Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಪಾರ್ವತ್ಯುವಾಚ |
ಧೂಮಾವತ್ಯರ್ಚನಂ ಶಂಭೋ ಶ್ರುತಂ ವಿಸ್ತರತೋ ಮಯಾ |
ಕವಚಂ ಶ್ರೋತುಮಿಚ್ಛಾಮಿ ತಸ್ಯಾ ದೇವ ವದಸ್ವ ಮೇ || ೧ ||
ಶ್ರೀಭೈರವ ಉವಾಚ |
ಶೃಣು ದೇವಿ ಪರಂ ಗುಹ್ಯಂ ನ ಪ್ರಕಾಶ್ಯಂ ಕಲೌ ಯುಗೇ |
ಕವಚಂ ಶ್ರೀಧೂಮಾವತ್ಯಾಃ ಶತ್ರುನಿಗ್ರಹಕಾರಕಮ್ || ೨ ||
ಬ್ರಹ್ಮಾದ್ಯಾ ದೇವಿ ಸತತಂ ಯದ್ವಶಾದರಿಘಾತಿನಃ |
ಯೋಗಿನೋ ಭವಚ್ಛತ್ರುಘ್ನಾ ಯಸ್ಯಾ ಧ್ಯಾನಪ್ರಭಾವತಃ || ೩ ||
ಓಂ ಅಸ್ಯ ಶ್ರೀಧೂಮಾವತೀಕವಚಸ್ಯ ಪಿಪ್ಪಲಾದ ಋಷಿಃ ಅನುಷ್ಟುಪ್ ಛಂದಃ ಶ್ರೀಧೂಮಾವತೀ ದೇವತಾ ಧೂಂ ಬೀಜಂ ಸ್ವಾಹಾ ಶಕ್ತಿಃ ಧೂಮಾವತೀ ಕೀಲಕಂ ಶತ್ರುಹನನೇ ಪಾಠೇ ವಿನಿಯೋಗಃ |
ಕವಚಮ್ |
ಓಂ ಧೂಂ ಬೀಜಂ ಮೇ ಶಿರಃ ಪಾತು ಧೂಂ ಲಲಾಟಂ ಸದಾಽವತು |
ಧೂಮಾ ನೇತ್ರಯುಗಂ ಪಾತು ವತೀ ಕರ್ಣೌ ಸದಾಽವತು || ೪ ||
ದೀರ್ಘಾ ತೂದರಮಧ್ಯೇ ತು ನಾಭಿಂ ಮೇ ಮಲಿನಾಂಬರಾ |
ಶೂರ್ಪಹಸ್ತಾ ಪಾತು ಗುಹ್ಯಂ ರೂಕ್ಷಾ ರಕ್ಷತು ಜಾನುನೀ || ೫ ||
ಮುಖಂ ಮೇ ಪಾತು ಭೀಮಾಖ್ಯಾ ಸ್ವಾಹಾ ರಕ್ಷತು ನಾಸಿಕಾಮ್ |
ಸರ್ವವಿದ್ಯಾಽವತು ಕಂಠಂ ವಿವರ್ಣಾ ಬಾಹುಯುಗ್ಮಕಮ್ || ೬ ||
ಚಂಚಲಾ ಹೃದಯಂ ಪಾತು ಧೃಷ್ಟಾ ಪಾರ್ಶ್ವೇ ಸದಾಽವತು |
ಧೂಮಹಸ್ತಾ ಸದಾ ಪಾತು ಪಾದೌ ಪಾತು ಭಯಾವಹಾ || ೭ ||
ಪ್ರವೃದ್ಧರೋಮಾ ತು ಭೃಶಂ ಕುಟಿಲಾ ಕುಟಿಲೇಕ್ಷಣಾ |
ಕ್ಷೃತ್ಪಿಪಾಸಾರ್ದಿತಾ ದೇವೀ ಭಯದಾ ಕಲಹಪ್ರಿಯಾ || ೮ ||
ಸರ್ವಾಂಗಂ ಪಾತು ಮೇ ದೇವೀ ಸರ್ವಶತ್ರುವಿನಾಶಿನೀ |
ಇತಿ ತೇ ಕಥಿತಂ ಪುಣ್ಯಂ ಕವಚಂ ಭುವಿ ದುರ್ಲಭಮ್ || ೯ ||
ನ ಪ್ರಕಾಶ್ಯಂ ನ ಪ್ರಕಾಶ್ಯಂ ನ ಪ್ರಕಾಶ್ಯಂ ಕಲೌ ಯುಗೇ |
ಪಠನೀಯಂ ಮಹಾದೇವಿ ತ್ರಿಸಂಧ್ಯಂ ಧ್ಯಾನತತ್ಪರೈಃ |
ದುಷ್ಟಾಭಿಚಾರೋ ದೇವೇಶಿ ತದ್ಗಾತ್ರಂ ನೈವ ಸಂಸ್ಪೃಶೇತ್ || ೧೦ ||
ಇತಿ ಭೈರವೀಭೈರವಸಂವಾದೇ ಧೂಮಾವತೀ ಕವಚಂ ಸಂಪೂರ್ಣಮ್ |
ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.
ಗಮನಿಸಿ :"ಪ್ರಭಾತ ಸ್ತೋತ್ರನಿಧಿ" ಪುಸ್ತಕ ಬಿಡುಗಡೆಯಾಗಿದೆ ಮತ್ತು ಈಗ ಖರೀದಿಗೆ ಲಭ್ಯವಿದೆ. Click here to buy
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.