Read in తెలుగు / ಕನ್ನಡ / தமிழ் / देवनागरी / English (IAST)
ಭಗವತಿ ಭವಲೀಲಾಮೌಳಿಮಾಲೇ ತವಾಂಭಃ
ಕಣಮಣುಪರಿಮಾಣಂ ಪ್ರಾಣಿನೋ ಯೇ ಸ್ಪೃಶಂತಿ |
ಅಮರನಗರನಾರೀಚಾಮರಗ್ರಾಹಿಣೀನಾಂ
ವಿಗತಕಲಿಕಲಂಕಾತಂಕಮಂಕೇ ಲುಠಂತಿ || ೧ ||
ಬ್ರಹ್ಮಾಂಡಂ ಖಂಡಯಂತೀ ಹರಶಿರಸಿ ಜಟಾವಲ್ಲಿಮುಲ್ಲಾಸಯಂತೀ
ಸ್ವರ್ಲೋಕಾದಾಪತಂತೀ ಕನಕಗಿರಿಗುಹಾಗಂಡಶೈಲಾತ್ ಸ್ಖಲಂತೀ |
ಕ್ಷೋಣೀಪೃಷ್ಟೇ ಲುಠಂತೀ ದುರಿತಚಯಚಮೂರ್ನಿರ್ಭರಂ ಭರ್ತ್ಸಯಂತೀ
ಪಾಥೋಧಿಂ ಪೂರಯಂತೀ ಸುರನಗರಸರಿತ್ಪಾವನೀ ನಃ ಪುನಾತು || ೨ ||
ಮಜ್ಜನ್ಮಾತಂಗಕುಂಭಚ್ಯುತಮದಮದಿರಾಮೋದಮತ್ತಾಲಿಜಾಲಂ
ಸ್ನಾನೈಃ ಸಿದ್ಧಾಂಗನಾನಾಂ ಕುಚಯುಗವಿಗಲತ್ಕುಂಕುಮಾಸಂಗಪಿಂಗಮ್ |
ಸಾಯಂ ಪ್ರಾತರ್ಮುನೀನಾಂ ಕುಶಕುಸುಮಚಯೈಶ್ಛಿನ್ನತೀರಸ್ಥನೀರಂ
ಪಾಯಾನ್ನೋ ಗಾಂಗಮಂಭಃ ಕರಿಕರಮಕರಾಕ್ರಾಂತರಹಸ್ತರಂಗಮ್ || ೩ ||
ಆದಾವಾದಿಪಿತಾಮಹಸ್ಯ ನಿಯಮವ್ಯಾಪಾರಪಾತ್ರೇ ಜಲಂ
ಪಶ್ಚಾತ್ಪನ್ನಗಶಾಯಿನೋ ಭಗವತಃ ಪಾದೋದಕಂ ಪಾವನಮ್ |
ಭೂಯಃ ಶಂಭುಜಟಾವಿಭೂಷಣಮಣಿರ್ಜಹ್ನೋರ್ಮಹರ್ಷೇರಿಯಂ
ಕನ್ಯಾ ಕಲ್ಮಷನಾಶಿನೀ ಭಗವತೀ ಭಾಗೀರಥೀ ಪಾತು ಮಾಮ್ || ೪ ||
ಶೈಲೇಂದ್ರಾದವತಾರಿಣೀ ನಿಜಜಲೇ ಮಜ್ಜಜ್ಜನೋತ್ತಾರಿಣೀ
ಪಾರಾವಾರವಿಹಾರಿಣೀ ಭವಭಯಶ್ರೇಣೀಸಮುತ್ಸಾರಿಣೀ |
ಶೇಷಾಂಗೈರನುಕಾರಿಣೀ ಹರಶಿರೋವಲ್ಲೀದಳಾಕಾರಿಣೀ
ಕಾಶೀಪ್ರಾಂತವಿಹಾರಿಣೀ ವಿಜಯತೇ ಗಂಗಾ ಮನೋಹಾರಿಣೀ || ೫ ||
ಕುತೋ ವೀಚೀ ವೀಚಿಸ್ತವ ಯದಿ ಗತಾ ಲೋಚನಪಥಂ
ತ್ವಮಾಪೀತಾ ಪೀತಾಂಬರಪುರವಾಸಂ ವಿತರಸಿ |
ತ್ವದುತ್ಸಂಗೇ ಗಂಗೇ ಪತತಿ ಯದಿ ಕಾಯಸ್ತನುಭೃತಾಂ
ತದಾ ಮಾತಃ ಶಾಂತಕ್ರತವಪದಲಾಭೋಽಪ್ಯತಿಲಘುಃ || ೬ ||
ಭಗವತಿ ತವ ತೀರೇ ನೀರಮಾತ್ರಾಶನೋಽಹಂ
ವಿಗತವಿಷಯತೃಷ್ಣಃ ಕೃಷ್ಣಮಾರಾಧಯಾಮಿ |
ಸಕಲಕಲುಷಭಂಗೇ ಸ್ವರ್ಗಸೋಪಾನಸಂಗೇ
ತರಲತರತರಂಗೇ ದೇವಿ ಗಂಗೇ ಪ್ರಸೀದ || ೭ ||
ಮಾತರ್ಜಾಹ್ನವಿ ಶಂಭುಸಂಗಮಿಲಿತೇ ಮೌಳೌ ನಿಧಾಯಾಂಜಲಿಂ
ತ್ವತ್ತೀರೇ ವಪುಷೋಽವಸಾನಸಮಯೇ ನಾರಾಯಣಾಂಘ್ರಿದ್ವಯಮ್ |
ಸಾನಂದಂ ಸ್ಮರತೋ ಭವಿಷ್ಯತಿ ಮಮ ಪ್ರಾಣಪ್ರಯಾಣೋತ್ಸವೇ
ಭೂಯಾದ್ಭಕ್ತಿರವಿಚ್ಯುತಾ ಹರಿಹರಾದ್ವೈತಾತ್ಮಿಕಾ ಶಾಶ್ವತೀ || ೮ ||
ಗಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ಪ್ರಯತೋ ನರಃ |
ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ || ೯ ||
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಗಂಗಾಷ್ಟಕಂ ಸಂಪೂರ್ಣಮ್ |
ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.