Sri Bala Kavacham 1 – ಶ್ರೀ ಬಾಲಾ ಕವಚಂ 1


ವಂದೇ ಸಿಂದೂರವದನಾಂ ತರುಣಾರುಣಸನ್ನಿಭಾಮ್ |
ಅಕ್ಷಸ್ರಕ್ಪುಸ್ತಕಾಭೀತಿವರದಾನಲಸತ್ಕರಾಮ್ ||
ಫುಲ್ಲಪಂಕಜಮಧ್ಯಸ್ಥಾಂ ಮಂದಸ್ಮಿತಮನೋಹರಾಮ್ |
ದಶಭಿರ್ವಯಸಾ ಹಾರಿಯೌವನಾಚಾರ ರಂಜಿತಾಮ್ |
ಕಾಶ್ಮೀರಕರ್ದಮಾಲಿಪ್ತತನುಚ್ಛಾಯಾ ವಿರಾಜಿತಾಮ್ ||

ವಾಗ್ಭವಃ ಪಾತು ಶಿರಸಿ ಕಾಮರಾಜಸ್ತಥಾ ಹೃದಿ |
ಶಕ್ತಿಬೀಜಂ ಸದಾ ಪಾತು ನಾಭೌ ಗುಹ್ಯೇ ಚ ಪಾದಯೋಃ || ೧ ||

ಬ್ರಹ್ಮಾಣೀ ಪಾತು ಮಾಂ ಪೂರ್ವೇ ದಕ್ಷಿಣೇ ಪಾತು ವೈಷ್ಣವೀ |
ಪಶ್ಚಿಮೇ ಪಾತು ವಾರಾಹೀ ಉತ್ತರೇ ತು ಮಹೇಶ್ವರೀ || ೨ ||

ಆಗ್ನೇಯ್ಯಾಂ ಪಾತು ಕೌಮಾರೀ ಮಹಾಲಕ್ಷ್ಮೀಶ್ಚ ನಿರೃತೌ |
ವಾಯವ್ಯಾಂ ಪಾತು ಚಾಮುಂಡೀ ಇಂದ್ರಾಣೀ ಪಾತು ಚೈಶ್ವರೇ || ೩ ||

ಅಧಶ್ಚೋರ್ಧ್ವಂ ಚ ಪ್ರಸೃತಾ ಪೃಥಿವ್ಯಾಂ ಸರ್ವಮಂಗಳಾ |
ಐಂ‍ಕಾರಿಣೀ ಶಿರಃ ಪಾತು ಕ್ಲೀಂ‍ಕಾರೀ ಹೃದಯಂ ಮಮ || ೪ ||

ಸೌಃ ಪಾತು ಪಾದಯುಗ್ಮಂ ಮೇ ಸರ್ವಾಂಗಂ ಸಕಲಾಽವತು |
ಓಂ ವಾಗ್ಭವೀ ಶಿರಃ ಪಾತು ಪಾತು ಫಾಲಂ ಕುಮಾರಿಕಾ || ೫ ||

ಭ್ರೂಯುಗ್ಮಂ ಶಂಕರೀ ಪಾತು ಶ್ರುತಿಯುಗ್ಮಂ ಗಿರೀಶ್ವರೀ |
ನೇತ್ರೇ ತ್ರಿಣೇತ್ರವರದಾ ನಾಸಿಕಾಂ ಮೇ ಮಹೇಶ್ವರೀ || ೬ ||

ಓಷ್ಠೌ ಪೂಗಸ್ತನೀ ಪಾತು ಚಿಬುಕಂ ದಶವರ್ಷಿಕೀ |
ಕಪೋಲೌ ಕಮನೀಯಾಂಗೀ ಕಂಠಂ ಕಾಮಾರ್ಚಿತಾವತು || ೭ ||

ಬಾಹೂ ಪಾತು ವರಾಭೀತಿಧಾರಿಣೀ ಪರಮೇಶ್ವರೀ |
ವಕ್ಷಃ ಪ್ರದೇಶಂ ಪದ್ಮಾಕ್ಷೀ ಕುಚೌ ಕಾಂಚೀನಿವಾಸಿನೀ || ೮ ||

ಉದರಂ ಸುಂದರೀ ಪಾತು ನಾಭಿಂ ನಾಗೇಂದ್ರವಂದಿತಾ |
ಪಾರ್ಶ್ವೇ ಪಶುತ್ವಹಾರಿಣೀ ಪೃಷ್ಠಂ ಪಾಪವಿನಾಶಿನೀ || ೯ ||

ಕಟಿಂ ಕರ್ಪೂರವಿದ್ಯೇಶೀ ಜಘನಂ ಲಲಿತಾಂಬಿಕಾ |
ಮೇಢ್ರಂ ಮಹೇಶರಮಣೀ ಪಾತೂರೂ ಫಾಲಲೋಚನಾ || ೧೦ ||

ಜಾನುನೀ ಜಯದಾ ಪಾತು ಗುಲ್ಫೌ ವಿದ್ಯಾಪ್ರದಾಯಿನೀ |
ಪಾದೌ ಶಿವಾರ್ಚಿತಾ ಪಾತು ಪ್ರಪದೌ ತ್ರಿಪದೇಶ್ವರೀ || ೧೧ ||

ಸರ್ವಾಂಗಂ ಸರ್ವದಾ ಪಾತು ಮಮ ತ್ರಿಪುರಸುಂದರೀ |
ವಿತ್ತಂ ವಿತ್ತೇಶ್ವರೀ ಪಾತು ಪಶೂನ್ಪಶುಪತಿಪ್ರಿಯಾ |
ಪುತ್ರಾನ್ಪುತ್ರಪ್ರದಾ ಪಾತು ಧರ್ಮಾನ್ಧರ್ಮಪ್ರದಾಯಿನೀ || ೧೨ ||

ಕ್ಷೇತ್ರಂ ಕ್ಷೇತ್ರೇಶವನಿತಾ ಗೃಹಂ ಗಂಭೀರನಾದಿನೀ |
ಧಾತೂನ್ಧಾತುಮಯೀ ಪಾತು ಸರ್ವಂ ಸರ್ವೇಶ್ವರೀ ಮಮ || ೧೩ ||

ರಕ್ಷಾಹೀನಂ ತು ಯತ್ಸ್ಥಾನಂ ವರ್ಜಿತಂ ಕವಚೇನ ತು |
ತತ್ಸರ್ವಂ ರಕ್ಷ ಮೇ ದೇವಿ ಬಾಲೇ ತ್ವಂ ಪಾಪನಾಶಿನೀ || ೧೪ ||

ಇತಿ ಶ್ರೀ ಬಾಲಾ ಕವಚಮ್ |


ಇನ್ನಷ್ಟು ಶ್ರೀ ಬಾಲಾ ಸ್ತೋತ್ರಗಳು ನೋಡಿ.


గమనిక: శరన్నవరాత్రుల సందర్భంగా "శ్రీ లలితా స్తోత్రనిధి" మరియు "శ్రీ దుర్గా స్తోత్రనిధి" పుస్తకములు కొనుగోలుకు అందుబాటులో ఉన్నాయి.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed