Sri Ganapathi Thalam – ಶ್ರೀ ಗಣಪತಿ ತಾಳಂ


ವಿಕಟೋತ್ಕಟಸುಂದರದಂತಿಮುಖಂ
ಭುಜಗೇಂದ್ರಸುಸರ್ಪಗದಾಭರಣಮ್ |
ಗಜನೀಲಗಜೇಂದ್ರ ಗಣಾಧಿಪತಿಂ
ಪ್ರಣತೋಽಸ್ಮಿ ವಿನಾಯಕ ಹಸ್ತಿಮುಖಮ್ || ೧ ||

ಸುರ ಸುರ ಗಣಪತಿ ಸುಂದರಕೇಶಂ
ಋಷಿ ಋಷಿ ಗಣಪತಿ ಯಜ್ಞಸಮಾನಮ್ |
ಭವ ಭವ ಗಣಪತಿ ಪದ್ಮಶರೀರಂ
ಜಯ ಜಯ ಗಣಪತಿ ದಿವ್ಯನಮಸ್ತೇ || ೨ ||

ಗಜಮುಖವಕ್ತ್ರಂ ಗಿರಿಜಾಪುತ್ರಂ
ಗಣಗುಣಮಿತ್ರಂ ಗಣಪತಿಮೀಶಪ್ರಿಯಮ್ || ೩ ||

ಕರಧೃತಪರಶುಂ ಕಂಕಣಪಾಣಿಂ
ಕಬಲಿತಪದ್ಮರುಚಿಮ್ |
ಸುರಪತಿವಂದ್ಯಂ ಸುಂದರನೃತ್ತಂ
ಸುರಚಿತಮಣಿಮಕುಟಮ್ || ೪ ||

ಪ್ರಣಮತ ದೇವಂ ಪ್ರಕಟಿತ ತಾಳಂ
ಷಡ್ಗಿರಿ ತಾಳಮಿದಮ್ |
ತತ್ತತ್ ಷಡ್ಗಿರಿ ತಾಳಮಿದಂ
ತತ್ತತ್ ಷಡ್ಗಿರಿ ತಾಳಮಿದಮ್ || ೫ ||

ಲಂಬೋದರವರ ಕುಂಜಾಸುರಕೃತ ಕುಂಕುಮವರ್ಣಧರಮ್ |
ಶ್ವೇತಸಶೃಂಗಂ ಮೋದಕಹಸ್ತಂ ಪ್ರೀತಿಸಪನಸಫಲಮ್ || ೬ ||

ನಯನತ್ರಯವರ ನಾಗವಿಭೂಷಿತ ನಾನಾಗಣಪತಿದಂ ತತ್ತತ್
ನಯನತ್ರಯವರ ನಾಗವಿಭೂಷಿತ ನಾನಾಗಣಪತಿದಂ ತತ್ತತ್
ನಾನಾಗಣಪತಿ ತಂ ತತ್ತತ್ ನಾನಾಗಣಪತಿದಮ್ || ೭ ||

ಧವಳಿತ ಜಲಧರಧವಳಿತ ಚಂದ್ರಂ
ಫಣಿಮಣಿಕಿರಣವಿಭೂಷಿತ ಖಡ್ಗಮ್ |
ತನುತನುವಿಷಹರ ಶೂಲಕಪಾಲಂ
ಹರ ಹರ ಶಿವ ಶಿವ ಗಣಪತಿಮಭಯಮ್ || ೮ ||

ಕಟತಟ ವಿಗಲಿತಮದಜಲ ಜಲಧಿತ-
ಗಣಪತಿವಾದ್ಯಮಿದಂ
ಕಟತಟ ವಿಗಲಿತಮದಜಲ ಜಲಧಿತ-
ಗಣಪತಿವಾದ್ಯಮಿದಂ
ತತ್ತತ್ ಗಣಪತಿವಾದ್ಯಮಿದಂ
ತತ್ತತ್ ಗಣಪತಿವಾದ್ಯಮಿದಮ್ || ೯ ||

ತತ್ತದಿಂ ನಂ ತರಿಕು ತರಿಜಣಕು ಕುಕು ತದ್ದಿ
ಕುಕು ತಕಿಟ ಡಿಂಡಿಂಗು ಡಿಗುಣ ಕುಕು ತದ್ದಿ
ತತ್ತ ಝಂ ಝಂ ತರಿತ
ತ ಝಂ ಝಂ ತರಿತ
ತಕತ ಝಂ ಝಂ ತರಿತ
ತ ಝಂ ಝಂ ತರಿತ
ತರಿದಣತ ದಣಜಣುತ ಜಣುದಿಮಿತ
ಕಿಟತಕ ತರಿಕಿಟತೋಂ
ತಕಿಟ ಕಿಟತಕ ತರಿಕಿಟತೋಂ
ತಕಿಟ ಕಿಟತಕ ತರಿಕಿಟತೋಂ ತಾಮ್ || ೧೦ ||

ತಕತಕಿಟ ತಕತಕಿಟ ತಕತಕಿಟ ತತ್ತೋಂ
ಶಶಿಕಲಿತ ಶಶಿಕಲಿತ ಮೌಲಿನಂ ಶೂಲಿನಮ್ |
ತಕತಕಿಟ ತಕತಕಿಟ ತಕತಕಿಟ ತತ್ತೋಂ
ವಿಮಲಶುಭಕಮಲಜಲಪಾದುಕಂ ಪಾಣಿನಮ್ |

ಧಿತ್ತಕಿಟ ಧಿತ್ತಕಿಟ ಧಿತ್ತಕಿಟ ತತ್ತೋಂ
ಪ್ರಮಥಗಣಗುಣಕಥಿತಶೋಭನಂ ಶೋಭಿತಮ್ |
ಧಿತ್ತಕಿಟ ಧಿತ್ತಕಿಟ ಧಿತ್ತಕಿಟ ತತ್ತೋಂ
ಪೃಥುಲಭುಜಸರಸಿಜ ವಿಷಾಣಕಂ ಪೋಷಣಮ್ |

ತಕತಕಿಟ ತಕತಕಿಟ ತಕತಕಿಟ ತತ್ತೋಂ
ಪನಸಫಲಕದಲಿಫಲಮೋದನಂ ಮೋದಕಮ್ |
ಧಿತ್ತಕಿಟ ಧಿತ್ತಕಿಟ ಧಿತ್ತಕಿಟ ತತ್ತೋಂ
ಪ್ರಣತಗುರು ಶಿವತನಯ ಗಣಪತಿ ತಾಳನಮ್ |
ಗಣಪತಿ ತಾಳನಂ ಗಣಪತಿ ತಾಳನಮ್ || ೧೧ ||


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed