Sri Chinnamastha devi stotram – ಶ್ರೀ ಛಿನ್ನಮಸ್ತಾ ದೇವಿ ಸ್ತೋತ್ರಂ


ಈಶ್ವರ ಉವಾಚ |
ಸ್ತವರಾಜಮಹಂ ವಂದೇ ವೈ ರೋಚನ್ಯಾಶ್ಶುಭಪ್ರದಂ |

ನಾಭೌ ಶುಭ್ರಾರವಿಂದಂ ತದುಪರಿ ವಿಲಸನ್ಮಂಡಲಂ ಚಂಡರಶ್ಮೇಃ
ಸಂಸಾರಸ್ಯೈಕಸಾರಾಂ ತ್ರಿಭುವನಜನನೀಂ ಧರ್ಮಕಾಮಾರ್ಥದಾತ್ರೀಂ |
ತಸ್ಮಿನ್ನಧ್ಯೇ ತ್ರಿಭಾಗೇ ತ್ರಿತಯತನುಧರಾಂ ಛಿನ್ನಮಸ್ತಾಂ ಪ್ರಶಸ್ತಾಂ
ತಾಂ ವಂದೇ ಛಿನ್ನಮಸ್ತಾಂ ಶಮನಭಯಹರಾಂ ಯೋಗಿನೀಂ ಯೋಗಮುದ್ರಾಮ್ || ೧ ||

ನಾಭೌ ಶುದ್ಧಸರೋಜವಕ್ತ್ರವಿಲಸದ್ಬಂಧೂಕಪುಷ್ಪಾರುಣಂ
ಭಾಸ್ವದ್ಭಾಸ್ಕರಮಂಡಲಂ ತದುದರೇ ತದ್ಯೋನಿಚಕ್ರಂ ಮಹತ್ |
ತನ್ಮಧ್ಯೇ ವಿಪರೀತಮೈಥುನರತ ಪ್ರದ್ಯುಮ್ನಸತ್ಕಾಮಿನೀ
ಪೃಷ್ಠಂಸ್ಯಾತ್ತರುಣಾರ್ಯ ಕೋಟಿವಿಲಸತ್ತೇಜಸ್ಸ್ವರೂಪಾಂ ಭಜೇ || ೨ ||

ವಾಮೇ ಛಿನ್ನಶಿರೋಧರಾಂ ತದಿತರೇ ಪಾಣೌ ಮಹತ್ಕರ್ತೃಕಾಂ
ಪ್ರತ್ಯಾಲೀಢಪದಾಂ ದಿಗಂತವಸನಾಮುನ್ಮುಕ್ತ ಕೇಶವ್ರಜಾಂ |
ಛಿನ್ನಾತ್ಮೀಯ ಶಿರಸ್ಸಮಚ್ಚಲ ದಮೃದ್ಧಾರಾಂ ಪಿಬಂತೀಂ ಪರಾಂ
ಬಾಲಾದಿತ್ಯ ಸಮಪ್ರಕಾಶ ವಿಲಸನ್ನೇತ್ರತ್ರಯೋದ್ಭಾಸಿನೀಮ್ || ೩ ||

ವಾಮಾದನ್ಯತ್ರ ನಾಳಂ ಬಹುಗಹನಗಳದ್ರಕ್ತಧಾರಾಭಿರುಚ್ಚೈ-
ರ್ಗಾಯಂತೀಮಸ್ಥಿಭೂಷಾಂ ಕರಕಮಲಲಸತ್ಕರ್ತೃಕಾಮುಗ್ರರೂಪಾಂ |
ರಕ್ತಾಮಾರಕ್ತಕೇಶೀಮವಗತವಸನಾವರ್ಣನೀಮಾತ್ಮಶಕ್ತಿಂ
ಪ್ರತ್ಯಾಲೀಢೋರುಪಾದಾಮರುಣಿ ತನಯನಾಂ ಯೋಗಿನೀಂ ಯೋಗನಿದ್ರಾಮ್ || ೪ ||

ದಿಗ್ವಸ್ತ್ರಾಂ ಮುಕ್ತಕೇಶೀಂ ಪ್ರಳಯಘನಘಟಾ ಘೋರರೂಪಾಂ
ಪ್ರಚಂಡಾಂ ದಂಷ್ಟ್ರಾದುಃಪ್ರೇಕ್ಷ್ಯವಕ್ತ್ರೋದರವಿವರಲಸಲ್ಲೋಲಜಿಹ್ವಾಗ್ರಭಾಸಾಂ |
ವಿದ್ಯುಲ್ಲೋಲಾಕ್ಷಿಯುಗ್ಮಾಂ ಹೃದಯತಟಲಸದ್ಭೋಗಿನೀಂ ಭೀಮಮೂರ್ತಿಂ
ಸದ್ಯಃ ಛಿನ್ನಾತ್ಮಕಂಠಪ್ರಗಲಿತರುಧಿರೈರ್ಡಾಕಿನೀ ವರ್ಧಯಂತೀಮ್ || ೫ ||

ಬ್ರಹ್ಮೇಶಾನಾಚ್ಯುತಾದ್ಯೈಶ್ಶಿರಸಿ ವಿನಿಹಿತಾ ಮಂದಪಾದಾರವಿಂದೈ
ರಾಜ್ಞೈರ್ಯೋಗೀಂದ್ರಮುಖ್ಯೈಃ ಪ್ರತಿಪದಮನಿಶಂ ಚಿಂತಿತಾಂ ಚಿಂತ್ಯರೂಪಾಂ |
ಸಂಸಾರೇ ಸಾರಭೂತಾಂ ತ್ರಿಭುವನಜನನೀಂ ಛಿನ್ನಮಸ್ತಾಂ ಪ್ರಶಸ್ತಾಂ
ಇಷ್ಟಾಂ ತಾಮಿಷ್ಟದಾತ್ರೀಂ ಕಲಿಕಲುಷಹರಾಂ ಚೇತಸಾ ಚಿಂತಯಾಮಿ || ೬ ||

ಉತ್ಪತ್ತಿ ಸ್ಥಿತಿಸಂಹೃತೀರ್ಘಟಯಿತುಂ ಧತ್ತೇ ತ್ರಿರೂಪಾಂ ತನುಂ
ತ್ರೈಗುಣ್ಯಾಜ್ಜಗತೋಯದೀಯವಿಕೃತಿ ಬ್ರಹ್ಮಾಚ್ಯುತಶ್ಶೂಲಭೃತ್ |
ತಾಮಾದ್ಯಾಂ ಪ್ರಕೃತಿಂ ಸ್ಮರಾಮಿ ಮನಸಾ ಸರ್ವಾರ್ಥಸಂಸಿದ್ಧಯೇ
ಯಸ್ಮಾತ್ಮ್ಸೇರಪದಾರವಿಂದಯುಗಳೇ ಲಾಭಂ ಭಜಂತೇ ನರಾಃ || ೭ ||

ಅಭಿಲಷಿತ ಪರಸ್ತ್ರೀ ಯೋಗಪೂಜಾಪರೋಽಹಂ
ಬಹುವಿಧಜನ ಭಾವಾರಂಭಸಂಭಾವಿತೋಽಹಂ |
ಪಶುಜನವಿರತೋಽಹಂ ಭೈರವೀ ಸಂಸ್ಥಿತೋಽಹಂ
ಗುರುಚರಣಪರೋಽಹಂ ಭೈರವೋಹಂ ಶಿವೋಽಹಮ್ || ೮ ||

ಇದಂ ಸ್ತೋತ್ರಂ ಮಹಾಪುಣ್ಯಂ ಬ್ರಹ್ಮಣಾ ಭಾಷಿತಂ ಪುರಾ |
ಸರ್ವಸಿದ್ಧಿಪ್ರದಂ ಸಾಕ್ಷಾನ್ಮಹಾಪಾತಕನಾಶನಮ್ || ೯ ||

ಯಃಪಠೇತ್ಪ್ರಾತರುತ್ಥಾಯ ದೇವ್ಯಾಸ್ಸನ್ನಿಹಿತೋಪಿ ವಾ |
ತಸ್ಯ ಸಿದ್ಧಿರ್ಭವೇದ್ದೇವೀ ವಾಂಛಿತಾರ್ಥ ಪ್ರದಾಯಿನೀ || ೧೦ ||

ಧನಂ ಧಾನ್ಯಂ ಸುತಂ ಜಾಯಾಂ ಹಯಂ ಹಸ್ತಿನಮೇವ ಚ |
ವಸುಂಧರಾಂ ಮಹಾವಿದ್ಯಾಮಷ್ಟಸಿದ್ಧಿಂ ಲಭೇದ್ಧೃವಮ್ || ೧೧ ||

ವೈಯಾಘ್ರಾಜಿನರಂಜಿತಸ್ವಜಘನೇಽರಣ್ಯೇ ಪ್ರಲಂಬೋದರೇ
ಖರ್ವೇ ನಿರ್ವಚನೀಯಪರ್ವಸುಭಗೇ ಮುಂಡಾವಳೀಮಂಡಿತೇ |
ಕರ್ತೀಂ ಕುಂದರುಚಿಂ ವಿಚಿತ್ರವನಿತಾಂ ಜ್ಞಾನೇ ದಧಾನೇ ಪದೇ
ಮಾತರ್ಭಕ್ತಜನಾನುಕಂಪಿನಿ ಮಹಾಮಾಯೇಸ್ತು ತುಭ್ಯಂ ನಮಃ || ೧೨ ||

ಇತಿ ಶ್ರೀ ಛಿನ್ನಮಸ್ತಾದೇವೀ ಸ್ತೋತ್ರಮ್ |


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed