Sri Budha Stotram 3 – ಶ್ರೀ ಬುಧ ಸ್ತೋತ್ರಂ – ೩


ಅಸ್ಯ ಶ್ರೀಬುಧಸ್ತೋತ್ರಮಹಾಮಂತ್ರಸ್ಯ ವಸಿಷ್ಠ ಋಷಿಃ, ಅನುಷ್ಟುಪ್ ಛಂದಃ, ಬುಧೋ ದೇವತಾ, ಬುಧ ಪ್ರೀತ್ಯರ್ಥೇ ಜಪೇ ವಿನಿಯೋಗಃ ||

ಧ್ಯಾನಮ್ –
ಭುಜೈಶ್ಚತುರ್ಭಿರ್ವರದಾಭಯಾಸಿ-
-ಗದಂ ವಹಂತಂ ಸುಮುಖಂ ಪ್ರಶಾಂತಮ್ |
ಪೀತಪ್ರಭಂ ಚಂದ್ರಸುತಂ ಸುರೇಢ್ಯಂ
ಸಿಂಹೇ ನಿಷಣ್ಣಂ ಬುಧಮಾಶ್ರಯಾಮಿ ||

ಅಥ ಸ್ತೋತ್ರಮ್ –
ಪೀತಾಂಬರಃ ಪೀತವಪುಃ ಪೀತಧ್ವಜರಥಸ್ಥಿತಃ |
ಪೀಯೂಷರಶ್ಮಿತನಯಃ ಪಾತು ಮಾಂ ಸರ್ವದಾ ಬುಧಃ || ೧ ||

ಸಿಂಹವಾಹಂ ಸಿದ್ಧನುತಂ ಸೌಮ್ಯಂ ಸೌಮ್ಯಗುಣಾನ್ವಿತಮ್ |
ಸೋಮಸೂನುಂ ಸುರಾರಾಧ್ಯಂ ಸರ್ವದಂ ಸೌಮ್ಯಮಾಶ್ರಯೇ || ೨ ||

ಬುಧಂ ಬುದ್ಧಿಪ್ರದಾತಾರಂ ಬಾಣಬಾಣಾಸನೋಜ್ಜ್ವಲಮ್ |
ಭದ್ರಪ್ರದಂ ಭೀತಿಹರಂ ಭಕ್ತಪಾಲನಮಾಶ್ರಯೇ || ೩ ||

ಆತ್ರೇಯಗೋತ್ರಸಂಜಾತಮಾಶ್ರಿತಾರ್ತಿನಿವಾರಣಮ್ |
ಆದಿತೇಯಕುಲಾರಾಧ್ಯಮಾಶುಸಿದ್ಧಿದಮಾಶ್ರಯೇ || ೪ ||

ಕಲಾನಿಧಿತನೂಜಾತಂ ಕರುಣಾರಸವಾರಿಧಿಮ್ |
ಕಲ್ಯಾಣದಾಯಿನಂ ನಿತ್ಯಂ ಕನ್ಯಾರಾಶ್ಯಧಿಪಂ ಭಜೇ || ೫ ||

ಮಂದಸ್ಮಿತಮುಖಾಂಭೋಜಂ ಮನ್ಮಥಾಯುತಸುಂದರಮ್ |
ಮಿಥುನಾಧೀಶಮನಘಂ ಮೃಗಾಂಕತನಯಂ ಭಜೇ || ೬ ||

ಚತುರ್ಭುಜಂ ಚಾರುರೂಪಂ ಚರಾಚರಜಗತ್ಪ್ರಭುಮ್ |
ಚರ್ಮಖಡ್ಗಧರಂ ವಂದೇ ಚಂದ್ರಗ್ರಹತನೂಭವಮ್ || ೭ ||

ಪಂಚಾಸ್ಯವಾಹನಗತಂ ಪಂಚಪಾತಕನಾಶನಮ್ |
ಪೀತಗಂಧಂ ಪೀತಮಾಲ್ಯಂ ಬುಧಂ ಬುಧನುತಂ ಭಜೇ || ೮ ||

ಬುಧಸ್ತೋತ್ರಮಿದಂ ಗುಹ್ಯಂ ವಸಿಷ್ಠೇನೋದಿತಂ ಪುರಾ |
ಯಃ ಪಠೇಚ್ಛೃಣೂಯಾದ್ವಾಪಿ ಸರ್ವಾಭೀಷ್ಟಮವಾಪ್ನುಯಾತ್ || ೯ ||

ಇತಿ ಶ್ರೀ ಬುಧ ಸ್ತೋತ್ರಮ್ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed