Read in తెలుగు / ಕನ್ನಡ / தமிழ் / देवनागरी / English (IAST)
ಸರ್ವಮಾರ್ಗೇಷು ನಷ್ಟೇಷು ಕಾಲೇ ಚ ಕಲಿಧರ್ಮಿಣಿ |
ಪಾಷಂಡಪ್ರಚುರೇ ಲೋಕೇ ಕೃಷ್ಣ ಏವ ಗತಿರ್ಮಮ || ೧ ||
ಮ್ಲೇಚ್ಛಾಕ್ರಾನ್ತೇಷು ದೇಶೇಷು ಪಾಪೈಕನಿಲಯೇಷು ಚ |
ಸತ್ಪೀಡಾವ್ಯಗ್ರಲೋಕೇಷು ಕೃಷ್ಣ ಏವ ಗತಿರ್ಮಮ || ೨ ||
ಗಂಗಾದಿತೀರ್ಥವರ್ಯೇಷು ದುಷ್ಟೈರೇವಾವೃತೇಷ್ವಿಹ |
ತಿರೋಹಿತಾಧಿದೈವೇಷು ಕೃಷ್ಣ ಏವ ಗತಿರ್ಮಮ || ೩ ||
ಅಹಂಕಾರವಿಮೂಢೇಷು ಸತ್ಸು ಪಾಪಾನುವರ್ತಿಷು |
ಲಾಭಪೂಜಾರ್ಥಯತ್ನೇಷು ಕೃಷ್ಣ ಏವ ಗತಿರ್ಮಮ || ೪ ||
ಅಪರಿಜ್ಞಾನನಷ್ಟೇಷು ಮಂತ್ರೇಷು ವ್ರತಯೋಗಿಷು |
ತಿರೋಹಿತಾರ್ಥದೈವೇಷು ಕೃಷ್ಣ ಏವ ಗತಿರ್ಮಮ || ೫ ||
ನಾನಾವಾದವಿನಷ್ಟೇಷು ಸರ್ವಕರ್ಮವ್ರತಾದಿಷು |
ಪಾಷಂಡೈಕಪ್ರಯತ್ನೇಷು ಕೃಷ್ಣ ಏವ ಗತಿರ್ಮಮ || ೬ ||
ಅಜಾಮಿಲಾದಿದೋಷಾಣಾಂ ನಾಶಕೋಽನುಭವೇ ಸ್ಥಿತಃ |
ಜ್ಞಾಪಿತಾಖಿಲಮಾಹಾತ್ಮ್ಯಃ ಕೃಷ್ಣ ಏವ ಗತಿರ್ಮಮ || ೭ ||
ಪ್ರಾಕೃತಾಸ್ಸಕಲಾ ದೇವಾ ಗಣಿತಾನಂದಕಂ ಬೃಹತ್ |
ಪೂರ್ಣಾನಂದೋ ಹರಿಸ್ತಸ್ಮಾತ್ಕೃಷ್ಣ ಏವ ಗತಿರ್ಮಮ || ೮ ||
ವಿವೇಕಧೈರ್ಯಭಕ್ತ್ಯಾದಿರಹಿತಸ್ಯ ವಿಶೇಷತಃ |
ಪಾಪಾಸಕ್ತಸ್ಯ ದೀನಸ್ಯ ಕೃಷ್ಣ ಏವ ಗತಿರ್ಮಮ || ೯ ||
ಸರ್ವಸಾಮರ್ಥ್ಯಸಹಿತಃ ಸರ್ವತ್ರೈವಾಖಿಲಾರ್ಥಕೃತ್ |
ಶರಣಸ್ಥಸಮುದ್ಧಾರಂ ಕೃಷ್ಣಂ ವಿಜ್ಞಾಪಯಾಮ್ಯಹಮ್ || ೧೦ ||
ಕೃಷ್ಣಾಶ್ರಯಮಿದಂ ಸ್ತೋತ್ರಂ ಯಃ ಪಠೇತ್ಕೃಷ್ಣಸನ್ನಿಧೌ |
ತಸ್ಯಾಶ್ರಯೋ ಭವೇತ್ಕೃಷ್ಣ ಇತಿ ಶ್ರೀವಲ್ಲಭೋಽಬ್ರವೀತ್ || ೧೧ ||
ಇತಿ ಶ್ರೀಮದ್ವಲ್ಲಭಾಚಾರ್ಯವಿರಚಿತಂ ಶ್ರೀ ಕೃಷ್ಣಾಶ್ರಯಸ್ತೋತ್ರಂ |
ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.
ಗಮನಿಸಿ :"ಪ್ರಭಾತ ಸ್ತೋತ್ರನಿಧಿ" ಪುಸ್ತಕ ಬಿಡುಗಡೆಯಾಗಿದೆ ಮತ್ತು ಈಗ ಖರೀದಿಗೆ ಲಭ್ಯವಿದೆ. Click here to buy
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.