Sri Krishna Sharana Ashtakam – ಶ್ರೀ ಕೃಷ್ಣ ಶರಣಾಷ್ಟಕಂ


ಸರ್ವಸಾಧನಹೀನಸ್ಯ ಪರಾಧೀನಸ್ಯ ಸರ್ವತಃ |
ಪಾಪಪೀನಸ್ಯ ದೀನಸ್ಯ ಶ್ರೀಕೃಷ್ಣಶ್ಶರಣಂ ಮಮ || ೧ ||

ಸಂಸಾರಸುಖಸಂಪ್ರಾಪ್ತಿಸನ್ಮುಖಸ್ಯ ವಿಶೇಷತಃ |
ಬಹಿರ್ಮುಖಸ್ಯ ಸತತಂ ಶ್ರೀಕೃಷ್ಣಶ್ಶರಣಂ ಮಮ || ೨ ||

ಸದಾ ವಿಷಯಕಾಮಸ್ಯ ದೇಹಾರಾಮಸ್ಯ ಸರ್ವಥಾ |
ದುಷ್ಟಸ್ವಭಾವವಾಮಸ್ಯ ಶ್ರೀಕೃಷ್ಣಶ್ಶರಣಂ ಮಮ || ೩ ||

ಸಂಸಾರಸರ್ಪದಷ್ಟಸ್ಯ ಧರ್ಮಭ್ರಷ್ಟಸ್ಯ ದುರ್ಮತೇಃ |
ಲೌಕಿಕಪ್ರಾಪ್ತಿಕಷ್ಟಸ್ಯ ಶ್ರೀಕೃಷ್ಣಶ್ಶರಣಂ ಮಮ || ೪ ||

ವಿಸ್ಮೃತಸ್ವೀಯಧರ್ಮಸ್ಯ ಕರ್ಮಮೋಹಿತಚೇತಸಃ |
ಸ್ವರೂಪಜ್ಞಾನಶೂನ್ಯಸ್ಯ ಶ್ರೀಕೃಷ್ಣಶ್ಶರಣಂ ಮಮ || ೫ ||

ಸಂಸಾರಸಿಂಧುಮಗ್ನಸ್ಯ ಭಗ್ನಭಾವಸ್ಯ ದುಷ್ಕೃತೇಃ |
ದುರ್ಭಾವಲಗ್ನಮನಸಃ ಶ್ರೀಕೃಷ್ಣಶ್ಶರಣಂ ಮಮ || ೬ ||

ವಿವೇಕಧೈರ್ಯಭಕ್ತ್ಯಾದಿರಹಿತಸ್ಯ ನಿರಂತರಮ್ |
ವಿರುದ್ಧಕರಣಾಸಕ್ತೇಃ ಶ್ರೀಕೃಷ್ಣಶ್ಶರಣಂ ಮಮ || ೭ ||

ವಿಷಯಾಕ್ರಾಂತದೇಹಸ್ಯ ವೈಮುಖ್ಯಹೃತಸನ್ಮತೇಃ |
ಇಂದ್ರಿಯಾನ್ವಗೃಹೀತಸ್ಯ ಶ್ರೀಕೃಷ್ಣಶ್ಶರಣಂ ಮಮ || ೮ ||

ಏತದಷ್ಟಕಪಾಠೇನ ಹ್ಯೇತದುಕ್ತಾರ್ಥಭಾವನಾತ್ |
ನಿಜಾಚಾರ್ಯಪದಾಂಭೋಜಸೇವಕೋ ದೈನ್ಯಮಾಪ್ನುಯಾತ್ || ೯ ||

ಇತಿ ಶ್ರೀಹರಿರಾಯಾಚಾರ್ಯ ವಿರಚಿತಂ ಶ್ರೀಕೃಷ್ಣಶರಣಾಷ್ಟಕಂ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed