Sri Batuka Bhairava Ashtottara Shatanamavali – ಶ್ರೀ ಬಟುಕ ಭೈರವ ಅಷ್ಟೋತ್ತರಶತನಾಮಾವಳಿಃ


ಓಂ ಭೈರವಾಯ ನಮಃ |
ಓಂ ಭೂತನಾಥಾಯ ನಮಃ |
ಓಂ ಭೂತಾತ್ಮನೇ ನಮಃ |
ಓಂ ಭೂತಭಾವನಾಯ ನಮಃ |
ಓಂ ಕ್ಷೇತ್ರದಾಯ ನಮಃ |
ಓಂ ಕ್ಷೇತ್ರಪಾಲಾಯ ನಮಃ |
ಓಂ ಕ್ಷೇತ್ರಜ್ಞಾಯ ನಮಃ |
ಓಂ ಕ್ಷತ್ರಿಯಾಯ ನಮಃ |
ಓಂ ವಿರಾಜೇ ನಮಃ | ೯

ಓಂ ಶ್ಮಶಾನವಾಸಿನೇ ನಮಃ |
ಓಂ ಮಾಂಸಾಶಿನೇ ನಮಃ |
ಓಂ ಖರ್ಪರಾಶಿನೇ ನಮಃ |
ಓಂ ಮಖಾಂತಕೃತೇ ನಮಃ | [ಸ್ಮರಾಂತಕಾಯ]
ಓಂ ರಕ್ತಪಾಯ ನಮಃ |
ಓಂ ಪ್ರಾಣಪಾಯ ನಮಃ |
ಓಂ ಸಿದ್ಧಾಯ ನಮಃ |
ಓಂ ಸಿದ್ಧಿದಾಯ ನಮಃ |
ಓಂ ಸಿದ್ಧಸೇವಿತಾಯ ನಮಃ | ೧೮

ಓಂ ಕರಾಲಾಯ ನಮಃ |
ಓಂ ಕಾಲಶಮನಾಯ ನಮಃ |
ಓಂ ಕಲಾಕಾಷ್ಠಾತನವೇ ನಮಃ |
ಓಂ ಕವಯೇ ನಮಃ |
ಓಂ ತ್ರಿನೇತ್ರಾಯ ನಮಃ |
ಓಂ ಬಹುನೇತ್ರಾಯ ನಮಃ |
ಓಂ ಪಿಂಗಲಲೋಚನಾಯ ನಮಃ |
ಓಂ ಶೂಲಪಾಣಯೇ ನಮಃ |
ಓಂ ಖಡ್ಗಪಾಣಯೇ ನಮಃ | ೨೭

ಓಂ ಕಂಕಾಲಿನೇ ನಮಃ |
ಓಂ ಧೂಮ್ರಲೋಚನಾಯ ನಮಃ |
ಓಂ ಅಭೀರವೇ ನಮಃ |
ಓಂ ಭೈರವಾಯ ನಮಃ |
ಓಂ ಭೈರವೀಪತಯೇ ನಮಃ | [ಭೀರವೇ]
ಓಂ ಭೂತಪಾಯ ನಮಃ |
ಓಂ ಯೋಗಿನೀಪತಯೇ ನಮಃ |
ಓಂ ಧನದಾಯ ನಮಃ |
ಓಂ ಧನಹಾರಿಣೇ ನಮಃ | ೩೬

ಓಂ ಧನಪಾಯ ನಮಃ |
ಓಂ ಪ್ರತಿಭಾವವತೇ ನಮಃ | [ಪ್ರೀತಿವರ್ಧನಾಯ]
ಓಂ ನಾಗಹಾರಾಯ ನಮಃ |
ಓಂ ನಾಗಕೇಶಾಯ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಕಪಾಲಭೃತೇ ನಮಃ |
ಓಂ ಕಾಲಾಯ ನಮಃ |
ಓಂ ಕಪಾಲಮಾಲಿನೇ ನಮಃ |
ಓಂ ಕಮನೀಯಾಯ ನಮಃ | ೪೫

ಓಂ ಕಲಾನಿಧಯೇ ನಮಃ |
ಓಂ ತ್ರಿಲೋಚನಾಯ ನಮಃ |
ಓಂ ಜ್ವಲನ್ನೇತ್ರಾಯ ನಮಃ |
ಓಂ ತ್ರಿಶಿಖಿನೇ ನಮಃ |
ಓಂ ತ್ರಿಲೋಕಭೃತೇ ನಮಃ |
ಓಂ ತ್ರಿವೃತ್ತನಯನಾಯ ನಮಃ |
ಓಂ ಡಿಂಭಾಯ ನಮಃ
ಓಂ ಶಾಂತಾಯ ನಮಃ |
ಓಂ ಶಾಂತಜನಪ್ರಿಯಾಯ ನಮಃ | ೫೪

ಓಂ ವಟುಕಾಯ ನಮಃ |
ಓಂ ವಟುಕೇಶಾಯ ನಮಃ |
ಓಂ ಖಟ್ವಾಂಗವರಧಾರಕಾಯ ನಮಃ |
ಓಂ ಭೂತಾಧ್ಯಕ್ಷಾಯ ನಮಃ |
ಓಂ ಪಶುಪತಯೇ ನಮಃ |
ಓಂ ಭಿಕ್ಷುಕಾಯ ನಮಃ |
ಓಂ ಪರಿಚಾರಕಾಯ ನಮಃ |
ಓಂ ಧೂರ್ತಾಯ ನಮಃ |
ಓಂ ದಿಗಂಬರಾಯ ನಮಃ | ೬೩

ಓಂ ಸೌರಿಣೇ ನಮಃ | [ಶೂರಾಯ]
ಓಂ ಹರಿಣೇ ನಮಃ |
ಓಂ ಪಾಂಡುಲೋಚನಾಯ ನಮಃ |
ಓಂ ಪ್ರಶಾಂತಾಯ ನಮಃ |
ಓಂ ಶಾಂತಿದಾಯ ನಮಃ |
ಓಂ ಶುದ್ಧಾಯ ನಮಃ |
ಓಂ ಶಂಕರಪ್ರಿಯಬಾಂಧವಾಯ ನಮಃ |
ಓಂ ಅಷ್ಟಮೂರ್ತಯೇ ನಮಃ |
ಓಂ ನಿಧೀಶಾಯ ನಮಃ | ೭೨

ಓಂ ಜ್ಞಾನಚಕ್ಷುಷೇ ನಮಃ |
ಓಂ ತಮೋಮಯಾಯ ನಮಃ |
ಓಂ ಅಷ್ಟಾಧಾರಾಯ ನಮಃ |
ಓಂ ಕಳಾಧಾರಾಯ ನಮಃ | [ಷಡಾಧಾರಾಯ]
ಓಂ ಸರ್ಪಯುಕ್ತಾಯ ನಮಃ |
ಓಂ ಶಶೀಶಿಖಾಯ ನಮಃ | [ಶಿಖೀಸಖಾಯ]
ಓಂ ಭೂಧರಾಯ ನಮಃ |
ಓಂ ಭೂಧರಾಧೀಶಾಯ ನಮಃ |
ಓಂ ಭೂಪತಯೇ ನಮಃ | ೮೧

ಓಂ ಭೂಧರಾತ್ಮಕಾಯ ನಮಃ |
ಓಂ ಕಂಕಾಲಧಾರಿಣೇ ನಮಃ |
ಓಂ ಮುಂಡಿನೇ ನಮಃ |
ಓಂ ವ್ಯಾಲಯಜ್ಞೋಪವೀತವತೇ ನಮಃ | [ನಾಗ]
ಓಂ ಜೃಂಭಣಾಯ ನಮಃ |
ಓಂ ಮೋಹನಾಯ ನಮಃ |
ಓಂ ಸ್ತಂಭಿನೇ ನಮಃ |
ಓಂ ಮಾರಣಾಯ ನಮಃ |
ಓಂ ಕ್ಷೋಭಣಾಯ ನಮಃ | ೯೦

ಓಂ ಶುದ್ಧನೀಲಾಂಜನಪ್ರಖ್ಯದೇಹಾಯ ನಮಃ |
ಓಂ ಮುಂಡವಿಭೂಷಿತಾಯ ನಮಃ |
ಓಂ ಬಲಿಭುಜೇ ನಮಃ |
ಓಂ ಬಲಿಭುತಾತ್ಮನೇ ನಮಃ |
ಓಂ ಕಾಮಿನೇ ನಮಃ | [ಬಾಲಾಯ]
ಓಂ ಕಾಮಪರಾಕ್ರಮಾಯ ನಮಃ | [ಬಾಲ]
ಓಂ ಸರ್ವಾಪತ್ತಾರಕಾಯ ನಮಃ |
ಓಂ ದುರ್ಗಾಯ ನಮಃ |
ಓಂ ದುಷ್ಟಭೂತನಿಷೇವಿತಾಯ ನಮಃ | ೯೯

ಓಂ ಕಾಮಿನೇ ನಮಃ |
ಓಂ ಕಲಾನಿಧಯೇ ನಮಃ |
ಓಂ ಕಾಂತಾಯ ನಮಃ |
ಓಂ ಕಾಮಿನೀವಶಕೃತೇ ನಮಃ |
ಓಂ ವಶಿನೇ ನಮಃ |
ಓಂ ಸರ್ವಸಿದ್ಧಿಪ್ರದಾಯ ನಮಃ |
ಓಂ ವೈದ್ಯಾಯ ನಮಃ |
ಓಂ ಪ್ರಭವಿಷ್ಣವೇ ನಮಃ |
ಓಂ ಪ್ರಭಾವವತೇ ನಮಃ | ೧೦೮

ಇತಿ ಶ್ರೀ ಬಟುಕಭೈರವಾಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed