Sri Chandramouleshwara Stotram – ಶ್ರೀ ಚಂದ್ರಮೌಳೀಶ ಸ್ತೋತ್ರಂ


ಓಂಕಾರಜಪರತಾನಾಮೋಂಕಾರಾರ್ಥಂ ಮುದಾ ವಿವೃಣ್ವಾನಮ್ |
ಓಜಃಪ್ರದಂ ನತೇಭ್ಯಸ್ತಮಹಂ ಪ್ರಣಮಾಮಿ ಚಂದ್ರಮೌಳೀಶಮ್ || ೧ ||

ನಮ್ರಸುರಾಸುರನಿಕರಂ ನಲಿನಾಹಂಕಾರಹಾರಿಪದಯುಗಲಮ್ |
ನಮದಿಷ್ಟದಾನಧೀರಂ ಸತತಂ ಪ್ರಣಮಾಮಿ ಚಂದ್ರಮೌಳೀಶಮ್ || ೨ ||

ಮನನಾದ್ಯತ್ಪದಯೋಃ ಖಲು ಮಹತೀಂ ಸಿದ್ಧಿಂ ಜವಾತ್ಪ್ರಪದ್ಯಂತೇ |
ಮಂದೇತರಲಕ್ಷ್ಮೀಪ್ರದಮನಿಶಂ ಪ್ರಣಮಾಮಿ ಚಂದ್ರಮೌಳೀಶಮ್ || ೩ ||

ಶಿತಿಕಂಠಮಿಂದುದಿನಕರಶುಚಿಲೋಚನಮಂಬುಜಾಕ್ಷವಿಧಿಸೇವ್ಯಮ್ |
ನತಮತಿದಾನಧುರೀಣಂ ಸತತಂ ಪ್ರಣಮಾಮಿ ಚಂದ್ರಮೌಳೀಶಮ್ || ೪ ||

ವಾಚೋ ವಿನಿವರ್ತಂತೇ ಯಸ್ಮಾದಪ್ರಾಪ್ಯ ಸಹ ಹೃದೈವೇತಿ |
ಗೀಯಂತೇ ಶ್ರುತಿತತಿಭಿಸ್ತಮಹಂ ಪ್ರಣಮಾಮಿ ಚಂದ್ರಮೌಳೀಶಮ್ || ೫ ||

ಯಚ್ಛಂತಿ ಯತ್ಪದಾಂಬುಜಭಕ್ತಾಃ ಕುತುಕಾತ್ಸ್ವಭಕ್ತೇಭ್ಯಃ |
ಸರ್ವಾನಪಿ ಪುರುಷಾರ್ಥಾಂಸ್ತಮಹಂ ಪ್ರಣಮಾಮಿ ಚಂದ್ರಮೌಳೀಶಮ್ || ೬ ||

ಪಂಚಾಕ್ಷರಮನುವರ್ಣೈರಾದೌ ಕ್ಲುಪ್ತಾಂ ಸ್ತುತಿಂ ಪಠನ್ನೇನಾಮ್ |
ಪ್ರಾಪ್ಯ ದೃಢಾಂ ಶಿವಭಕ್ತಿಂ ಭುಕ್ತ್ವಾ ಭೋಗಾಂಲ್ಲಭೇತ ಮುಕ್ತಿಮಪಿ || ೭ ||

ಇತಿ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಭಿಃ ವಿರಚಿತಂ ಶ್ರೀ ಚಂದ್ರಮೌಲೀಶ ಸ್ತೋತ್ರಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed