Gananayaka Ashtakam – ಶ್ರೀ ಗಣನಾಯಕಾಷ್ಟಕಂ


ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ |
ಲಂಬೋದರಂ ವಿಶಾಲಾಕ್ಷಂ ವಂದೇಽಹಂ ಗಣನಾಯಕಮ್ || ೧ ||

ಮೌಂಜೀಕೃಷ್ಣಾಜಿನಧರಂ ನಾಗಯಜ್ಞೋಪವೀತಿನಮ್ |
ಬಾಲೇಂದುಸುಕಲಾಮೌಳಿಂ ವಂದೇಽಹಂ ಗಣನಾಯಕಮ್ || ೨ ||

ಅಂಬಿಕಾಹೃದಯಾನಂದಂ ಮಾತೃಭಿಃಪರಿವೇಷ್ಟಿತಮ್ |
ಭಕ್ತಪ್ರಿಯಂ ಮದೋನ್ಮತ್ತಂ ವಂದೇಽಹಂ ಗಣನಾಯಕಮ್ || ೩ ||

ಚಿತ್ರರತ್ನವಿಚಿತ್ರಾಂಗಂ ಚಿತ್ರಮಾಲಾವಿಭೂಷಿತಮ್ |
ಚಿತ್ರರೂಪಧರಂ ದೇವಂ ವಂದೇಽಹಂ ಗಣನಾಯಕಮ್ || ೪ ||

ಗಜವಕ್ತ್ರಂ ಸುರಶ್ರೇಷ್ಠಂ ಕರ್ಣಚಾಮರಭೂಷಿತಮ್ |
ಪಾಶಾಂಕುಶಧರಂ ದೇವಂ ವಂದೇಽಹಂ ಗಣನಾಯಕಮ್ || ೫ ||

ಮೂಷಕೋತ್ತಮಮಾರುಹ್ಯ ದೇವಾಸುರಮಹಾಹವೇ |
ಯೋದ್ಧುಕಾಮಂ ಮಹಾವೀರ್ಯಂ ವಂದೇಽಹಂ ಗಣನಾಯಕಮ್ || ೬ ||

ಯಕ್ಷಕಿನ್ನರಗಂಧರ್ವಸಿದ್ಧವಿದ್ಯಾಧರೈಃ ಸದಾ |
ಸ್ತೂಯಮಾನಂ ಮಹಾಬಾಹುಂ ವಂದೇಽಹಂ ಗಣನಾಯಕಮ್ || ೭ ||

ಸರ್ವವಿಘ್ನಹರಂ ದೇವಂ ಸರ್ವವಿಘ್ನವಿವರ್ಜಿತಮ್ |
ಸರ್ವಸಿದ್ಧಿಪ್ರದಾತಾರಂ ವಂದೇಽಹಂ ಗಣನಾಯಕಮ್ || ೮ ||

ಗಣಾಷ್ಟಕಮಿದಂ ಪುಣ್ಯಂ ಯಃ ಪಠೇತ್ಸತತಂ ನರಃ |
ಸಿಧ್ಯಂತಿ ಸರ್ವಕಾರ್ಯಾಣಿ ವಿದ್ಯಾವಾನ್ ಧನವಾನ್ ಭವೇತ್ || ೯ ||

ಇತಿ ಶ್ರೀ ಗಣಾನಾಯಕಾಷ್ಟಕಂ ಸಂಪೂರ್ಣಮ್ |


ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

One thought on “Gananayaka Ashtakam – ಶ್ರೀ ಗಣನಾಯಕಾಷ್ಟಕಂ

ನಿಮ್ಮದೊಂದು ಉತ್ತರ

error: Not allowed