Sri Ekadanta Stotram – ಶ್ರೀ ಏಕದಂತ ಸ್ತೋತ್ರಂ


ಗೃತ್ಸಮದ ಉವಾಚ |
ಮದಾಸುರಂ ಸುಶಾಂತಂ ವೈ ದೃಷ್ಟ್ವಾ ವಿಷ್ಣುಮುಖಾಃ ಸುರಾಃ |
ಭೃಗ್ವಾದಯಶ್ಚ ಯೋಗೀಂದ್ರಾ ಏಕದಂತಂ ಸಮಾಯಯುಃ || ೧ ||

ಪ್ರಣಮ್ಯ ತಂ ಪ್ರಪೂಜ್ಯಾಽಽದೌ ಪುನಸ್ತೇ ನೇಮುರಾದರಾತ್ |
ತುಷ್ಟುವುರ್ಹರ್ಷಸಂಯುಕ್ತಾ ಏಕದಂತಂ ಗಜಾನನಮ್ || ೨ ||

ದೇವರ್ಷಯ ಊಚುಃ |
ಸದಾತ್ಮರೂಪಂ ಸಕಲಾದಿಭೂತ-
-ಮಮಾಯಿನಂ ಸೋಽಹಮಚಿಂತ್ಯಬೋಧಮ್ |
ಅಥಾದಿಮಧ್ಯಾಂತವಿಹೀನಮೇಕಂ
ತಮೇಕದಂತಂ ಶರಣಂ ವ್ರಜಾಮಃ || ೩ ||

ಅನಂತಚಿದ್ರೂಪಮಯಂ ಗಣೇಶ-
-ಮಭೇದಭೇದಾದಿವಿಹೀನಮಾದ್ಯಮ್ |
ಹೃದಿ ಪ್ರಕಾಶಸ್ಯ ಧರಂ ಸ್ವಧೀಸ್ಥಂ
ತಮೇಕದಂತಂ ಶರಣಂ ವ್ರಜಾಮಃ || ೪ ||

ಸಮಾಧಿಸಂಸ್ಥಂ ಹೃದಿ ಯೋಗಿನಾಂ ತು
ಪ್ರಕಾಶರೂಪೇಣ ವಿಭಾಂತಮೇವಮ್ |
ಸದಾ ನಿರಾಲಂಬಸಮಾಧಿಗಮ್ಯಂ
ತಮೇಕದಂತಂ ಶರಣಂ ವ್ರಜಾಮಃ || ೫ ||

ಸ್ವಬಿಂಬಭಾವೇನ ವಿಲಾಸಯುಕ್ತಂ
ಪ್ರಕೃತ್ಯ ಮಾಯಾಂ ವಿವಿಧಸ್ವರೂಪಮ್ |
ಸುವೀರ್ಯಕಂ ತತ್ರ ದದಾತಿ ಯೋ ವೈ
ತಮೇಕದಂತಂ ಶರಣಂ ವ್ರಜಾಮಃ || ೬ ||

ಯದೀಯ ವೀರ್ಯೇಣ ಸಮರ್ಥಭೂತಂ
ಸ್ವಮಾಯಯಾ ಸಂರಚಿತಂ ಚ ವಿಶ್ವಮ್ |
ತುರೀಯಕಂ ಹ್ಯಾತ್ಮಕವಿತ್ತಿಸಂಜ್ಞಂ
ತಮೇಕದಂತಂ ಶರಣಂ ವ್ರಜಾಮಃ || ೭ ||

ತ್ವದೀಯಸತ್ತಾಧರಮೇಕದಂತಂ
ಗುಣೇಶ್ವರಂ ಯಂ ಗುಣಬೋಧಿತಾರಮ್ |
ಭಜಂತ ಆದ್ಯಂ ತಮಜಂ ತ್ರಿಸಂಸ್ಥಾ-
-ಸ್ತಮೇಕದಂತಂ ಶರಣಂ ವ್ರಜಾಮಃ || ೮ ||

ತತಸ್ತ್ವಯಾ ಪ್ರೇರಿತನಾದಕೇನ
ಸುಷುಪ್ತಿಸಂಜ್ಞಂ ರಚಿತಂ ಜಗದ್ವೈ |
ಸಮಾನರೂಪಂ ಚ ತಥೈಕಭೂತಂ
ತಮೇಕದಂತಂ ಶರಣಂ ವ್ರಜಾಮಃ || ೯ ||

ತದೇವ ವಿಶ್ವಂ ಕೃಪಯಾ ಪ್ರಭೂತಂ
ದ್ವಿಭಾವಮಾದೌ ತಮಸಾ ವಿಭಾತಮ್ |
ಅನೇಕರೂಪಂ ಚ ತಥೈಕಭೂತಂ
ತಮೇಕದಂತಂ ಶರಣಂ ವ್ರಜಾಮಃ || ೧೦ ||

ತತಸ್ತ್ವಯಾ ಪ್ರೇರಿತಕೇನ ಸೃಷ್ಟಂ
ಸುಸೂಕ್ಷ್ಮಭಾವಂ ಜಗದೇಕಸಂಸ್ಥಮ್ |
ಸುಸಾತ್ತ್ವಿಕಂ ಸ್ವಪ್ನಮನಂತಮಾದ್ಯಂ
ತಮೇಕದಂತಂ ಶರಣಂ ವ್ರಜಾಮಃ || ೧೧ ||

ತತ್ ಸ್ವಪ್ನಮೇವಂ ತಪಸಾ ಗಣೇಶ
ಸುಸಿದ್ಧಿರೂಪಂ ದ್ವಿವಿಧಂ ಬಭೂವ |
ಸದೈಕರೂಪಂ ಕೃಪಯಾ ಚ ತೇ ಯ-
-ತ್ತಮೇಕದಂತಂ ಶರಣಂ ವ್ರಜಾಮಃ || ೧೨ ||

ತ್ವದಾಜ್ಞಯಾ ತೇನ ಸದಾ ಹೃದಿಸ್ಥ
ತಥಾ ಸುಸೃಷ್ಟಂ ಜಗದಂಶರೂಪಮ್ |
ವಿಭಿನ್ನಜಾಗ್ರನ್ಮಯಮಪ್ರಮೇಯಂ
ತಮೇಕದಂತಂ ಶರಣಂ ವ್ರಜಾಮಃ || ೧೩ ||

ತದೇವ ಜಾಗ್ರದ್ರಜಸಾ ವಿಭಾತಂ
ವಿಲೋಕಿತಂ ತ್ವತ್ಕೃಪಯಾ ಸ್ಮೃತೇಶ್ಚ |
ಬಭೂವ ಭಿನ್ನಂ ಚ ಸದೈಕರೂಪಂ
ತಮೇಕದಂತಂ ಶರಣಂ ವ್ರಜಾಮಃ || ೧೪ ||

ತದೇವ ಸೃಷ್ಟ್ವಾ ಪ್ರಕೃತಿಸ್ವಭಾವಾ-
-ತ್ತದಂತರೇ ತ್ವಂ ಚ ವಿಭಾಸಿ ನಿತ್ಯಮ್ |
ಧಿಯಃ ಪ್ರದಾತಾ ಗಣನಾಥ ಏಕ-
-ಸ್ತಮೇಕದಂತಂ ಶರಣಂ ವ್ರಜಾಮಃ || ೧೫ ||

ಸರ್ವೇ ಗ್ರಹಾ ಭಾನಿ ಯದಾಜ್ಞಯಾ ಚ
ಪ್ರಕಾಶರೂಪಾಣಿ ವಿಭಾಂತಿ ಖೇ ವೈ |
ಭ್ರಮಂತಿ ನಿತ್ಯಂ ಸ್ವವಿಹಾರಕಾರ್ಯಾ-
-ತ್ತಮೇಕದಂತಂ ಶರಣಂ ವ್ರಜಾಮಃ || ೧೬ ||

ತ್ವದಾಜ್ಞಯಾ ಸೃಷ್ಟಿಕರೋ ವಿಧಾತಾ
ತ್ವದಾಜ್ಞಯಾ ಪಾಲಕ ಏವ ವಿಷ್ಣುಃ |
ತ್ವದಾಜ್ಞಯಾ ಸಂಹರಕೋ ಹರೋ ವೈ
ತಮೇಕದಂತಂ ಶರಣಂ ವ್ರಜಾಮಃ || ೧೭ ||

ಯದಾಜ್ಞಯಾ ಭೂಸ್ತು ಜಲೇ ಪ್ರಸಂಸ್ಥಾ
ಯದಾಜ್ಞಯಾಽಽಪಃ ಪ್ರವಹಂತಿ ನದ್ಯಃ |
ಸ್ವತೀರಸಂಸ್ಥಶ್ಚ ಕೃತಃ ಸಮುದ್ರ-
-ಸ್ತಮೇಕದಂತಂ ಶರಣಂ ವ್ರಜಾಮಃ || ೧೮ ||

ಯದಾಜ್ಞಯಾ ದೇವಗಣಾ ದಿವಿಸ್ಥಾ
ಯಚ್ಛಂತಿ ವೈ ಕರ್ಮಫಲಾನಿ ನಿತ್ಯಮ್ |
ಯದಾಜ್ಞಯಾ ಶೈಲಗಣಾಃ ಸ್ಥಿರಾ ವೈ
ತಮೇಕದಂತಂ ಶರಣಂ ವ್ರಜಾಮಃ || ೧೯ ||

ಯದಾಜ್ಞಯಾ ಶೇಷ ಇಲಾಧರೋ ವೈ
ಯದಾಜ್ಞಯಾ ಮೋಹದ ಏವ ಕಾಮಃ |
ಯದಾಜ್ಞಯಾ ಕಾಲಧರೋಽರ್ಯಮಾ ಚ
ತಮೇಕದಂತಂ ಶರಣಂ ವ್ರಜಾಮಃ || ೨೦ ||

ಯದಾಜ್ಞಯಾ ವಾತಿ ವಿಭಾತಿ ವಾಯು-
-ರ್ಯದಾಜ್ಞಯಾಽಗ್ನಿರ್ಜಠರಾದಿಸಂಸ್ಥಃ |
ಯದಾಜ್ಞಯೇದಂ ಸಚರಾಚರಂ ಚ
ತಮೇಕದಂತಂ ಶರಣಂ ವ್ರಜಾಮಃ || ೨೧ ||

ತದಂತರಿಕ್ಷಂ ಸ್ಥಿತಮೇಕದಂತಂ
ತ್ವದಾಜ್ಞಯಾ ಸರ್ವಮಿದಂ ವಿಭಾತಿ |
ಅನಂತರೂಪಂ ಹೃದಿ ಬೋಧಕಂ ತ್ವಾಂ
ತಮೇಕದಂತಂ ಶರಣಂ ವ್ರಜಾಮಃ || ೨೨ ||

ಸುಯೋಗಿನೋ ಯೋಗಬಲೇನ ಸಾಧ್ಯಂ
ಪ್ರಕುರ್ವತೇ ಕಃ ಸ್ತವನೇ ಸಮರ್ಥಃ |
ಅತಃ ಪ್ರಣಾಮೇನ ಸುಸಿದ್ಧಿದೋಽಸ್ತು
ತಮೇಕದಂತಂ ಶರಣಂ ವ್ರಜಾಮಃ || ೨೩ ||

ಗೃತ್ಸಮದ ಉವಾಚ |
ಏವಂ ಸ್ತುತ್ವಾ ಗಣೇಶಾನಂ ದೇವಾಃ ಸಮುನಯಃ ಪ್ರಭುಮ್ |
ತೂಷ್ಣೀಂ ಭಾವಂ ಪ್ರಪದ್ಯೈವ ನನೃತುರ್ಹರ್ಷಸಂಯುತಾಃ || ೨೪ ||

ಸ ತಾನುವಾಚ ಪ್ರೀತಾತ್ಮಾ ದೇವರ್ಷೀಣಾಂ ಸ್ತವೇನ ವೈ |
ಏಕದಂತೋ ಮಹಾಭಾಗಾನ್ ದೇವರ್ಷೀನ್ ಭಕ್ತವತ್ಸಲಃ || ೨೫ ||

ಏಕದಂತ ಉವಾಚ |
ಸ್ತೋತ್ರೇಣಾಹಂ ಪ್ರಸನ್ನೋಽಸ್ಮಿ ಸುರಾಃ ಸರ್ಷಿಗಣಾಃ ಖಲು |
ವೃಣುಧ್ವಂ ವರದೋಽಹಂ ವೋ ದಾಸ್ಯಾಮಿ ಮನಸೀಪ್ಸಿತಮ್ || ೨೬ ||

ಭವತ್ಕೃತಂ ಮದೀಯಂ ಯತ್ ಸ್ತೋತ್ರಂ ಪ್ರೀತಿಪ್ರದಂ ಚ ತತ್ |
ಭವಿಷ್ಯತಿ ನ ಸಂದೇಹಃ ಸರ್ವಸಿದ್ಧಿಪ್ರದಾಯಕಮ್ || ೨೭ ||

ಯದ್ಯದಿಚ್ಛತಿ ತತ್ತದ್ವೈ ಪ್ರಾಪ್ನೋತಿ ಸ್ತೋತ್ರಪಾಠಕಃ |
ಪುತ್ರಪೌತ್ರಾದಿಕಂ ಸರ್ವಂ ಕಲತ್ರಂ ಧನಧಾನ್ಯಕಮ್ || ೨೮ ||

ಗಜಾಶ್ವಾದಿಕಮತ್ಯಂತಂ ರಾಜ್ಯಭೋಗಾದಿಕಂ ಧ್ರುವಮ್ |
ಭುಕ್ತಿಂ ಮುಕ್ತಿಂ ಚ ಯೋಗಂ ವೈ ಲಭತೇ ಶಾಂತಿದಾಯಕಮ್ || ೨೯ ||

ಮಾರಣೋಚ್ಚಾಟನಾದೀನಿ ರಾಜ್ಯಬಂಧಾದಿಕಂ ಚ ಯತ್ |
ಪಠತಾಂ ಶೃಣ್ವತಾಂ ನೃಣಾಂ ಭವೇತ್ತದ್ಬಂಧಹೀನತಾ || ೩೦ ||

ಏಕವಿಂಶತಿವಾರಂ ಯಃ ಶ್ಲೋಕಾನೇವೈಕವಿಂಶತಿಮ್ |
ಪಠೇದ್ವೈ ಹೃದಿ ಮಾಂ ಸ್ಮೃತ್ವಾ ದಿನಾನಿ ತ್ವೇಕವಿಂಶತಿಮ್ || ೩೧ ||

ನ ತಸ್ಯ ದುರ್ಲಭಂ ಕಿಂಚಿತ್ತ್ರಿಷು ಲೋಕೇಷು ವೈ ಭವೇತ್ |
ಅಸಾಧ್ಯಂ ಸಾಧಯೇನ್ಮರ್ತ್ಯಃ ಸರ್ವತ್ರ ವಿಜಯೀ ಭವೇತ್ || ೩೨ ||

ನಿತ್ಯಂ ಯಃ ಪಠತಿ ಸ್ತೋತ್ರಂ ಬ್ರಹ್ಮೀಭೂತಃ ಸ ವೈ ನರಃ |
ತಸ್ಯ ದರ್ಶನತಃ ಸರ್ವೇ ದೇವಾಃ ಪೂತಾ ಭವಂತಿ ಚ || ೩೩ ||

ಏವಂ ತಸ್ಯ ವಚಃ ಶ್ರುತ್ವಾ ಪ್ರಹೃಷ್ಟಾ ಅಮರರ್ಷಯಃ |
ಊಚುಃ ಸರ್ವೇ ಕರಪುಟೈರ್ಭಕ್ತ್ಯಾ ಯುಕ್ತಾ ಗಜಾನನಮ್ || ೩೪ ||

ಇತಿ ಶ್ರೀಮುದ್ಗಲಪುರಾಣೇ ಏಕದಂತಚರಿತೇ ಪಂಚಪಂಚಾಶತ್ತಮೋಽಧ್ಯಾಯೇ ಶ್ರೀ ಏಕದಂತ ಸ್ತೋತ್ರಮ್ |


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed