Sri Janaki Jeevana Ashtakam – ಶ್ರೀ ಜಾನಕೀ ಜೀವನಾಷ್ಟಕಂ


ಆಲೋಕ್ಯ ಯಸ್ಯಾತಿಲಲಾಮಲೀಲಾಂ
ಸದ್ಭಾಗ್ಯಭಾಜೌ ಪಿತರೌ ಕೃತಾರ್ಥೌ |
ತಮರ್ಭಕಂ ದರ್ಪಣದರ್ಪಚೌರಂ
ಶ್ರೀಜಾನಕೀಜೀವನಮಾನತೋಽಸ್ಮಿ || ೧ ||

ಶ್ರುತ್ವೈವ ಯೋ ಭೂಪತಿಮಾತ್ತವಾಚಂ
ವನಂ ಗತಸ್ತೇನ ನ ನೋದಿತೋಽಪಿ |
ತಂ ಲೀಲಯಾಹ್ಲಾದವಿಷಾದಶೂನ್ಯಂ
ಶ್ರೀಜಾನಕೀಜೀವನಮಾನತೋಽಸ್ಮಿ || ೨ ||

ಜಟಾಯುಷೋ ದೀನದಶಾಂ ವಿಲೋಕ್ಯ
ಪ್ರಿಯಾವಿಯೋಗಪ್ರಭವಂ ಚ ಶೋಕಮ್ |
ಯೋ ವೈ ವಿಸಸ್ಮಾರ ತಮಾರ್ದ್ರಚಿತ್ತಂ
ಶ್ರೀಜಾನಕೀಜೀವನಮಾನತೋಽಸ್ಮಿ || ೩ ||

ಯೋ ವಾಲಿನಾ ಧ್ವಸ್ತಬಲಂ ಸುಕಂಠಂ
ನ್ಯಯೋಜಯದ್ರಾಜಪದೇ ಕಪೀನಾಮ್ |
ತಂ ಸ್ವೀಯಸಂತಾಪಸುತಪ್ತಚಿತ್ತಂ
ಶ್ರೀಜಾನಕೀಜೀವನಮಾನತೋಽಸ್ಮಿ || ೪ ||

ಯದ್ಧ್ಯಾನನಿರ್ಧೂತ ವಿಯೋಗವಹ್ನಿ-
-ರ್ವಿದೇಹಬಾಲಾ ವಿಬುಧಾರಿವನ್ಯಾಮ್ |
ಪ್ರಾಣಾನ್ದಧೇ ಪ್ರಾಣಮಯಂ ಪ್ರಭುಂ ತಂ
ಶ್ರೀಜಾನಕೀಜೀವನಮಾನತೋಽಸ್ಮಿ || ೫ ||

ಯಸ್ಯಾತಿವೀರ್ಯಾಂಬುಧಿವೀಚಿರಾಜೌ
ವಂಶ್ಯೈರಹೋ ವೈಶ್ರವಣೋ ವಿಲೀನಃ |
ತಂ ವೈರಿವಿಧ್ವಂಸನಶೀಲಲೀಲಂ
ಶ್ರೀಜಾನಕೀಜೀವನಮಾನತೋಽಸ್ಮಿ || ೬ ||

ಯದ್ರೂಪರಾಕೇಶಮಯೂಖಮಾಲಾ-
-ನುರಂಜಿತಾ ರಾಜರಮಾಪಿ ರೇಜೇ |
ತಂ ರಾಘವೇಂದ್ರಂ ವಿಬುಧೇಂದ್ರವಂದ್ಯಂ
ಶ್ರೀಜಾನಕೀಜೀವನಮಾನತೋಽಸ್ಮಿ || ೭ ||

ಏವಂ ಕೃತಾ ಯೇನ ವಿಚಿತ್ರಲೀಲಾ
ಮಾಯಾಮನುಷ್ಯೇಣ ನೃಪಚ್ಛಲೇನ |
ತಂ ವೈ ಮರಾಲಂ ಮುನಿಮಾನಸಾನಾಂ
ಶ್ರೀಜಾನಕೀಜೀವನಮಾನತೋಽಸ್ಮಿ || ೮ ||

ಇತಿ ಶ್ರೀ ಜಾನಕೀಜೀವನಾಷ್ಟಕಮ್ ||


ಇನ್ನಷ್ಟು ಶ್ರೀ ರಾಮ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed