Sri Harihara Putra Mala Mantra – ಶ್ರೀ ಹರಿಹರಪುತ್ರ ಮಾಲಾಮಂತ್ರಃ


ಓಂ ನಮೋ ಭಗವತೇ ರುದ್ರಕುಮಾರಾಯ ಆರ್ಯಾಯ ಹರಿಹರಪುತ್ರಾಯ ಮಹಾಶಾಸ್ತ್ರೇ ಹಾಟಕಾಚಲಕೋಟಿಮಧುರಸಾರಮಹಾಹೃದಯಾಯ ಹೇಮಜಾಂಬೂನದನವರತ್ನಸಿಂಹಾಸನಾಧಿಷ್ಠಿತಾಯ ವೈಡೂರ್ಯಮಣಿಮಂಡಪಕ್ರೀಡಾಗೃಹಾಯ ಲಾಕ್ಷಾಕುಂಕುಮಜಪಾವಿದ್ಯುತ್ತುಲ್ಯಪ್ರಭಾಯ ಪ್ರಸನ್ನವದನಾಯ ಉನ್ಮತ್ತಚೂಡಾಕಲಿತಲೋಲಮಾಲ್ಯಾವೃತವಕ್ಷಃಸ್ತಂಭಮಣಿಪಾದುಕಮಂಡಪಾಯ ಪ್ರಸ್ಫುರನ್ಮಣಿಮಂಡಿತೋಪಕರ್ಣಾಯ ಪೂರ್ಣಾಲಂಕಾರಬಂಧುರದಂತಿನಿರೀಕ್ಷಿತಾಯ ಕದಾಚಿತ್ ಕೋಟಿವಾದ್ಯಾತಿಶಯನಿರಂತರ ಜಯಶಬ್ದಮುಖರನಾರದಾದಿ ದೇವರ್ಷಿ ಶಕ್ರಪ್ರಮುಖಲೋಕಪಾಲತಿಲಕೋತ್ತಮಾಯ ದಿವ್ಯಾಸ್ತ್ರೈಃ ಪರಿಸೇವಿತಾಯ ಗೋರೋಚನಾಗರುಕರ್ಪೂರಶ್ರೀಗಂಧಪ್ರಲೇಪಿತಾಯ ವಿಶ್ವಾವಸುಪ್ರಧಾನಗಂಧರ್ವಸೇವಿತಾಯ ಶ್ರೀಪೂರ್ಣಾಪುಷ್ಕಲಾ ಉಭಯಪಾರ್ಶ್ವಸೇವಿತಾಯ ಸತ್ಯಸಂಧಾಯ ಮಹಾಶಾಸ್ತ್ರೇ ನಮಃ ||

[* ಅಧಿಕಪಾಠಃ –
ಮಾಂ ರಕ್ಷ ರಕ್ಷ, ಭಕ್ತಜನಾನ್ ರಕ್ಷ ರಕ್ಷ, ಮಮ ಶತ್ರೂನ್ ಶೀಘ್ರಂ ಮಾರಯ ಮಾರಯ, ಭೂತ ಪ್ರೇತ ಪಿಶಾಚ ಬ್ರಹ್ಮರಾಕ್ಷಸ ಯಕ್ಷ ಗಂಧರ್ವ ಪರಪ್ರೇಷಿತಾಽಭಿಚಾರ ಕೃತ್ಯಾರೋಗಪ್ರತಿಬಂಧಕ ಸಮಸ್ತ ದುಷ್ಟಗ್ರಹಾನ್ ಮೋಚಯ ಮೋಚಯ, ಆಯುರ್ವಿತ್ತಂ ದೇಹಿ ಮೇ ಸ್ವಾಹಾ ||

ಸಕಲದೇವತಾ ಆಕರ್ಷಯಾಕರ್ಷಯ, ಉಚ್ಚಾಟಯೋಚ್ಚಾಟಯ, ಸ್ತಂಭಯಸ್ತಂಭಯ, ಮಮ ಶತ್ರೂನ್ ಮಾರಯ ಮಾರಯ, ಸರ್ವಜನಂ ಮೇ ವಶಮಾನಯ ವಶಮಾನಯ, ಸಮ್ಮೋಹಯ ಸಮ್ಮೋಹಯ ಸದಾಽಽರೋಗ್ಯಂ ಕುರು ಕುರು ಸ್ವಾಹಾ ||

ಓಂ ಘ್ರೂಂ ಅಸಿತಾಂಗಾಯ ಮಹಾವೀರಪರಾಕ್ರಮಾಯ ಗದಾಧರಾಯ ಧೂಮ್ರನೇತ್ರಾಯ ದಂಷ್ಟ್ರಾಕರಾಳಾಯ ಮಾಲಾಧರಾಯ ನೀಲಾಂಬರಾಯ ಸರ್ವಾಪದ್ಘ್ನೇ ಸರ್ವಭಯಾಪಘ್ನೇ ಶಿವಪುತ್ರಾಯ ಕೃದ್ಧಾಯ ಕೃಪಾಕರಾಯ ಸ್ವಾಹಾ ||
*]

ಇತಿ ಶ್ರೀ ಹರಿಹರಪುತ್ರ ಮಾಲಾಮಂತ್ರಃ |


ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.


గమనిక: మా రెండు పుస్తకాలు - "నవగ్రహ స్తోత్రనిధి" మరియు "శ్రీ సూర్య స్తోత్రనిధి", విడుదల చేశాము. కొనుగోలుకు ఇప్పుడు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed
%d bloggers like this: