Sri Bhadrakali Ashtottara Shatanamavali – ಶ್ರೀ ಭದ್ರಕಾಳೀ ಅಷ್ಟೋತ್ತರಶತನಾಮಾವಳಿಃ


ಓಂ ಭದ್ರಕಾಳ್ಯೈ ನಮಃ |
ಓಂ ಕಾಮರೂಪಾಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಯಶಸ್ವಿನ್ಯೈ ನಮಃ |
ಓಂ ಮಹಾಶ್ರಯಾಯೈ ನಮಃ |
ಓಂ ಮಹಾಭಾಗಾಯೈ ನಮಃ |
ಓಂ ದಕ್ಷಯಾಗವಿಭೇದಿನ್ಯೈ ನಮಃ |
ಓಂ ರುದ್ರಕೋಪಸಮುದ್ಭೂತಾಯೈ ನಮಃ |
ಓಂ ಭದ್ರಾಯೈ ನಮಃ | ೯

ಓಂ ಮುದ್ರಾಯೈ ನಮಃ |
ಓಂ ಶಿವಂಕರ್ಯೈ ನಮಃ |
ಓಂ ಚಂದ್ರಿಕಾಯೈ ನಮಃ |
ಓಂ ಚಂದ್ರವದನಾಯೈ ನಮಃ |
ಓಂ ರೋಷತಾಮ್ರಾಕ್ಷಶೋಭಿನ್ಯೈ ನಮಃ |
ಓಂ ಇಂದ್ರಾದಿದಮನ್ಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಚಂದ್ರಲೇಖಾವಿಭೂಷಿತಾಯೈ ನಮಃ |
ಓಂ ಭಕ್ತಾರ್ತಿಹಾರಿಣ್ಯೈ ನಮಃ | ೧೮

ಓಂ ಮುಕ್ತಾಯೈ ನಮಃ |
ಓಂ ಚಂಡಿಕಾನಂದದಾಯಿನ್ಯೈ ನಮಃ |
ಓಂ ಸೌದಾಮಿನ್ಯೈ ನಮಃ |
ಓಂ ಸುಧಾಮೂರ್ತ್ಯೈ ನಮಃ |
ಓಂ ದಿವ್ಯಾಲಂಕಾರಭೂಷಿತಾಯೈ ನಮಃ |
ಓಂ ಸುವಾಸಿನ್ಯೈ ನಮಃ |
ಓಂ ಸುನಾಸಾಯೈ ನಮಃ |
ಓಂ ತ್ರಿಕಾಲಜ್ಞಾಯೈ ನಮಃ |
ಓಂ ಧುರಂಧರಾಯೈ ನಮಃ | ೨೭

ಓಂ ಸರ್ವಜ್ಞಾಯೈ ನಮಃ |
ಓಂ ಸರ್ವಲೋಕೇಶ್ಯೈ ನಮಃ |
ಓಂ ದೇವಯೋನಯೇ ನಮಃ |
ಓಂ ಅಯೋನಿಜಾಯೈ ನಮಃ |
ಓಂ ನಿರ್ಗುಣಾಯೈ ನಮಃ |
ಓಂ ನಿರಹಂಕಾರಾಯೈ ನಮಃ |
ಓಂ ಲೋಕಕಳ್ಯಾಣಕಾರಿಣ್ಯೈ ನಮಃ |
ಓಂ ಸರ್ವಲೋಕಪ್ರಿಯಾಯೈ ನಮಃ |
ಓಂ ಗೌರ್ಯೈ ನಮಃ | ೩೬

ಓಂ ಸರ್ವಗರ್ವವಿಮರ್ದಿನ್ಯೈ ನಮಃ |
ಓಂ ತೇಜೋವತ್ಯೈ ನಮಃ |
ಓಂ ಮಹಾಮಾತ್ರೇ ನಮಃ |
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ |
ಓಂ ವೀರಭದ್ರಕೃತಾನಂದಭೋಗಿನ್ಯೈ ನಮಃ |
ಓಂ ವೀರಸೇವಿತಾಯೈ ನಮಃ |
ಓಂ ನಾರದಾದಿಮುನಿಸ್ತುತ್ಯಾಯೈ ನಮಃ |
ಓಂ ನಿತ್ಯಾಯೈ ನಮಃ |
ಓಂ ಸತ್ಯಾಯೈ ನಮಃ | ೪೫

ಓಂ ತಪಸ್ವಿನ್ಯೈ ನಮಃ |
ಓಂ ಜ್ಞಾನರೂಪಾಯೈ ನಮಃ |
ಓಂ ಕಳಾತೀತಾಯೈ ನಮಃ |
ಓಂ ಭಕ್ತಾಭೀಷ್ಟಫಲಪ್ರದಾಯೈ ನಮಃ |
ಓಂ ಕೈಲಾಸನಿಲಯಾಯೈ ನಮಃ |
ಓಂ ಶುಭ್ರಾಯೈ ನಮಃ |
ಓಂ ಕ್ಷಮಾಯೈ ನಮಃ |
ಓಂ ಶ್ರಿಯೈ ನಮಃ |
ಓಂ ಸರ್ವಮಂಗಳಾಯೈ ನಮಃ | ೫೪

ಓಂ ಸಿದ್ಧವಿದ್ಯಾಯೈ ನಮಃ |
ಓಂ ಮಹಾಶಕ್ತ್ಯೈ ನಮಃ |
ಓಂ ಕಾಮಿನ್ಯೈ ನಮಃ |
ಓಂ ಪದ್ಮಲೋಚನಾಯೈ ನಮಃ |
ಓಂ ದೇವಪ್ರಿಯಾಯೈ ನಮಃ |
ಓಂ ದೈತ್ಯಹಂತ್ರ್ಯೈ ನಮಃ |
ಓಂ ದಕ್ಷಗರ್ವಾಪಹಾರಿಣ್ಯೈ ನಮಃ |
ಓಂ ಶಿವಶಾಸನಕರ್ತ್ರ್ಯೈ ನಮಃ |
ಓಂ ಶೈವಾನಂದವಿಧಾಯಿನ್ಯೈ ನಮಃ | ೬೩

ಓಂ ಭವಪಾಶನಿಹಂತ್ರ್ಯೈ ನಮಃ |
ಓಂ ಸವನಾಂಗಸುಕಾರಿಣ್ಯೈ ನಮಃ |
ಓಂ ಲಂಬೋದರ್ಯೈ ನಮಃ |
ಓಂ ಮಹಾಕಾಳ್ಯೈ ನಮಃ |
ಓಂ ಭೀಷಣಾಸ್ಯಾಯೈ ನಮಃ |
ಓಂ ಸುರೇಶ್ವರ್ಯೈ ನಮಃ |
ಓಂ ಮಹಾನಿದ್ರಾಯೈ ನಮಃ |
ಓಂ ಯೋಗನಿದ್ರಾಯೈ ನಮಃ |
ಓಂ ಪ್ರಜ್ಞಾಯೈ ನಮಃ | ೭೨

ಓಂ ವಾರ್ತಾಯೈ ನಮಃ |
ಓಂ ಕ್ರಿಯಾವತ್ಯೈ ನಮಃ |
ಓಂ ಪುತ್ರಪೌತ್ರಪ್ರದಾಯೈ ನಮಃ |
ಓಂ ಸಾಧ್ವ್ಯೈ ನಮಃ |
ಓಂ ಸೇನಾಯುದ್ಧಸುಕಾಂಕ್ಷಿಣ್ಯೈ ನಮಃ |
ಓಂ ಶಂಭವೇ ಇಚ್ಛಾಯೈ ನಮಃ |
ಓಂ ಕೃಪಾಸಿಂಧವೇ ನಮಃ |
ಓಂ ಚಂಡ್ಯೈ ನಮಃ |
ಓಂ ಚಂಡಪರಾಕ್ರಮಾಯೈ ನಮಃ | ೮೧

ಓಂ ಶೋಭಾಯೈ ನಮಃ |
ಓಂ ಭಗವತ್ಯೈ ನಮಃ |
ಓಂ ಮಾಯಾಯೈ ನಮಃ |
ಓಂ ದುರ್ಗಾಯೈ ನಮಃ |
ಓಂ ನೀಲಾಯೈ ನಮಃ |
ಓಂ ಮನೋಗತ್ಯೈ ನಮಃ |
ಓಂ ಖೇಚರ್ಯೈ ನಮಃ |
ಓಂ ಖಡ್ಗಿನ್ಯೈ ನಮಃ |
ಓಂ ಚಕ್ರಹಸ್ತಾಯೈ ನಮಃ | ೯೦

ಓಂ ಶೂಲವಿಧಾರಿಣ್ಯೈ ನಮಃ |
ಓಂ ಸುಬಾಣಾಯೈ ನಮಃ |
ಓಂ ಶಕ್ತಿಹಸ್ತಾಯೈ ನಮಃ |
ಓಂ ಪಾದಸಂಚಾರಿಣ್ಯೈ ನಮಃ |
ಓಂ ಪರಾಯೈ ನಮಃ |
ಓಂ ತಪಃಸಿದ್ಧಿಪ್ರದಾಯೈ ನಮಃ |
ಓಂ ದೇವ್ಯೈ ನಮಃ |
ಓಂ ವೀರಭದ್ರಸಹಾಯಿನ್ಯೈ ನಮಃ |
ಓಂ ಧನಧಾನ್ಯಕರ್ಯೈ ನಮಃ | ೯೯

ಓಂ ವಿಶ್ವಾಯೈ ನಮಃ |
ಓಂ ಮನೋಮಾಲಿನ್ಯಹಾರಿಣ್ಯೈ ನಮಃ |
ಓಂ ಸುನಕ್ಷತ್ರೋದ್ಭವಕರ್ಯೈ ನಮಃ |
ಓಂ ವಂಶವೃದ್ಧಿಪ್ರದಾಯಿನ್ಯೈ ನಮಃ |
ಓಂ ಬ್ರಹ್ಮಾದಿಸುರಸಂಸೇವ್ಯಾಯೈ ನಮಃ |
ಓಂ ಶಾಂಕರ್ಯೈ ನಮಃ |
ಓಂ ಪ್ರಿಯಭಾಷಿಣ್ಯೈ ನಮಃ |
ಓಂ ಭೂತಪ್ರೇತಪಿಶಾಚಾದಿಹಾರಿಣ್ಯೈ ನಮಃ |
ಓಂ ಸುಮನಸ್ವಿನ್ಯೈ ನಮಃ | ೧೦೮

ಓಂ ಪುಣ್ಯಕ್ಷೇತ್ರಕೃತಾವಾಸಾಯೈ ನಮಃ |
ಓಂ ಪ್ರತ್ಯಕ್ಷಪರಮೇಶ್ವರ್ಯೈ ನಮಃ | ೧೧೧

ಇತಿ ಶ್ರೀ ಭದ್ರಕಾಳೀ ಅಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ಕಾಳಿಕಾ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed