Sri Bhoothanatha Manasa Ashtakam – ಶ್ರೀ ಭೂತನಾಥ ಮಾನಸಾಷ್ಟಕಂ


ಶ್ರೀವಿಷ್ಣುಪುತ್ರಂ ಶಿವದಿವ್ಯಬಾಲಂ
ಮೋಕ್ಷಪ್ರದಂ ದಿವ್ಯಜನಾಭಿವಂದ್ಯಮ್ |
ಕೈಲಾಸನಾಥಪ್ರಣವಸ್ವರೂಪಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೧ ||

ಅಜ್ಞಾನಘೋರಾಂಧಧರ್ಮಪ್ರದೀಪಂ
ಪ್ರಜ್ಞಾನದಾನಪ್ರಣವಂ ಕುಮಾರಮ್ |
ಲಕ್ಷ್ಮೀವಿಲಾಸೈಕನಿವಾಸರಂಗಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೨ ||

ಲೋಕೈಕವೀರಂ ಕರುಣಾತರಂಗಂ
ಸದ್ಭಕ್ತದೃಶ್ಯಂ ಸ್ಮರವಿಸ್ಮಯಾಂಗಮ್ |
ಭಕ್ತೈಕಲಕ್ಷ್ಯಂ ಸ್ಮರಸಂಗಭಂಗಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೩ ||

ಲಕ್ಷ್ಮೀ ತವ ಪ್ರೌಢಮನೋಹರಶ್ರೀ-
-ಸೌಂದರ್ಯಸರ್ವಸ್ವವಿಲಾಸರಂಗಮ್ |
ಆನಂದಸಂಪೂರ್ಣಕಟಾಕ್ಷಲೋಲಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೪ ||

ಪೂರ್ಣಕಟಾಕ್ಷಪ್ರಭಯಾವಿಮಿಶ್ರಂ
ಸಂಪೂರ್ಣಸುಸ್ಮೇರವಿಚಿತ್ರವಕ್ತ್ರಮ್ |
ಮಾಯಾವಿಮೋಹಪ್ರಕರಪ್ರಣಾಶಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೫ ||

ವಿಶ್ವಾಭಿರಾಮಂ ಗುಣಪೂರ್ಣವರ್ಣಂ
ದೇಹಪ್ರಭಾನಿರ್ಜಿತಕಾಮದೇವಮ್ |
ಕುಪೇಟ್ಯದುಃಖರ್ವವಿಷಾದನಾಶಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೬ ||

ಮಾಲಾಭಿರಾಮಂ ಪರಿಪೂರ್ಣರೂಪಂ
ಕಾಲಾನುರೂಪಪ್ರಕಟಾವತಾರಮ್ |
ಕಾಲಾಂತಕಾನಂದಕರಂ ಮಹೇಶಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೭ ||

ಪಾಪಾಪಹಂ ತಾಪವಿನಾಶಮೀಶಂ
ಸರ್ವಾಧಿಪತ್ಯಪರಮಾತ್ಮನಾಥಮ್ |
ಶ್ರೀಸೂರ್ಯಚಂದ್ರಾಗ್ನಿವಿಚಿತ್ರನೇತ್ರಂ
ಶ್ರೀಭೂತನಾಥಂ ಮನಸಾ ಸ್ಮರಾಮಿ || ೮ ||

ಇತಿ ಶ್ರೀ ಭೂತನಾಥ ಮಾನಸಾಷ್ಟಕಮ್ |


ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed