Sri Bagalamukhi stotram 1 – ಶ್ರೀ ಬಗಳಾಮುಖೀ ಸ್ತೋತ್ರಂ 1


ಓಂ ಅಸ್ಯ ಶ್ರೀಬಗಳಾಮುಖೀಸ್ತೋತ್ರಸ್ಯ-ನಾರದಋಷಿಃ ಶ್ರೀ ಬಗಳಾಮುಖೀ ದೇವತಾ- ಮಮ ಸನ್ನಿಹಿತಾನಾಂ ವಿರೋಧಿನಾಂ ವಾಙ್ಮುಖ-ಪದಬುದ್ಧೀನಾಂ ಸ್ತಂಭನಾರ್ಥೇ ಸ್ತೋತ್ರಪಾಠೇ ವಿನಿಯೋಗಃ

ಮಧ್ಯೇಸುಧಾಬ್ಧಿ ಮಣಿಮಂಟಪ ರತ್ನವೇದಿ
ಸಿಂಹಾಸನೋಪರಿಗತಾಂ ಪರಿಪೀತವರ್ಣಾಂ |
ಪೀತಾಂಬರಾಭರಣ ಮಾಲ್ಯವಿಭೂಷಿತಾಂಗೀಂ
ದೇವೀಂ ಭಜಾಮಿ ಧೃತಮುದ್ಗರವೈರಿ ಜಿಹ್ವಾಮ್ || ೧ ||

ಜಿಹ್ವಾಗ್ರಮಾದಾಯ ಕರೇಣ ದೇವೀಂ
ವಾಮೇನ ಶತ್ರೂನ್ ಪರಿಪೀಡಯಂತೀಂ |
ಗದಾಭಿಘಾತೇನ ಚ ದಕ್ಷಿಣೇನ
ಪೀತಾಂಬರಾಢ್ಯಾಂ ದ್ವಿಭುಜಾಂ ಭಜಾಮಿ || ೨ ||

ಚಲತ್ಕನಕಕುಂಡಲೋಲ್ಲಸಿತಚಾರುಗಂಡಸ್ಥಲಾಂ
ಲಸತ್ಕನಕಚಂಪಕ ದ್ಯುತಿಮದಿಂದುಬಿಂಬಾನನಾಂ |
ಗದಾಹತ ವಿಪಕ್ಷಕಾಂ ಕಲಿತಲೋಲಜಿಹ್ವಾಂಚಲಾಂ
ಸ್ಮರಾಮಿ ಬಗಳಾಮುಖೀಂ ವಿಮುಖವಾಙ್ಮನಸ್ಸ್ತಂಭಿನೀಮ್ || ೩ ||

ಪೀಯೂಷೋ ದಧಿಮಧ್ಯಚಾರು ವಿಲಸ ದ್ರಕ್ತೋತ್ಪಲೇ ಮಂಟಪೇ
ಸತ್ಸಿಂಹಾಸನ ಮೌಳಿಪಾತಿತರಿಪುಂ ಪ್ರೇತಾಸನಾಧ್ಯಾಸಿನೀಂ |
ಸ್ವರ್ಣಾಭಾಂ ಕರಪೀಡಿತಾರಿರಸನಾಂ ಭ್ರಾಮ್ಯದ್ಗದಾಂ ವಿಭ್ರಮಾಂ
ಇತ್ಥಂ ಧ್ಯಾಯತಿ ಯಾಂತಿ ತಸ್ಯ ವಿಲಯಂ ಸದ್ಯೋಥ ಸರ್ವಾಪದಃ || ೪ ||

ದೇವಿತ್ತ್ವಚ್ಚರಣಾಂಬುಜಾರ್ಚನಕೃತೇ ಯಃ ಪೀತ ಪುಷ್ಪಾಂಜಲೀನ್
ಭಕ್ತ್ಯಾ ವಾಮಕರೇ ನಿಧಾಯ ಚ ಮನುಂ ಮನ್ತ್ರೀ ಮನೋಜ್ಞಾಕ್ಷರಂ |
ಪೀಠಧ್ಯಾನಪರೋಽಥ ಕುಂಭಕವಶಾದ್ಬೀಜಂ ಸ್ಮರೇತ್ಪಾರ್ಥಿವ-
ಸ್ತಸ್ಯಾಮಿತ್ರಮುಖಸ್ಯ ವಾಚಿ ಹೃದಯೇ ಜಾಡ್ಯಂ ಭವೇತ್ತತ್‍ಕ್ಷಣಾತ್ || ೫ ||

ವಾದೀ ಮೂಕತಿ ಕಂಕತಿ ಕ್ಷಿತಿಪತಿರ್ವೈಶ್ವಾನರಶ್ಶೀತಿತಿ
ಕ್ರೋಧೀಶಾಮ್ಯತಿ ದುರ್ಜನಸ್ಸುಜನತಿ ಕ್ಷಿಪ್ರಾನುಗಃ ಖಂಜತಿ |
ಗರ್ವೀ ಖರ್ವತಿ ಸರ್ವವಿಚ್ಚ ಜಡತಿ ತ್ವದ್ಯಂತ್ರಣಾ ಯಂತ್ರಿತಃ
ಶ್ರೀನಿತ್ಯೇ ಬಗಳಾಮುಖಿ ಪ್ರತಿದಿನಂ ಕಲ್ಯಾಣಿ ತುಭ್ಯಂ ನಮಃ || ೬ ||

ಮಂತ್ರಸ್ತಾವದಯಂ ವಿಪಕ್ಷದಲನೇ ಸ್ತೋತ್ರಂ ಪವಿತ್ರಂ ಚ ತೇ
ಯಂತ್ರಂ ವಾದಿನಿಯಂತ್ರಣಂ ತ್ರಿಜಗತಾಂ ಜೈತ್ರಂ ಚ ಚಿತ್ರಂ ಚ ತೇ |
ಮಾತಃ ಶ್ರೀಬಗಳೇತಿ ನಾಮ ಲಲಿತಂ ಯಸ್ಯಾಸ್ತಿ ಜಂತೋರ್ಮುಖೇ
ತ್ವನ್ನಾಮಗ್ರಹಣೇನ ಸಂಸದಿ ಮುಖ ಸ್ತಂಭೋ ಭವೇದ್ವಾದಿನಾಮ್ || ೭ ||

ದುಷ್ಟಸ್ತಂಭನಮುಗ್ರವಿಘ್ನಶಮನಂ ದಾರಿದ್ರ್ಯವಿದ್ರಾವಣಂ
ಭೂಭೃದ್ಭೀಶಮನಂ ಚಲನ್ಮೃಗದೃಶಾಂ ಚೇತಸ್ಸಮಾಕರ್ಷಣಂ |
ಸೌಭಾಗ್ಯೈಕನಿಕೇತನಂ ಸಮದೃಶಃ ಕಾರುಣ್ಯಪೂರ್ಣಾಮೃತಂ
ಮೃತ್ಯೋರ್ಮಾರಣಮಾವಿರಸ್ತು ಪುರತೋ ಮಾತಸ್ತ್ವದೀಯಂ ವಪುಃ || ೮ ||

ಮಾತರ್ಭಂಜಯ ಮೇ ವಿಪಕ್ಷವದನಾಂ ಜಿಹ್ವಾಂ ಚ ಸಂಕೀಲಯ
ಬ್ರಾಹ್ಮೀಂ ಮುದ್ರಯ ನಾಶಯಾಶುಧಿಷಣಾಮುಗ್ರಾಂ ಗತಿಂ ಸ್ತಂಭಯ |
ಶತ್ರೂಂಶ್ಚೂರ್ಣಯ ದೇವಿ ತೀಕ್ಷ್ಣಗದಯಾ ಗೌರಾಂಗಿ ಪೀತಾಂಬರೇ
ವಿಘ್ನೌಘಂ ಬಗಳೇ ಹರ ಪ್ರಣಮತಾಂ ಕಾರುಣ್ಯಪೂರ್ಣೇಕ್ಷಣೇ || ೯ ||

ಮಾತರ್ಭೈರವಿ ಭದ್ರಕಾಳಿ ವಿಜಯೇ ವಾರಾಹಿ ವಿಶ್ವಾಶ್ರಯೇ
ಶ್ರೀವಿದ್ಯೇ ಸಮಯೇ ಮಹೇಶಿ ಬಗಳೇ ಕಾಮೇಶಿ ರಾಮೇ ರಮೇ |
ಮಾತಂಗಿ ತ್ರಿಪುರೇ ಪರಾತ್ಪರತರೇ ಸ್ವರ್ಗಾಪವರ್ಗಪ್ರದೇ
ದಾಸೋಽಹಂ ಶರಣಾಗತಃ ಕರುಣಯಾ ವಿಶ್ವೇಶ್ವರಿ ತ್ರಾಹಿಮಾಮ್ || ೧೦ ||

ಸಂರಂಭೇ ಸೌರಸಂಘೇ ಪ್ರಹರಣಸಮಯೇ ಬಂಧನೇವಾರಿಮಧ್ಯೇ
ವಿದ್ಯಾವಾದೇವಿವಾದೇ ಪ್ರತಿಕೃತಿನೃಪತೌ ದಿವ್ಯಕಾಲೇ ನಿಶಾಯಾಮ್ |
ವಶ್ಯೇ ವಾ ಸ್ತಂಭನೇ ವಾ ರಿಪುವಧಸಮಯೇ ನಿರ್ಜನೇ ವಾ ವನೇ ವಾ
ಗಚ್ಛಂಸ್ತಿಷ್ಠಂಸ್ತ್ರಿಕಾಲಂ ಯದಿ ಪಠತಿ ಶಿವಂ ಪ್ರಾಪ್ನುಯಾದಾಶು ಧೀರಃ || ೧೧ ||

ತ್ವಂ ವಿದ್ಯಾ ಪರಮಾ ತ್ರಿಲೋಕಜನನೀ ವಿಘ್ನೌಘಸಂಛೇದಿನೀ
ಯೋಷಾಕರ್ಷಣಕಾರಿಣೀ ತ್ರಿಜಗತಾಮಾನಂದಸಂವರ್ಧಿನೀ |
ದುಸ್ಫೋಟೋಚ್ಚಾಟನಕಾರಿಣೀ ಜನಮನಸ್ಸಂಮೋಹಸಂದಾಯಿನೀ
ಜಿಹ್ವಾಕೀಲನಭೈರವೀ ವಿಜಯತೇ ಬ್ರಹ್ಮಾಸ್ತ್ರಮಂತ್ರೋ ಯಥಾ || ೧೨ ||

ವಿದ್ಯಾಲಕ್ಷ್ಮೀಸ್ಸರ್ವಸೌಭಾಗ್ಯಮಾಯುಃ
ಪುತ್ರೈಃ ಪೌತ್ರೈಃ ಸರ್ವಸಾಮ್ರಾಜ್ಯಸಿದ್ಧಿಃ |
ಮಾನೋ ಭೋಗೋ ವಶ್ಯಮಾರೋಗ್ಯಸೌಖ್ಯಂ
ಪ್ರಾಪ್ತಂ ತತ್ತದ್ಭೂತಲೇಽಸ್ಮಿನ್ನರೇಣ || ೧೩ ||

ಯತ್ಕೃತಂ ಚ ಜಪಂ ಹೋಮಂ ಗದಿತಂ ಪರಮೇಶ್ವರೀ |
ದುಷ್ಟಾನಾಂ ನಿಗ್ರಹಾರ್ಥಾಯ ತದ್ಗೃಹಾಣ ನಮೋಽಸ್ತು ತೇ || ೧೪ ||

ಪೀತಾಂಬರಾಂ ತಾಂ ದ್ವಿಭುಜಾಂ ತ್ರಿನೇತ್ರಾಂ ಗಾತ್ರಗೋಜ್ಜ್ವಲಾಂ |
ಶಿಲಾಮುದ್ಗರಹಸ್ತಾಂ ಚ ಸ್ಮರೇತ್ತಾಂ ಬಗಳಾಮುಖೀಮ್ || ೧೫ ||

ಬ್ರಹ್ಮಾಸ್ತ್ರಮಿತಿ ವಿಖ್ಯಾತಂ ತ್ರಿಷು ಲೋಕೇಷು ವಿಶ್ರುತಂ |
ಗುರುಭಕ್ತಾಯ ದಾತವ್ಯಂ ನದೇಯಂ ಯಸ್ಯ ಕಸ್ಯಚಿತ್ || ೧೬ ||

ನಿತ್ಯಂ ಸ್ತೋತ್ರಮಿದಂ ಪವಿತ್ರಮಿಹ ಯೋ ದೇವ್ಯಾಃ ಪಠತ್ಯಾದರಾತ್
ಧೃತ್ವಾಯಂತ್ರಮಿದಂ ತಥೈವ ಸಮರೇ ಬಾಹೌ ಕರೇ ವಾ ಗಳೇ |
ರಾಜಾನೋಽಪ್ಯರಯೋ ಮದಾಂಧಕರಿಣಸ್ಸರ್ಪಾ ಮೃಗೇಂದ್ರಾದಿಕಾಃ
ತೇ ವೈ ಯಾಂತಿ ವಿಮೋಹಿತಾ ರಿಪುಗಣಾ ಲಕ್ಷ್ಮೀಃ ಸ್ಥಿರಾಸ್ಸಿದ್ಧಯಃ || ೧೭ ||

ಇತಿ ಶ್ರೀ ರುದ್ರಯಾಮಳೇ ತಂತ್ರೇ ಶ್ರೀ ಬಗಳಾಮುಖೀ ಸ್ತೋತ್ರಂ ||


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


గమనిక: రాబోయే హనుమజ్జయంతి సందర్భంగా హనుమాన్ స్తోత్రాలతో కూడిన "శ్రీ రామ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed