Sri Hatakeshwara Ashtakam – ಶ್ರೀ ಹಾಟಕೇಶ್ವರಾಷ್ಟಕಂ


ಜಟಾತಟಾಂತರೋಲ್ಲಸತ್ಸುರಾಪಗೋರ್ಮಿಭಾಸ್ವರಂ
ಲಲಾಟನೇತ್ರಮಿಂದುನಾವಿರಾಜಮಾನಶೇಖರಮ್ |
ಲಸದ್ವಿಭೂತಿಭೂಷಿತಂ ಫಣೀಂದ್ರಹಾರಮೀಶ್ವರಂ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೧ ||

ಪುರಾಂಧಕಾದಿದಾಹಕಂ ಮನೋಭವಪ್ರದಾಹಕಂ
ಮಹಾಘರಾಶಿನಾಶಕಂ ಅಭೀಪ್ಸಿತಾರ್ಥದಾಯಕಮ್ |
ಜಗತ್ತ್ರಯೈಕಕಾರಕಂ ವಿಭಾಕರಂ ವಿದಾರಕಂ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೨ ||

ಮದೀಯ ಮಾನಸಸ್ಥಲೇ ಸದಾಽಸ್ತು ತೇ ಪದದ್ವಯಂ
ಮದೀಯ ವಕ್ತ್ರಪಂಕಜೇ ಶಿವೇತಿ ಚಾಕ್ಷರದ್ವಯಮ್ |
ಮದೀಯ ಲೋಚನಾಗ್ರತಃ ಸದಾಽರ್ಧಚಂದ್ರವಿಗ್ರಹಂ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೩ ||

ಭಜಂತಿ ಹಾಟಕೇಶ್ವರಂ ಸುಭಕ್ತಿಭಾವತೋತ್ರಯೇ
ಭಜಂತಿ ಹಾಟಕೇಶ್ವರಂ ಪ್ರಮಾಣಮಾತ್ರ ನಾಗರಾಃ |
ಧನೇನ ತೇಜ ಸಾಧಿಕಾಃ ಕುಲೇನ ಚಾಽಖಿಲೋನ್ನತಾಃ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೪ ||

ಸದಾಶಿವೋಽಹಮಿತ್ಯಹರ್ನಿಶಂ ಭಜೇತ ಯೋ ಜನಾಃ
ಸದಾ ಶಿವಂ ಕರೋತಿ ತಂ ನ ಸಂಶಯೋಽತ್ರ ಕಶ್ಚನ |
ಅಹೋ ದಯಾಲುತಾ ಮಹೇಶ್ವರಸ್ಯ ದೃಶ್ಯತಾಂ ಬುಧಾ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೫ ||

ಧರಾಧರಾತ್ಮಜಾಪತೇ ತ್ರಿಲೋಚನೇಶ ಶಂಕರಂ
ಗಿರೀಶ ಚಂದ್ರಶೇಖರಾಽಹಿರಾಜಭೂಷಣೇಶ್ವರಃ |
ಮಹೇಶ ನಂದಿವಾಹನೇತಿ ಸಂಘಟನ್ನಹರ್ನಿಶಂ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೬ ||

ಮಹೇಶ ಪಾಹಿ ಮಾಂ ಮುದಾ ಗಿರೀಶ ಪಾಹಿ ಮಾಂ ಸದಾ
ಭವಾರ್ಣವೇ ನಿಮಜ್ಜತಸ್ತ್ವಮೇವ ಮೇಽಸಿ ತಾರಕಃ |
ಕರಾವಲಂಬನಂ ಝಟಿತ್ಯಹೋಽಧುನಾ ಪ್ರದೀಯತಾಂ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೭ ||

ಧರಾಧರೇಶ್ವರೇಶ್ವರಂ ಶಿವಂ ನಿಧೀಶ್ವರೇಶ್ವರಂ
ಸುರಾಸುರೇಶ್ವರಂ ರಮಾಪತೀಶ್ವರಂ ಮಹೇಶ್ವರಮ್ |
ಪ್ರಚಂಡ ಚಂಡಿಕೇಶ್ವರಂ ವಿನೀತ ನಂದಿಕೇಶ್ವರಂ
ನಮಾಮಿ ನಾಟಕೇಶ್ವರಂ ಭಜಾಮಿ ಹಾಟಕೇಶ್ವರಮ್ || ೮ ||

ಹಾಟಕೇಶಸ್ಯ ಭಕ್ತ್ಯಾ ಯೋ ಹಾಟಕೇಶಾಷ್ಟಕಂ ಪಠೇತ್ |
ಹಾಟಕೇಶ ಪ್ರಸಾದೇನ ಹಾಟಕೇಶತ್ವಮಾಪ್ನುಯಾತ್ || ೯ ||

ಇತಿ ಶ್ರೀ ಹಾಟಕೇಶ್ವರಾಷ್ಟಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed