Sri Durga Ashtottara Shatanama Stotram 2 – ಶ್ರೀ ದುರ್ಗಾಷ್ಟೋತ್ತರಶತನಾಮ ಸ್ತೋತ್ರಂ


ದುರ್ಗಾ ಶಿವಾ ಮಹಾಲಕ್ಷ್ಮೀರ್ಮಹಾಗೌರೀ ಚ ಚಂಡಿಕಾ |
ಸರ್ವಜ್ಞಾ ಸರ್ವಲೋಕೇಶೀ ಸರ್ವಕರ್ಮಫಲಪ್ರದಾ || ೧ ||

ಸರ್ವತೀರ್ಥಮಯೀ ಪುಣ್ಯಾ ದೇವಯೋನಿರಯೋನಿಜಾ |
ಭೂಮಿಜಾ ನಿರ್ಗುಣಾಽಽಧಾರಶಕ್ತಿಶ್ಚಾನೀಶ್ವರೀ ತಥಾ || ೨ ||

ನಿರ್ಗುಣಾ ನಿರಹಂಕಾರಾ ಸರ್ವಗರ್ವವಿಮರ್ದಿನೀ |
ಸರ್ವಲೋಕಪ್ರಿಯಾ ವಾಣೀ ಸರ್ವವಿದ್ಯಾಧಿದೇವತಾ || ೩ ||

ಪಾರ್ವತೀ ದೇವಮಾತಾ ಚ ವನೀಶಾ ವಿಂಧ್ಯವಾಸಿನೀ |
ತೇಜೋವತೀ ಮಹಾಮಾತಾ ಕೋಟಿಸೂರ್ಯಸಮಪ್ರಭಾ || ೪ ||

ದೇವತಾ ವಹ್ನಿರೂಪಾ ಚ ಸದೌಜಾ ವರ್ಣರೂಪಿಣೀ | [ಸರೋಜಾ]
ಗುಣಾಶ್ರಯಾ ಗುಣಮಯೀ ಗುಣತ್ರಯವಿವರ್ಜಿತಾ || ೫ ||

ಕರ್ಮಜ್ಞಾನಪ್ರದಾ ಕಾಂತಾ ಸರ್ವಸಂಹಾರಕಾರಿಣೀ |
ಧರ್ಮಜ್ಞಾನಾ ಧರ್ಮನಿಷ್ಠಾ ಸರ್ವಕರ್ಮವಿವರ್ಜಿತಾ || ೬ ||

ಕಾಮಾಕ್ಷೀ ಕಾಮಸಂಹರ್ತ್ರೀ ಕಾಮಕ್ರೋಧವಿವರ್ಜಿತಾ |
ಶಾಂಕರೀ ಶಾಂಭವೀ ಶಾಂತಾ ಚಂದ್ರಸೂರ್ಯಾಗ್ನಿಲೋಚನಾ || ೭ ||

ಸುಜಯಾ ಜಯಭೂಮಿಷ್ಠಾ ಜಾಹ್ನವೀ ಜನಪೂಜಿತಾ |
ಶಾಸ್ತ್ರಾ ಶಾಸ್ತ್ರಮಯಾ ನಿತ್ಯಾ ಶುಭಾ ಚಂದ್ರಾರ್ಧಮಸ್ತಕಾ || ೮ ||

ಭಾರತೀ ಭ್ರಾಮರೀ ಕಲ್ಪಾ ಕರಾಳೀ ಕೃಷ್ಣಪಿಂಗಳಾ |
ಬ್ರಾಹ್ಮೀ ನಾರಾಯಣೀ ರೌದ್ರೀ ಚಂದ್ರಾಮೃತಪರಿಶ್ರುತಾ || ೯ ||

ಜ್ಯೇಷ್ಠೇಂದಿರಾ ಮಹಾಮಾಯಾ ಜಗತ್ಸೃಷ್ಟ್ಯಾದಿಕಾರಿಣೀ |
ಬ್ರಹ್ಮಾಂಡಕೋಟಿಸಂಸ್ಥಾನಾ ಕಾಮಿನೀ ಕಮಲಾಲಯಾ || ೧೦ ||

ಕಾತ್ಯಾಯನೀ ಕಲಾತೀತಾ ಕಾಲಸಂಹಾರಕಾರಿಣೀ |
ಯೋಗನಿಷ್ಠಾ ಯೋಗಿಗಮ್ಯಾ ಯೋಗಿಧ್ಯೇಯಾ ತಪಸ್ವಿನೀ || ೧೧ ||

ಜ್ಞಾನರೂಪಾ ನಿರಾಕಾರಾ ಭಕ್ತಾಭೀಷ್ಟಫಲಪ್ರದಾ |
ಭೂತಾತ್ಮಿಕಾ ಭೂತಮಾತಾ ಭೂತೇಶಾ ಭೂತಧಾರಿಣೀ || ೧೨ ||

ಸ್ವಧಾನಾರೀಮಧ್ಯಗತಾ ಷಡಾಧಾರಾದಿವರ್ತಿನೀ |
ಮೋಹದಾಂಶುಭವಾ ಶುಭ್ರಾ ಸೂಕ್ಷ್ಮಾ ಮಾತ್ರಾ ನಿರಾಲಸಾ || ೧೩ ||

ನಿಮ್ನಗಾ ನೀಲಸಂಕಾಶಾ ನಿತ್ಯಾನಂದಾ ಹರಾ ಪರಾ |
ಸರ್ವಜ್ಞಾನಪ್ರದಾಽನಂತಾ ಸತ್ಯಾ ದುರ್ಲಭರೂಪಿಣೀ |
ಸರಸ್ವತೀ ಸರ್ವಗತಾ ಸರ್ವಾಭೀಷ್ಟಪ್ರದಾಯಿನೀ || ೧೪ ||

ಇತಿ ಶ್ರೀದುರ್ಗಾ ಅಷ್ಟೋತ್ತರಶತನಾಮ ಸ್ತೋತ್ರಮ್ ||


ಇನ್ನಷ್ಟು ಶ್ರೀ ದುರ್ಗಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed