Sri Gopijana Vallabha Ashtakam – ಶ್ರೀ ಗೋಪೀಜನವಲ್ಲಭಾಷ್ಟಕಂ


ನವಾಂಬುದಾನೀಕಮನೋಹರಾಯ
ಪ್ರಫುಲ್ಲರಾಜೀವವಿಲೋಚನಾಯ |
ವೇಣುಸ್ವನಾಮೋದಿತಗೋಪಿಕಾಯ
ನಮೋಽಸ್ತು ಗೋಪೀಜನವಲ್ಲಭಾಯ || ೧ ||

ಕಿರೀಟಕೇಯೂರವಿಭೂಷಿತಾಯ
ಗ್ರೈವೇಯಮಾಲಾಮಣಿರಂಜಿತಾಯ |
ಸ್ಫುರಚ್ಚಲತ್ಕಾಂಚನಕುಂಡಲಾಯ
ನಮೋಽಸ್ತು ಗೋಪೀಜನವಲ್ಲಭಾಯ || ೨ ||

ದಿವ್ಯಾಂಗನಾಬೃಂದನಿಷೇವಿತಾಯ
ಸ್ಮಿತಪ್ರಭಾಚಾರುಮುಖಾಂಬುಜಾಯ |
ತ್ರೈಲೋಕ್ಯಸಮ್ಮೋಹನಸುಂದರಾಯ
ನಮೋಽಸ್ತು ಗೋಪೀಜನವಲ್ಲಭಾಯ || ೩ ||

ರತ್ನಾದಿಮೂಲಾಲಯಸಂಗತಾಯ
ಕಲ್ಪದ್ರುಮಚ್ಛಾಯಸಮಾಶ್ರಿತಾಯ |
ಹೇಮಸ್ಫುರನ್ಮಂಡಲಮಧ್ಯಗಾಯ
ನಮೋಽಸ್ತು ಗೋಪೀಜನವಲ್ಲಭಾಯ || ೪ ||

ಶ್ರೀವತ್ಸರೋಮಾವಳಿರಂಜಿತಾಯ
ವಕ್ಷಃಸ್ಥಲೇ ಕೌಸ್ತುಭಭೂಷಿತಾಯ |
ಸರೋಜಕಿಂಜಲ್ಕನಿಭಾಂಶುಕಾಯ
ನಮೋಽಸ್ತು ಗೋಪೀಜನವಲ್ಲಭಾಯ || ೫ ||

ದಿವ್ಯಾಂಗುಳೀಯಾಂಗುಳಿರಂಜಿತಾಯ
ಮಯೂರಪಿಂಛಚ್ಛವಿಶೋಭಿತಾಯ |
ವನ್ಯಸ್ರಜಾಲಂಕೃತವಿಗ್ರಹಾಯ
ನಮೋಽಸ್ತು ಗೋಪೀಜನವಲ್ಲಭಾಯ || ೬ ||

ಮುನೀಂದ್ರಬೃಂದೈರಭಿಸಂಶ್ರಿತಾಯ
ಕ್ಷರತ್ಪಯೋಗೋಕುಲಸಂಕುಲಾಯ |
ಧರ್ಮಾರ್ಥಕಾಮಾಮೃತಸಾಧಕಾಯ
ನಮೋಽಸ್ತು ಗೋಪೀಜನವಲ್ಲಭಾಯ || ೭ ||

ಏತತ್ಸಮಸ್ತಾಮಧಿದೇವತಾಯ
ಭಕ್ತಸ್ಯ ಚಿಂತಾಮಣಿಸಾಧಕಾಯ |
ಅಶೇಷದುಃಖಾಭಯಭೇಷಜಾಯ
ನಮೋಽಸ್ತು ಗೋಪೀಜನವಲ್ಲಭಾಯ || ೮ ||

ಇತಿ ಶ್ರೀ ಹರಿದಾಸೋದಿತಂ ಶ್ರೀಗೋಪೀಜನವಲ್ಲಭಾಷ್ಟಕಂ |


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed