Sri Gauri Navaratnamalika Stava – ಶ್ರೀ ಗೌರೀ ನವರತ್ನಮಾಲಿಕಾ ಸ್ತವಃ


ವಾಣೀಂ ಜಿತಶುಕವಾಣೀ ಮಳಿಕುಲವೇಣೀಂ ಭವಾಂಬುಧಿದ್ರೋಣಿಂ |
ವೀಣಾಶುಕಶಿಶುಪಾಣಿಂ ನತಗೀರ್ವಾಣೀಂ ನಮಾಮಿ ಶರ್ವಾಣೀಮ್ || ೧ ||

ಕುವಲಯದಳನೀಲಾಂಗೀಂ ಕುವಲಯರಕ್ಷೈಕದೀಕ್ಷಿತಾಪಾಂಗೀಮ್ |
ಲೋಚನವಿಜಿತಕುರಂಗೀಂ ಮಾತಂಗೀಂ ನೌಮಿ ಶಂಕರಾರ್ಧಾಂಗೀಮ್ || ೨ ||

ಕಮಲಾಂ ಕಮಲಜಕಾಂತಾಂ ಕಲಸಾರಸದತ್ತಕಾಂತಕರಕಮಲಾಂ |
ಕರಯುಗಳವಿಧೃತಕಮಲಾಂ ವಿಮಲಾಂಕಮಲಾಂಕಚೂಡಸಕಲಕಲಾಮ್ || ೩ ||

ಸುಂದರಹಿಮಕರವದನಾಂ ಕುಂದಸುರದನಾಂ ಮುಕುಂದನಿಧಿಸದನಾಂ |
ಕರುಣೋಜ್ಜೀವಿತಮದನಾಂ ಸುರಕುಶಲಾಯಾಸುರೇಷು ಕೃತದಮನಾಮ್ ||೪ ||

ಅರುಣಾಧರಜಿತಬಿಂಬಾಂ ಜಗದಂಬಾಂ ಗಮನವಿಜಿತಕಾದಂಬಾಂ |
ಪಾಲಿತಸುತಜನಕದಂಬಾಂ ಪೃಥುಲನಿತಂಬಾಂ ಭಜೇ ಸಹೇರಂಬಾಮ್ || ೫ ||

ಶರಣಾಗತಜನಭರಣಾಂ ಕರುಣಾವರುಣಾಲಯಾಬ್ಜಚರಣಾಂ |
ಮಣಿಮಯದಿವ್ಯಾಭರಣಾಂ ಚರಣಾಂಭೋಜಾತಸೇವಕೋದ್ಧರಣಾಮ್ || ೬ ||

ತುಙ್ಗಸ್ತನಜಿತಕುಂಭಾಂ ಕೃತಪರಿರಂಭಾಂ ಶಿವೇನ ಗುಹಡಿಂಭಾಂ |
ದಾರಿತಶುಂಭನಿಶುಂಭಾಂ ನರ್ತಿತರಂಭಾಂ ಪುರೋ ವಿಗತದಂಭಾಮ್ || ೭ ||

ನತಜನರಕ್ಷಾದೀಕ್ಷಾಂ ದಕ್ಷಾಂ ಪ್ರತ್ಯಕ್ಷದೈವತಾಧ್ಯಕ್ಷಾಮ್ |
ವಾಹೀಕೃತಹರ್ಯಕ್ಷಾಂ ಕ್ಷಪಿತವಿಪಕ್ಷಾಂ ಸುರೇಷು ಕೃತರಕ್ಷಾಮ್ || ೮ ||

ಧನ್ಯಾಂ ಸುರವರಮಾನ್ಯಾಂ ಹಿಮಗಿರಿಕನ್ಯಾಂತ್ರಿಲೋಕಮೂರ್ಧನ್ಯಾಂ |
ವಿಹೃತಸುರದ್ರುಮವನ್ಯಾಂ ವೇದ್ಮಿ ವಿನಾ ತ್ವಾಂನದೇವತಾಮನ್ಯಾಮ್ || ೯ ||

ಏತಾಂ ನವಮಣಿಮಾಲಾಂ ಪಠಂತಿ ಭಕ್ತ್ಯೇಹಾ ಯೇ ಪರಾಶಕ್ತ್ಯಾ |
ತೇಷಾಂ ವದನೇ ಸದನೇ ನೃತ್ಯತಿ ವಾಣೀ ರಮಾ ಚ ಪರಮಮುದಾ || ೧೦ ||


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed