Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀ ದಕ್ಷಿಣಾಮೂರ್ತಿರುವಾಚ |
ಅನ್ನಪೂರ್ಣಾಮನುಂ ವಕ್ಷ್ಯೇ ವಿದ್ಯಾಪ್ರತ್ಯಂಗಮೀಶ್ವರೀ |
ಯಸ್ಯ ಶ್ರವಣಮಾತ್ರೇಣ ಅಲಕ್ಷ್ಮೀರ್ನಾಶಮಾಪ್ನುಯಾತ್ || ೧ ||
ಪ್ರಣವಂ ಪೂರ್ವಮುಚ್ಚಾರ್ಯ ಮಾಯಾಂ ಶ್ರಿಯಮಥೋಚ್ಚರೇತ್ |
ಕಾಮಂ ನಮಃ ಪದಂ ಪ್ರೋಕ್ತಂ ಪದಂ ಭಗವತೀತ್ಯಥ || ೨ ||
ಮಾಹೇಶ್ವರೀ ಪದಂ ಪಶ್ಚಾದನ್ನಪೂರ್ಣೇತ್ಯಥೋಚ್ಚರೇತ್ |
ಉತ್ತರೇ ವಹ್ನಿದಯಿತಾಂ ಮಂತ್ರ ಏಷ ಉದೀರಿತಃ || ೩ ||
ಋಷಿಃ ಬ್ರಹ್ಮಾಸ್ಯ ಮಂತ್ರಸ್ಯ ಗಾಯತ್ರೀ ಛಂದ ಈರಿತಮ್ |
ಅನ್ನಪೂರ್ಣೇಶ್ವರೀದೇವೀ ದೇವತಾ ಪ್ರೋಚ್ಯತೇ ಬುಧೈಃ || ೪ ||
ಮಾಯಾಬೀಜಂ ಬೀಜಮಾಹುಃ ಲಕ್ಷ್ಮೀಶಕ್ತಿರಿತೀರಿತಾ |
ಕೀಲಕಂ ಮದನಂ ಪ್ರಾಹುರ್ಮಾಯಯಾ ನ್ಯಾಸಮಾಚರೇತ್ || ೫ ||
ರಕ್ತಾಂ ವಿಚಿತ್ರವಾಸನಾಂ ನವಚಂದ್ರಜೂಟಾ-
-ಮನ್ನಪ್ರದಾನನಿರತಾಂ ಸ್ತನಭಾರನಮ್ರಾಮ್ |
ಅನ್ನಪ್ರದಾನನಿರತಾಂ ನವಹೇಮವಸ್ತ್ರಾ-
-ಮಂಬಾಂ ಭಜೇ ಕನಕಮೌಕ್ತಿಕಮಾಲ್ಯಶೋಭಾಮ್ || ೬ ||
ನೃತ್ಯನ್ತಮಿಂದಿಶಕಲಾಭರಣಂ ವಿಲೋಕ್ಯ
ಹ್ಯಷ್ಟಾಂ ಭಜೇ ಭಗವತೀಂ ಭವದುಃಖಹನ್ತ್ರೀಮ್ |
ಆದಾಯ ದಕ್ಷಿಣಕರೇಣ ಸುವರ್ಣದರ್ಪಂ
ದುಗ್ಧಾನ್ನಪೂರ್ಣಮಿತರೇಣ ಚ ರತ್ನಪಾತ್ರಮ್ || ೭ ||
ಏವಂ ಧ್ಯಾತ್ವಾ ಮಹಾದೇವೀಂ ಲಕ್ಷಮೇಕಂ ಜಪೇನ್ಮನುಮ್ |
ದಶಾಂಶಮನ್ನಂ ಜುಹುಯಾನ್ಮಂತ್ರಸಿದ್ಧಿರ್ಭವಿಷ್ಯತಿ || ೮ ||
ಏವಂ ಸಿದ್ಧಸ್ಯ ಮಂತ್ರಸ್ಯ ಪ್ರಯೋಗಾಚ್ಛೃಣು ಪಾರ್ವತಿ |
ಲಕ್ಷಮೇಕಂ ಜಪೇನ್ಮಂತ್ರಂ ಸಹಸ್ರೈಕಂ ಹವಿರ್ಹುನೇತ್ || ೯ ||
ಮಹತೀಂ ಶ್ರಿಯಮಾಪ್ನೋತಿ ಕುಬೇರತ್ರಯಸನ್ನಿಭಾಮ್ |
ಜಪ್ತ್ವೈಕಲಕ್ಷಂ ಮಂತ್ರಜ್ಞೋ ಹುನೇದನ್ನಂ ದಶಾಂಶಕಮ್ || ೧೦ ||
ತತ್ಕುಲೇನ್ನಸಮೃದ್ಧಿಸ್ಸ್ಯಾದಕ್ಷಯ್ಯಂ ನಾತ್ರ ಸಂಶಯಃ |
ಅನ್ನಂ ಸ್ಪೃಷ್ಟ್ವಾ ಜಪೇನ್ಮಂತ್ರಂ ನಿತ್ಯಂ ವಾರಚತುಷ್ಟಯಮ್ || ೧೧ ||
ಅನ್ನರಾಶಿಮವಾಪ್ನೋತಿ ಸ್ವಮಲವ್ಯಾಪಿನೀಮಪಿ |
ಸಹಸ್ರಂ ಪ್ರಜಪೇದ್ಯಸ್ತು ಮಂತ್ರಮೇತಂ ನರೋತ್ತಮಃ || ೧೨
ಇಹ ಭೋಗಾನ್ಯಥಾಕಾಮಾನ್ಭುಕ್ತ್ವಾನ್ತೇ ಮುಕ್ತಿಮಾಪ್ನುಯಾತ್ |
ಕುಲೇ ನ ಜಾಯತೇ ತಸ್ಯ ದಾರಿದ್ರ್ಯಂ ಕಲಹಾವಳಿಃ || ೧೩ ||
ನ ಕದಾಚಿದವಾಪ್ನೋತಿ ದಾರಿದ್ರ್ಯಂ ಪರಮೇಶ್ವರಿ |
ಪಲಾಶಪುಷ್ಪೈರ್ಹವನಮಯುತಂ ಯಸ್ಸಮಾಚರೇತ್ || ೧೪ ||
ಸ ಲಬ್ಧ್ವಾ ಮಹತೀಂ ಕಾನ್ತಿಂ ವಶೀಕುರ್ಯಾಜ್ಜಗತ್ರಯಮ್ |
ಪಯಸಾ ಹವನಂ ಮರ್ತ್ಯೋ ಯ ಆಚರತಿ ಕಾಳಿಕಃ || ೧೫ ||
ತದ್ಗೇಹೇ ಪಶುವೃದ್ಧಿಸ್ಸ್ಯಾದ್ಗಾವಶ್ಚ ಬಹುದುಗ್ಧದಾಃ |
ಏವಂ ಮಂತ್ರಂ ಜಪೇನ್ಮರ್ತ್ಯೋ ನ ಕದಾಚಿಲ್ಲಭೇದ್ಭಯಮ್ || ೧೬ ||
ಅಸೌಖ್ಯಮಶ್ರಿಯಂ ದುಃಖಂ ಸಂಶಯೋ ನಾತ್ರ ವಿದ್ಯತೇ |
ಹವಿಷ್ಯೇಣ ಹುನೇದ್ಯಸ್ತು ನಿಯುತಂ ಮಾನವೋತ್ತಮಃ || ೧೭ ||
ಸರ್ವಾನ್ಕಾಮಾನವಾಪ್ನೋತಿ ದುರ್ಲಭಾನಪ್ಯಸಂಶಯಃ |
ಅನ್ನಪೂರ್ಣಾಪ್ರಯೋಗೋಯಮುಕ್ತೋ ಭಕ್ತೇಷ್ಟದಾಯಕಃ |
ಕಿಮನ್ಯದಿಚ್ಛಸಿ ಶ್ರೋತುಂ ಭೂಯೋ ಮೇ ವದ ಪಾರ್ವತಿ || ೧೮ ||
ಇತಿ ಶ್ರೀಮಹಾತ್ರಿಪುರಸಿದ್ಧಾನ್ತೇ ಅನ್ನಪೂರ್ಣಾ ಮಂತ್ರಸ್ತವಃ ||
ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
ನಮಗೆ ದೇವರ ಮಂತ್ರಗಳನ್ನು ಹಾಗೂ ದೇವಿಯ ಸೂತ್ರಗಳನ್ನು ನಮ್ಮ ವಾಟ್ಸಾಪ್ ಕಳಿಸಿ ಕೊಡಿ