Sri Chinnamastha Devi Hrudayam – ಶ್ರೀ ಛಿನ್ನಮಸ್ತಾ ದೇವಿ ಹೃದಯಂ


ಶ್ರೀಪಾರ್ವತ್ಯುವಾಚ |
ಶ್ರುತಂ ಪೂಜಾದಿಕಂ ಸಮ್ಯಗ್ಭವದ್ವಕ್ತ್ರಾಬ್ಜ ನಿಸ್ಸೃತಮ್ |
ಹೃದಯಂ ಛಿನ್ನಮಸ್ತಾಯಾಃ ಶ್ರೋತುಮಿಚ್ಛಾಮಿ ಸಾಮ್ಪ್ರತಮ್ || ೧ ||

ಶ್ರೀ ಮಹಾದೇವ ಉವಾಚ |
ನಾದ್ಯಾವಧಿ ಮಯಾ ಪ್ರೋಕ್ತಂ ಕಸ್ಯಾಪಿ ಪ್ರಾಣವಲ್ಲಭೇ |
ಯತ್ತ್ವಯಾ ಪರಿಪೃಷ್ಟೋಽಹಂ ವಕ್ಷ್ಯೇ ಪ್ರೀತ್ಯೈ ತವ ಪ್ರಿಯೇ || ೨ ||

ಓಂ ಅಸ್ಯ ಶ್ರೀಛಿನ್ನಮಸ್ತಾಹೃದಯಸ್ತೋತ್ರಮಹಾಮಂತ್ರಸ್ಯ – ಭೈರವ ಋಷಿಃ – ಸಮ್ರಾಟ್ ಛಂದಃ -ಛಿನ್ನಮಸ್ತಾ ದೇವತಾ – ಹೂಂ ಬೀಜಮ್ – ಓಂ ಶಕ್ತಿಃ – ಹ್ರೀಂ ಕೀಲಕಂ – ಶತ್ರುಕ್ಷಯಕರಣಾರ್ಥೇ ಜಪೇ ವಿನಿಯೋಗಃ ||

ಅಥ ಕರನ್ಯಾಸಃ |
ಓಂ ಓಂ ಅಂಗುಷ್ಠಾಭ್ಯಾಂ ನಮಃ |
ಓಂ ಹೂಂ ತರ್ಜನೀಭ್ಯಾಂ ನಮಃ |
ಓಂ ಹ್ರೀಂ ಮಧ್ಯಮಾಭ್ಯಾಂ ನಮಃ |
ಓಂ ಕ್ಲೀಂ ಅನಾಮಿಕಾಭ್ಯಾಂ ನಮಃ |
ಓಂ ಐಂ ಕನಿಷ್ಠಿಕಾಭ್ಯಾಂ ನಮಃ |
ಓಂ ಹೂಂ ಕರತಲಕರಪೃಷ್ಠಾಭ್ಯಾಂ ನಮಃ |

ಅಥ ಕರನ್ಯಾಸಃ |
ಓಂ ಓಂ ಹೃದಯಾಯ ನಮಃ |
ಓಂ ಹೂಂ ಶಿರಸೇ ಸ್ವಾಹಾ |
ಓಂ ಹ್ರೀಂ ಶಿಖಾಯೈ ವಷಟ್ |
ಓಂ ಕ್ಲೀಂ ನೇತ್ರತ್ರಯಾಯ ವೌಷಟ್ |
ಓಂ ಐಂ ಕವಚಾಯ ಹುಮ್ |
ಓಂ ಹೂಂ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ |

ಧ್ಯಾನಂ |
ರಕ್ತಾಭಾಂ ರಕ್ತಕೇಶೀಂ ಕರಕಮಲಲಸತ್ಕರ್ತೃಕಾಂ ಕಾಲಕಾಂತಿಂ
ವಿಚ್ಛಿನ್ನಾತ್ಮೀಯಮುಂಡಾಸೃಗರುಣಬಹುಳಾಂ ಚಕ್ರಧಾರಾಂ ಪಿಬಂತೀಮ್ |
ವಿಘ್ನಾಭ್ರೌಘಪ್ರಚಂಡಶ್ವಸನಸಮನಿಭಾಂ ಸೇವಿತಾಂ ಸಿದ್ಧಸಂಘೈಃ
ಪದ್ಮಾಕ್ಷೀಂ ಛಿನ್ನಮಸ್ತಾಂ ಛಲಕರದಿತಿಜಚ್ಛೇದಿನೀಂ ಸಂಸ್ಮರಾಮಿ || ೧ ||

ವಂದೇಽಹಂ ಛಿನ್ನಮಸ್ತಾಂ ತಾಂ ಛಿನ್ನಮುಂಡಧರಾಂ ಪರಾಂ |
ಛಿನ್ನಗ್ರೀವೋಚ್ಛಟಾಚ್ಛನ್ನಾಂ ಕ್ಷೌಮವಸ್ತ್ರಪರಿಚ್ಛದಾಮ್ || ೨ ||

ಸರ್ವದಾ ಸುರಸಂಘೇನ ಸೇವಿತಾಂಘ್ರಿಸರೋರುಹಾಂ |
ಸೇವೇ ಸಕಲಸಂಪತ್ಯೈ ಛಿನ್ನಮಸ್ತಾಂ ಶುಭಪ್ರದಾಮ್ || ೩ ||

ಯಜ್ಞಾನಾಂ ಯೋಗಯಜ್ಞಾಯ ಯಾ ತು ಜಾತಾ ಯುಗೇ ಯುಗೇ |
ದಾನವಾಂತಕರೀಂ ದೇವೀಂ ಛಿನ್ನಮಸ್ತಾಂ ಭಜಾಮಿ ತಾಮ್ || ೪ ||

ವೈರೋಚನೀಂ ವರಾರೋಹಾಂ ವಾಮದೇಮವಿವರ್ಧಿತಾಂ |
ಕೋಟಿಸೂರ್ಯಪ್ರಭಾಂ ವಂದೇ ವಿದ್ಯುದ್ವರ್ಣಾಕ್ಷಿಮಂಡಿತಾಮ್ || ೫ ||

ನಿಜಕಂಠೋಚ್ಛಲದ್ರಕ್ತಧಾರಯಾ ಯಾ ಮುಹುರ್ಮುಹುಃ |
ಯೋಗಿನೀ ಗಣಸಂಸ್ತುತ್ಯಾ ತಸ್ಯಾಶ್ಚರಣಮಾಶ್ರಯೇ || ೬ ||

ಹೂಮಿತ್ಯೇಕಾಕ್ಷರಂ ಮಂತ್ರಂ ಯದೀಯಂ ಯುಕ್ತಮಾನಸಃ |
ಯೋ ಜಪೇತ್ತಸ್ಯ ವಿದ್ವೇಷೀ ಭಸ್ಮತಾಂ ಯಾತಿ ತಾಂ ಭಜೇ || ೭ ||

ಹೂಂ ಸ್ವಾಹೇತಿ ಮನುಂ ಸಮ್ಯಗ್ಯಸ್ಸ್ಮರತ್ಯಾರ್ತಿಮಾನ್ನರಃ |
ಛಿನತ್ತಿ ಛಿನ್ನಮಸ್ತಾಯಾ ತಸ್ಯ ಬಾಧಾಂ ನಮಾಮಿ ತಾಮ್ || ೮ ||

ಯಸ್ಯಾಃ ಕಟಾಕ್ಷಮಾತ್ರೇಣ ಕ್ರೂರಭೂತಾದಯೋ ದ್ರುತಮ್ |
ದೂರೇ ತಸ್ಯ ಪಲಾಯಂತೇ ಛಿನ್ನಮಸ್ತಾಂ ಭಜಾಮಿ ತಾಮ್ || ೯ ||

ಕ್ಷಿತಿತಲಪರಿರಕ್ಷಾಕ್ಷಾಂತರೋಷಾ ಸುದಕ್ಷಾ
ಛಲಯುತಕಲಕಕ್ಷಾಚ್ಛೇದನೇ ಕ್ಷಾಂತಿಲಕ್ಷ್ಯಾ |
ಕ್ಷಿತಿದಿತಿಜಸುಪಕ್ಷಾ ಕ್ಷೋಣಿಪಾಕ್ಷಯ್ಯಶಿಕ್ಷಾ
ಜಯತು ಜಯತು ಚಾಕ್ಷಾ ಛಿನ್ನಮಸ್ತಾರಿಭಕ್ಷಾ || ೧೦ ||

ಕಲಿಕಲುಷಕಲಾನಾಂ ಕರ್ತನೇ ಕರ್ತ್ರಿಹಸ್ತಾ
ಸುರಕುವಲಯಕಾಶಾ ಮಂದಭಾನುಪ್ರಕಾಶಾ |
ಅಸುರಕುಲಕಲಾಪತ್ರಾಸಿಕಾಕಾಲಮೂರ್ತಿ-
ರ್ಜಯತು ಜಯತು ಕಾಳೀ ಛಿನ್ನಮಸ್ತಾ ಕರಾಳೀ || ೧೧ ||

ಭುವನಭರಣಭೂರೀ ಭ್ರಾಜಮಾನಾನುಭಾವಾ
ಭವ ಭವ ವಿಭವಾನಾಂ ಭಾರಣೋದ್ಭಾತಭೂತಿಃ |
ದ್ವಿಜಕುಲಕಮಲಾನಾಂ ಭಾಸಿನೀ ಭಾನುಮೂರ್ತಿ-
ರ್ಭವತು ಭವತು ವಾಣೀ ಛಿನ್ನಮಸ್ತಾ ಭವಾನೀ || ೧೨ ||

ಮಮ ರಿಪುಗಣಮಾಶು ಚ್ಛೇತ್ತುಮುಗ್ರಂ ಕೃಪಾಣಂ
ಸಪದಿ ಜನನಿ ತೀಕ್ಷ್ಣಂ ಛಿನ್ನಮುಂಡಂ ಗೃಹಾಣ |
ಭವತು ತವ ಯಶೋಽಲಂ ಛಿಂಧಿ ಶತ್ರೂನ್ಕಲಾನ್ಮೇ
ಮಮ ಚ ಪರಿದಿಶೇಷ್ಟಂ ಛಿನ್ನಮಸ್ತೇ ಕ್ಷಮಸ್ವ || ೧೩ ||

ಛಿನ್ನಗ್ರೀವಾ ಛಿನ್ನಮಸ್ತಾ ಛಿನ್ನಮುಂಡಧರಾಽಕ್ಷತಾ |
ಕ್ಷೋದಕ್ಷೇಮಕರೀ ಸ್ವಕ್ಷಾ ಕ್ಷೋಣೀಶಾಚ್ಛಾದನ ಕ್ಷಮಾ || ೧೪ ||

ವೈರೋಚನೀ ವರಾರೋಹಾ ಬಲಿದಾನಪ್ರಹರ್ಷಿತಾ |
ಬಲಿಯೋಜಿತಪಾದಾಬ್ಜಾ ವಾಸುದೇವ ಪ್ರಪೂಜಿತಾ || ೧೫ ||

ಇತಿ ದ್ವಾದಶನಾಮಾನಿ ಛಿನ್ನಮಸ್ತಾ ಪ್ರಿಯಾಣಿ ಯಃ |
ಸ್ಮರೇತ್ಪ್ರಾತಸ್ಸಮುತ್ಥಾಯ ತಸ್ಯ ನಶ್ಯಂತಿ ಶತ್ರವಃ || ೧೬ ||

ಯಾಂ ಸ್ಮೃತ್ವಾ ಸಂತಿ ಸದ್ಯಃ ಸಕಲಃ ಸುರಗಣಾಃ ಸರ್ವದಾ ಸಂಪದಾಢ್ಯಾಃ
ಶತ್ರೂಣಾಂ ಸಂಘಮಾಹತ್ಯ ವಿಶದವದನಾಃ ಸ್ವಸ್ಥಚಿತ್ತಾಃ ಶ್ರಯಂತಿ |
ತಸ್ಯಾಃ ಸಂಕಲ್ಪವಂತಃ ಸರಸಿಜಚರಣಸ್ಸಂತತಂ ಸಂಶ್ರಯಂತಿ
ಸಾಽಽದ್ಯಾ ಶ್ರೀಶಾದಿಸೇವ್ಯಾ ಸುಫಲತು ಸುತರಾಂ ಛಿನ್ನಮಸ್ತಾ ಪ್ರಶಸ್ತಾ || ೧೭ ||

ಹೃದಯಮಿತಿಮಜ್ಞಾತ್ವಾ ಹಂತುಮಿಚ್ಛತಿ ಯೋ ದ್ವಿಷಮ್ |
ಕಥಂ ತಸ್ಯಾಚಿರಂ ಶತ್ರುರ್ನಾಶಮೇಷ್ಯತಿ ಪಾರ್ವತಿ || ೧೮ ||

ಯದೀಚ್ಛೇನ್ನಾಶನಂ ಶತ್ರೋಃ ಶೀಘ್ರಮೇತತ್ಪಠೇನ್ನರಃ |
ಛಿನ್ನಮಸ್ತಾ ಪ್ರಸನ್ನಾಪಿ ದದಾತಿ ಫಲಮೀಪ್ಸಿತಮ್ || ೧೯ ||

ಶತ್ರುಪ್ರಶಮನಂ ಪುಣ್ಯಂ ಸಮೀಪ್ಸಿತಫಲಪ್ರದಮ್ |
ಆಯುರಾರೋಗ್ಯದಂ ಚೈವ ಪಠತಾಂ ಪುಣ್ಯಸಾಧನಮ್ || ೨೦ ||

ಇತಿ ಶ್ರೀನಂದ್ಯಾವರ್ತೇ ಮಹಾದೇವಪಾರ್ವತೀಸಂವಾದೇ ಶ್ರೀಛಿನ್ನಮಸ್ತಾಹೃದಯಸ್ತೋತ್ರಂ ಸಮ್ಪೂರ್ಣಮ್ ||


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed