Sri Kamala Ashtottara Shatanamavali – ಶ್ರೀ ಕಮಲಾಷ್ಟೋತ್ತರಶತನಾಮಾವಳಿಃ


ಓಂ ಮಹಾಮಾಯಾಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ |
ಓಂ ಮಹಾವಾಣ್ಯೈ ನಮಃ |
ಓಂ ಮಹೇಶ್ವರ್ಯೈ ನಮಃ |
ಓಂ ಮಹಾದೇವ್ಯೈ ನಮಃ |
ಓಂ ಮಹಾರಾತ್ರ್ಯೈ ನಮಃ |
ಓಂ ಮಹಿಷಾಸುರಮರ್ದಿನ್ಯೈ ನಮಃ |
ಓಂ ಕಾಲರಾತ್ರ್ಯೈ ನಮಃ |
ಓಂ ಕುಹ್ವೈ ನಮಃ | ೯

ಓಂ ಪೂರ್ಣಾಯೈ ನಮಃ |
ಓಂ ಆನಂದಾಯೈ ನಮಃ |
ಓಂ ಆದ್ಯಾಯೈ ನಮಃ |
ಓಂ ಭದ್ರಿಕಾಯೈ ನಮಃ |
ಓಂ ನಿಶಾಯೈ ನಮಃ |
ಓಂ ಜಯಾಯೈ ನಮಃ |
ಓಂ ರಿಕ್ತಾಯೈ ನಮಃ |
ಓಂ ಮಹಾಶಕ್ತ್ಯೈ ನಮಃ |
ಓಂ ದೇವಮಾತ್ರೇ ನಮಃ | ೧೮

ಓಂ ಕೃಶೋದರ್ಯೈ ನಮಃ |
ಓಂ ಶಚ್ಯೈ ನಮಃ |
ಓಂ ಇಂದ್ರಾಣ್ಯೈ ನಮಃ |
ಓಂ ಶಕ್ರನುತಾಯೈ ನಮಃ |
ಓಂ ಶಂಕರಪ್ರಿಯವಲ್ಲಭಾಯೈ ನಮಃ |
ಓಂ ಮಹಾವರಾಹಜನನ್ಯೈ ನಮಃ |
ಓಂ ಮದನೋನ್ಮಥಿನ್ಯೈ ನಮಃ |
ಓಂ ಮಹ್ಯೈ ನಮಃ |
ಓಂ ವೈಕುಂಠನಾಥರಮಣ್ಯೈ ನಮಃ | ೨೭

ಓಂ ವಿಷ್ಣುವಕ್ಷಃಸ್ಥಲಸ್ಥಿತಾಯೈ ನಮಃ |
ಓಂ ವಿಶ್ವೇಶ್ವರ್ಯೈ ನಮಃ |
ಓಂ ವಿಶ್ವಮಾತ್ರೇ ನಮಃ |
ಓಂ ವರದಾಯೈ ನಮಃ |
ಓಂ ಅಭಯದಾಯೈ ನಮಃ |
ಓಂ ಶಿವಾಯೈ ನಮಃ |
ಓಂ ಶೂಲಿನ್ಯೈ ನಮಃ |
ಓಂ ಚಕ್ರಿಣ್ಯೈ ನಮಃ |
ಓಂ ಮಾಯೈ ನಮಃ | ೩೬

ಓಂ ಪಾಶಿನ್ಯೈ ನಮಃ |
ಓಂ ಶಂಖಧಾರಿಣ್ಯೈ ನಮಃ |
ಓಂ ಗದಿನ್ಯೈ ನಮಃ |
ಓಂ ಮುಂಡಮಾಲಾಯೈ ನಮಃ |
ಓಂ ಕಮಲಾಯೈ ನಮಃ |
ಓಂ ಕರುಣಾಲಯಾಯೈ ನಮಃ |
ಓಂ ಪದ್ಮಾಕ್ಷಧಾರಿಣ್ಯೈ ನಮಃ |
ಓಂ ಅಂಬಾಯೈ ನಮಃ |
ಓಂ ಮಹಾವಿಷ್ಣುಪ್ರಿಯಂಕರ್ಯೈ ನಮಃ | ೪೫

ಓಂ ಗೋಲೋಕನಾಥರಮಣ್ಯೈ ನಮಃ |
ಓಂ ಗೋಲೋಕೇಶ್ವರಪೂಜಿತಾಯೈ ನಮಃ |
ಓಂ ಗಯಾಯೈ ನಮಃ |
ಓಂ ಗಂಗಾಯೈ ನಮಃ |
ಓಂ ಯಮುನಾಯೈ ನಮಃ |
ಓಂ ಗೋಮತ್ಯೈ ನಮಃ |
ಓಂ ಗರುಡಾಸನಾಯೈ ನಮಃ |
ಓಂ ಗಂಡಕ್ಯೈ ನಮಃ |
ಓಂ ಸರಯ್ವೈ ನಮಃ | ೫೪

ಓಂ ತಾಪ್ಯೈ ನಮಃ |
ಓಂ ರೇವಾಯೈ ನಮಃ |
ಓಂ ಪಯಸ್ವಿನ್ಯೈ ನಮಃ |
ಓಂ ನರ್ಮದಾಯೈ ನಮಃ |
ಓಂ ಕಾವೇರ್ಯೈ ನಮಃ |
ಓಂ ಕೇದಾರಸ್ಥಲವಾಸಿನ್ಯೈ ನಮಃ |
ಓಂ ಕಿಶೋರ್ಯೈ ನಮಃ |
ಓಂ ಕೇಶವನುತಾಯೈ ನಮಃ |
ಓಂ ಮಹೇಂದ್ರಪರಿವಂದಿತಾಯೈ ನಮಃ | ೬೩

ಓಂ ಬ್ರಹ್ಮಾದಿದೇವನಿರ್ಮಾಣಕಾರಿಣ್ಯೈ ನಮಃ |
ಓಂ ವೇದಪೂಜಿತಾಯೈ ನಮಃ |
ಓಂ ಕೋಟಿಬ್ರಹ್ಮಾಂಡಮಧ್ಯಸ್ಥಾಯೈ ನಮಃ |
ಓಂ ಕೋಟಿಬ್ರಹ್ಮಾಂಡಕಾರಿಣ್ಯೈ ನಮಃ |
ಓಂ ಶ್ರುತಿರೂಪಾಯೈ ನಮಃ |
ಓಂ ಶ್ರುತಿಕರ್ಯೈ ನಮಃ |
ಓಂ ಶ್ರುತಿಸ್ಮೃತಿಪರಾಯಣಾಯೈ ನಮಃ |
ಓಂ ಇಂದಿರಾಯೈ ನಮಃ |
ಓಂ ಸಿಂಧುತನಯಾಯೈ ನಮಃ | ೭೨

ಓಂ ಮಾತಂಗ್ಯೈ ನಮಃ |
ಓಂ ಲೋಕಮಾತೃಕಾಯೈ ನಮಃ |
ಓಂ ತ್ರಿಲೋಕಜನನ್ಯೈ ನಮಃ |
ಓಂ ತಂತ್ರಾಯೈ ನಮಃ |
ಓಂ ತಂತ್ರಮಂತ್ರಸ್ವರೂಪಿಣ್ಯೈ ನಮಃ |
ಓಂ ತರುಣ್ಯೈ ನಮಃ |
ಓಂ ತಮೋಹಂತ್ರ್ಯೈ ನಮಃ |
ಓಂ ಮಂಗಳಾಯೈ ನಮಃ |
ಓಂ ಮಂಗಳಾಯನಾಯೈ ನಮಃ | ೮೧

ಓಂ ಮಧುಕೈಟಭಮಥನ್ಯೈ ನಮಃ |
ಓಂ ಶುಂಭಾಸುರವಿನಾಶಿನ್ಯೈ ನಮಃ |
ಓಂ ನಿಶುಂಭಾದಿಹರಾಯೈ ನಮಃ |
ಓಂ ಮಾತ್ರೇ ನಮಃ |
ಓಂ ಹರಿಶಂಕರಪೂಜಿತಾಯೈ ನಮಃ |
ಓಂ ಸರ್ವದೇವಮಯ್ಯೈ ನಮಃ |
ಓಂ ಸರ್ವಾಯೈ ನಮಃ |
ಓಂ ಶರಣಾಗತಪಾಲಿನ್ಯೈ ನಮಃ |
ಓಂ ಶರಣ್ಯಾಯೈ ನಮಃ | ೯೦

ಓಂ ಶಂಭುವನಿತಾಯೈ ನಮಃ |
ಓಂ ಸಿಂಧುತೀರನಿವಾಸಿನ್ಯೈ ನಮಃ |
ಓಂ ಗಂಧಾರ್ವಗಾನರಸಿಕಾಯೈ ನಮಃ |
ಓಂ ಗೀತಾಯೈ ನಮಃ |
ಓಂ ಗೋವಿಂದವಲ್ಲಭಾಯೈ ನಮಃ |
ಓಂ ತ್ರೈಲೋಕ್ಯಪಾಲಿನ್ಯೈ ನಮಃ |
ಓಂ ತತ್ತ್ವರೂಪಾಯೈ ನಮಃ |
ಓಂ ತಾರುಣ್ಯಪೂರಿತಾಯೈ ನಮಃ |
ಓಂ ಚಂದ್ರಾವಲ್ಯೈ ನಮಃ | ೯೯

ಓಂ ಚಂದ್ರಮುಖ್ಯೈ ನಮಃ |
ಓಂ ಚಂದ್ರಿಕಾಯೈ ನಮಃ |
ಓಂ ಚಂದ್ರಪೂಜಿತಾಯೈ ನಮಃ |
ಓಂ ಚಂದ್ರಾಯೈ ನಮಃ |
ಓಂ ಶಶಾಂಕಭಗಿನ್ಯೈ ನಮಃ |
ಓಂ ಗೀತವಾದ್ಯಪರಾಯಣಾಯೈ ನಮಃ |
ಓಂ ಸೃಷ್ಟಿರೂಪಾಯೈ ನಮಃ |
ಓಂ ಸೃಷ್ಟಿಕರ್ಯೈ ನಮಃ |
ಓಂ ಸೃಷ್ಟಿಸಂಹಾರಕಾರಿಣ್ಯೈ ನಮಃ | ೧೦೮

ಇತಿ ಶ್ರೀ ಕಮಲಾಷ್ಟೋತ್ತರಶತನಾಮಾವಳಿಃ ||


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed