Read in తెలుగు / ಕನ್ನಡ / தமிழ் / देवनागरी / English (IAST)
ದತ್ತಾತ್ರೇಯಂ ಪ್ರಿಯದೈವತಂ ಸರ್ವಾತ್ಮಕಂ ವಿಶ್ವಂಭರಮ್ |
ಕರುಣಾರ್ಣವಂ ವಿಪದಾಹರಂ ಚಿನ್ಮಯಂ ಪ್ರಣಮಾಮ್ಯಹಮ್ || ೧ ||
ಬಾಲರೂಪಂ ಹಾಸ್ಯವದನಂ ಶಂಖಚಕ್ರಯುತಂ ಪ್ರಭುಮ್ |
ಧೇನುಸಹಿತಂ ತ್ರಿಶೂಲಪಾಣಿಂ ಚಿನ್ಮಯಂ ಪ್ರಣಮಾಮ್ಯಹಮ್ || ೨ ||
ಷಡ್ಭುಜಂ ಸ್ತವನಪ್ರಿಯಂ ತ್ರಿಗುಣಾತ್ಮಕಂ ಭವತಾರಕಮ್ |
ಶಿವಕಾರಕಂ ಸುರವಂದಿತಂ ಚಿನ್ಮಯಂ ಪ್ರಣಮಾಮ್ಯಹಮ್ || ೩ ||
ಪ್ರಣವಗಾಯನತೋಷಿತಂ ಪ್ರಣವಪದ್ಮೈಃ ಪೂಜಿತಮ್ |
ಪ್ರಣವಾತ್ಮಕಂ ಪರಮೇಶ್ವರಂ ಚಿನ್ಮಯಂ ಪ್ರಣಮಾಮ್ಯಹಮ್ || ೪ ||
ಕೋಟಿಭಾಸ್ಕರಸದೃಶಂ ತೇಜಸ್ವಿನಂ ತೇಜೋಮಯಮ್ |
ಸದ್ಗುರುಂ ಗುರೂಣಾಂ ಗುರುಂ ಚಿನ್ಮಯಂ ಪ್ರಣಮಾಮ್ಯಹಮ್ || ೫ ||
ವಿಶ್ವನಾಟಕಚಾಲಕಂ ಜ್ಞಾನಗಮ್ಯಂ ನಿರ್ಗುಣಮ್ |
ಭಕ್ತಕಾರಣಸಂಭೂತಂ ಚಿನ್ಮಯಂ ಪ್ರಣಮಾಮ್ಯಹಮ್ || ೬ ||
ಬಾಲಯೋಗಿಧ್ಯಾನಮಗ್ನಂ ತ್ರಿವಿಧತಾಪನಿವಾರಕಮ್ |
ದೀನನಾಥಂ ಸಿದ್ಧಿದಂ ಚಿನ್ಮಯಂ ಪ್ರಣಮಾಮ್ಯಹಮ್ || ೭ ||
ಜನಕಜನನೀಬಂಧುಸುಹೃದಾಃ ಆಪ್ತಸರ್ವಾಸ್ತ್ವಂ ಮಮ |
ಏಹಿ ಏಹಿ ಸ್ಮರ್ತೃಗಾಮಿನ್ ಚಿನ್ಮಯ ಪ್ರಕಟೀ ಭವ || ೮ ||
ಇತಿ ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಮ್ ||
ಇನ್ನಷ್ಟು ಶ್ರೀ ದತ್ತತ್ರೇಯ ಸ್ತೋತ್ರಗಳು ನೋಡಿ.
గమనిక: ఇటివలి ప్రచురణలు "శ్రీ కృష్ణ స్తోత్రనిధి" మరియు "శ్రీ ఆంజనేయ స్తోత్రనిధి"
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.