಣಾಯೈ ನಮಃ |
ಓಂ ಶಿವಾಂಗ್ಯೈ ನಮಃ |
ಓಂ ಶಾಕಂಭರೀ ಶಾಕದೇಹಾಯೈ ನಮಃ |
ಓಂ ಮಹಾಶಾಕಯಜ್ಞಾಯೈ ನಮಃ |
ಓಂ ಫಲಪ್ರಾಶಕಾಯೈ ನಮಃ |
ಓಂ ಶಕಾಹ್ವಾಯೈ ನಮಃ | ೭೨

ಓಂ ಅಶಕಾಹ್ವಾಯೈ ನಮಃ |
ಓಂ ಶಕಾಖ್ಯಾಯೈ ನಮಃ |
ಓಂ ಶಕಾಯೈ ನಮಃ |
ಓಂ ಶಕಾಕ್ಷಾಂತರೋಷಾಯೈ ನಮಃ |
ಓಂ ಸುರೋಷಾಯೈ ನಮಃ |
ಓಂ ಸುರೇಖಾಯೈ ನಮಃ |
ಓಂ ಮಹಾಶೇಷಯಜ್ಞೋಪವೀತಪ್ರಿಯಾಯೈ ನಮಃ |
ಓಂ ಜಯಂತ್ಯೈ ನಮಃ |
ಓಂ ಜಯಾಯೈ ನಮಃ | ೮೧

ಓಂ ಜಾಗ್ರತೀ ಯೋಗ್ಯರೂಪಾಯೈ ನಮಃ |
ಓಂ ಜಯಾಂಗ್ಯೈ ನಮಃ |
ಓಂ ಜಪಧ್ಯಾನಸಂತುಷ್ಟಸಂಜ್ಞಾಯೈ ನಮಃ |
ಓಂ ಜಯಪ್ರಾಣರೂಪಾಯೈ ನಮಃ |
ಓಂ ಜಯಸ್ವರ್ಣದೇಹಾಯೈ ನಮಃ |
ಓಂ ಜಯಜ್ವಾಲಿನೀಯಾಮಿನ್ಯೈ ನಮಃ |
ಓಂ ಯಾಮ್ಯರೂಪಾಯೈ ನಮಃ |
ಓಂ ಜಗನ್ಮಾತೃರೂಪಾಯೈ ನಮಃ |
ಓಂ ಜಗದ್ರಕ್ಷಣಾಯೈ ನಮಃ | ೯೦

ಓಂ ಸ್ವಧಾವೌಷಡಂತಾಯೈ ನಮಃ |
ಓಂ ವಿಲಂಬಾವಿಲಂಬಾಯೈ ನಮಃ |
ಓಂ ಷಡಂಗಾಯೈ ನಮಃ |
ಓಂ ಮಹಾಲಂಬರೂಪಾಸಿಹಸ್ತಾಯೈ ನಮಃ |
ಓಂ ಪದಾಹಾರಿಣೀಹಾರಿಣ್ಯೈ ನಮಃ |
ಓಂ ಹಾರಿಣ್ಯೈ ನಮಃ |
ಓಂ ಮಹಾಮಂಗಳಾಯೈ ನಮಃ |
ಓಂ ಮಂಗಳಪ್ರೇಮಕೀರ್ತಯೇ ನಮಃ |
ಓಂ ನಿಶುಂಭಚ್ಛಿದಾಯೈ ನಮಃ | ೯೯

ಓಂ ಶುಂಭದರ್ಪಾಪಹಾಯೈ ನಮಃ |
ಓಂ ಆನಂದಬೀಜಾದಿಮುಕ್ತಿಸ್ವರೂಪಾಯೈ ನಮಃ |
ಓಂ ಚಂಡಮುಂಡಾಪದಾ ಮುಖ್ಯಚಂಡಾಯೈ ನಮಃ |
ಓಂ ಪ್ರಚಂಡಾಪ್ರಚಂಡಾಯೈ ನಮಃ |
ಓಂ ಮಹಾಚಂಡವೇಗಾಯೈ ನಮಃ |
ಓಂ ಚಲಚ್ಚಾಮರಾಯೈ ನಮಃ |
ಓಂ ಚಾಮರಾಚಂದ್ರಕೀರ್ತಯೇ ನಮಃ |
ಓಂ ಸುಚಾಮೀಕರಾ ಚಿತ್ರಭೂಷೋಜ್ಜ್ವಲಾಂಗ್ಯೈ ನಮಃ |
ಓಂ ಸುಸಂಗೀತಗೀತಾಯೈ ನಮಃ | ೧೦೮


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed