Sri Arunachaleshwara Ashtottara Shatanamavali – ಶ್ರೀ ಅರುಣಾಚಲೇಶ್ವರ ಅಷ್ಟೋತ್ತರಶತನಾಮಾವಳಿಃ


ಓಂ ಶೋಣಾದ್ರೀಶಾಯ ನಮಃ
ಓಂ ಅರುಣಾದ್ರೀಶಾಯ ನಮಃ
ಓಂ ದೇವಾಧೀಶಾಯ ನಮಃ
ಓಂ ಜನಪ್ರಿಯಾಯ ನಮಃ
ಓಂ ಪ್ರಪನ್ನರಕ್ಷಕಾಯ ನಮಃ
ಓಂ ಧೀರಾಯ ನಮಃ
ಓಂ ಶಿವಾಯ ನಮಃ
ಓಂ ಸೇವಕವರ್ಧಕಾಯ ನಮಃ
ಓಂ ಅಕ್ಷಿಪೇಯಾಮೃತೇಶಾನಾಯ ನಮಃ || ೯

ಓಂ ಸ್ತ್ರೀಪುಂಭಾವಪ್ರದಾಯಕಾಯ ನಮಃ
ಓಂ ಭಕ್ತವಿಜ್ಞಪ್ತಿಸಮಾದಾತ್ರೇ ನಮಃ
ಓಂ ದೀನಬಂಧುವಿಮೋಚಕಾಯ ನಮಃ
ಓಂ ಮುಖರಾಂಘ್ರಿಪತಯೇ ನಮಃ
ಓಂ ಶ್ರೀಮತೇ ನಮಃ
ಓಂ ಮೃಡಾಯ ನಮಃ
ಓಂ ಮೃಗಮದೇಶ್ವರಾಯ ನಮಃ
ಓಂ ಭಕ್ತಪ್ರೇಕ್ಷಣಾಕೃತೇ ನಮಃ
ಓಂ ಸಾಕ್ಷಿಣೇ ನಮಃ || ೧೮

ಓಂ ಭಕ್ತದೋಷನಿವರ್ತಕಾಯ ನಮಃ
ಓಂ ಜ್ಞಾನಸಂಬಂಧನಾಥಾಯ ನಮಃ
ಓಂ ಶ್ರೀಹಾಲಾಹಲಸುಂದರಾಯ ನಮಃ
ಓಂ ಆಹುವೈಶ್ವರ್ಯದಾತಾಯ ನಮಃ
ಓಂ ಸ್ಮೃತಸರ್ವಾಘನಾಶನಾಯ ನಮಃ
ಓಂ ವ್ಯತಸ್ತನೃತ್ಯಾಯ ನಮಃ
ಓಂ ಧ್ವಜಧೃತೇ ನಮಃ
ಓಂ ಸಕಾಂತಿನೇ ನಮಃ
ಓಂ ನಟನೇಶ್ವರಾಯ ನಮಃ || ೨೭

ಓಂ ಸಾಮಪ್ರಿಯಾಯ ನಮಃ
ಓಂ ಕಲಿಧ್ವಂಸಿನೇ ನಮಃ
ಓಂ ವೇದಮೂರ್ತಿನೇ ನಮಃ
ಓಂ ನಿರಂಜನಾಯ ನಮಃ
ಓಂ ಜಗನ್ನಾಥಾಯ ನಮಃ
ಓಂ ಮಹಾದೇವಾಯ ನಮಃ
ಓಂ ತ್ರಿನೇತ್ರೇ ನಮಃ
ಓಂ ತ್ರಿಪುರಾಂತಕಾಯ ನಮಃ
ಓಂ ಭಕ್ತಾಪರಾಧಸೋಢಾಯ ನಮಃ || ೩೬

ಓಂ ಯೋಗೀಶಾಯ ನಮಃ
ಓಂ ಭೋಗನಾಯಕಾಯ ನಮಃ
ಓಂ ಬಾಲಮೂರ್ತಯೇ ನಮಃ
ಓಂ ಕ್ಷಮಾರೂಪಿಣೇ ನಮಃ
ಓಂ ಧರ್ಮರಕ್ಷಕಾಯ ನಮಃ
ಓಂ ವೃಷಧ್ವಜಾಯ ನಮಃ
ಓಂ ಹರಾಯ ನಮಃ
ಓಂ ಗಿರೀಶ್ವರಾಯ ನಮಃ
ಓಂ ಭರ್ಗಾಯ ನಮಃ || ೪೫

ಓಂ ಚಂದ್ರರೇಖಾವತಂಸಕಾಯ ನಮಃ
ಓಂ ಸ್ಮರಾಂತಕಾಯ ನಮಃ
ಓಂ ಅಂಧಕರಿಪವೇ ನಮಃ
ಓಂ ಸಿದ್ಧರಾಜಾಯ ನಮಃ
ಓಂ ದಿಗಂಬರಾಯ ನಮಃ
ಓಂ ಆಗಮಪ್ರಿಯಾಯ ನಮಃ
ಓಂ ಈಶಾನಾಯ ನಮಃ
ಓಂ ಭಸ್ಮರುದ್ರಾಕ್ಷಲಾಂಛನಾಯ ನಮಃ
ಓಂ ಶ್ರೀಪತಯೇ ನಮಃ || ೫೪

ಓಂ ಶಂಕರಾಯ ನಮಃ
ಓಂ ಸೃಷ್ಟಾಯ ನಮಃ
ಓಂ ಸರ್ವವಿದ್ಯೇಶ್ವರಾಯ ನಮಃ
ಓಂ ಅನಘಾಯ ನಮಃ
ಓಂ ಗಂಗಾಧರಾಯ ನಮಃ
ಓಂ ಕ್ರತುಧ್ವಂಸಿನೇ ನಮಃ
ಓಂ ವಿಮಲಾಯ ನಮಃ
ಓಂ ನಾಗಭೂಷಣಾಯ ನಮಃ
ಓಂ ಅರುಣಾಯ ನಮಃ || ೬೩

ಓಂ ಬಹುರೂಪಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ಅಕ್ಷರಾಕೃತಯೇ ನಮಃ
ಓಂ ಅನಾದ್ಯಂತರಹಿತಾಯ ನಮಃ
ಓಂ ಶಿವಕಾಮಾಯ ನಮಃ
ಓಂ ಸ್ವಯಂಪ್ರಭವೇ ನಮಃ
ಓಂ ಸಚ್ಚಿದಾನಂದರೂಪಾಯ ನಮಃ
ಓಂ ಸರ್ವಾತ್ಮಾಯ ನಮಃ
ಓಂ ಜೀವಧಾರಕಾಯ ನಮಃ || ೭೨

ಓಂ ಸ್ತ್ರೀಸಂಗವಾಮಭಾಗಾಯ ನಮಃ
ಓಂ ವಿಧಯೇ ನಮಃ
ಓಂ ವಿಹಿತಸುಂದರಾಯ ನಮಃ
ಓಂ ಜ್ಞಾನಪ್ರದಾಯ ನಮಃ
ಓಂ ಮುಕ್ತಿದಾಯ ನಮಃ
ಓಂ ಭಕ್ತವಾಂಛಿತದಾಯಕಾಯ ನಮಃ
ಓಂ ಆಶ್ಚರ್ಯವೈಭವಾಯ ನಮಃ
ಓಂ ಕಾಮಿನೇ ನಮಃ
ಓಂ ನಿರವದ್ಯಾಯ ನಮಃ || ೮೧

ಓಂ ನಿಧಿಪ್ರದಾಯ ನಮಃ
ಓಂ ಶೂಲಿನೇ ನಮಃ
ಓಂ ಪಶುಪತಯೇ ನಮಃ
ಓಂ ಶಂಭವೇ ನಮಃ
ಓಂ ಸ್ವಯಂಭುವೇ ನಮಃ
ಓಂ ಗಿರೀಶಾಯ ನಮಃ
ಓಂ ಸಂಗೀತವೇತ್ರೇ ನಮಃ
ಓಂ ನೃತ್ಯಜ್ಞಾಯ ನಮಃ
ಓಂ ತ್ರಿವೇದಿನೇ ನಮಃ || ೯೦

ಓಂ ವೃದ್ಧವೈದಿಕಾಯ ನಮಃ
ಓಂ ತ್ಯಾಗರಾಜಾಯ ನಮಃ
ಓಂ ಕೃಪಾಸಿಂಧವೇ ನಮಃ
ಓಂ ಸುಗಂಧಿನೇ ನಮಃ
ಓಂ ಸೌರಭೇಶ್ವರಾಯ ನಮಃ
ಓಂ ಕರ್ತವೀರೇಶ್ವರಾಯ ನಮಃ
ಓಂ ಶಾಂತಾಯ ನಮಃ
ಓಂ ಕಪಾಲಿನೇ ನಮಃ
ಓಂ ಕಲಶಪ್ರಭವೇ ನಮಃ || ೯೯

ಓಂ ಪಾಪಹರಾಯ ನಮಃ
ಓಂ ದೇವದೇವಾಯ ನಮಃ
ಓಂ ಸರ್ವನಾಮ್ನೇ ನಮಃ
ಓಂ ಮನೋವಾಸಾಯ ನಮಃ
ಓಂ ಸರ್ವಾಯ ನಮಃ
ಓಂ ಅರುಣಗಿರೀಶ್ವರಾಯ ನಮಃ
ಓಂ ಕಾಲಮೂರ್ತಯೇ ನಮಃ
ಓಂ ಸ್ಮೃತಿಮಾತ್ರೇಣಸಂತುಷ್ಟಾಯ ನಮಃ
ಓಂ ಶ್ರೀಮದಪೀತಕುಚಾಂಬಾಸಮೇತ ಶ್ರೀಅರುಣಾಚಲೇಶ್ವರಾಯ ನಮಃ || ೧೦೮

ಇತಿ ಶ್ರೀ ಅರುಣಾಚಲೇಶ್ವರ ಅಷ್ಟೋತ್ತರಶತನಾಮಾವಳಿಃ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed