Read in తెలుగు / ಕನ್ನಡ / தமிழ் / देवनागरी / English (IAST)
ಲಕ್ಷ್ಮೀಕಟಾಕ್ಷಸರಸೀರುಹರಾಜಹಂಸಂ
ಪಕ್ಷೀಂದ್ರಶೈಲಭವನಂ ಭವನಾಶಮೀಶಂ |
ಗೋಕ್ಷೀರಸಾರ ಘನಸಾರಪಟೀರವರ್ಣಂ
ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೧ ||
ಆದ್ಯಂತಶೂನ್ಯಮಜಮವ್ಯಯಮಪ್ರಮೇಯಂ
ಆದಿತ್ಯಚಂದ್ರಶಿಖಿಲೋಚನಮಾದಿದೇವಂ |
ಅಬ್ಜಾಮುಖಾಬ್ಜಮದಲೋಲುಪಮತ್ತಭೃಂಗಂ
ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೨ ||
ಕೋಟೀರಕೋಟಿಘಟಿತೋಜ್ಜ್ವಲಕಾಂತಿಕಾಂತಂ
ಕೇಯೂರಹಾರಮಣಿಕುಂಡಲಮಂಡಿತಾಂಗಂ |
ಚೂಡಾಗ್ರರಂಜಿತಸುಧಾಕರಪೂರ್ಣಬಿಂಬಂ
ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೩ ||
ವರಾಹವಾಮನನೃಸಿಂಹಸುಭಾಗ್ಯಮೀಶಂ
ಕ್ರೀಡಾವಿಲೋಲಹೃದಯಂ ವಿಬುಧೇಂದ್ರವಂದ್ಯಂ |
ಹಂಸಾತ್ಮಕಂ ಪರಮಹಂಸಮನೋವಿಹಾರಂ
ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೪ ||
ಮಂದಾಕಿನೀಜನನಹೇತುಪದಾರವಿಂದಂ
ಬೃಂದಾರಕಾಲಯವಿನೋದನಮುಜ್ಜ್ವಲಾಂಗಂ |
ಮಂದಾರಪುಷ್ಪತುಲಸೀರಚಿತಾಂಘ್ರಿಪದ್ಮಂ
ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೫ ||
ತಾರುಣ್ಯಕೃಷ್ಣತುಲಸೀದಳಧಾಮರಮ್ಯಂ
ಧಾತ್ರೀರಮಾಭಿರಮಣಂ ಮಹನೀಯರೂಪಂ |
ಮಂತ್ರಾಧಿರಾಜಮಥದಾನವಮಾನಭೃಂಗಂ
ವಂದೇ ಕೃಪಾನಿಧಿಮಹೋಬಲನಾರಸಿಂಹಂ || ೬ ||
ಇತಿ ಅಹೋಬಲನೃಸಿಂಹ ಸ್ತೋತಂ ||
ಇನ್ನಷ್ಟು ಶ್ರೀ ನೃಸಿಂಹ ಸ್ತೋತ್ರಗಳು ನೋಡಿ.
ಗಮನಿಸಿ :"ಪ್ರಭಾತ ಸ್ತೋತ್ರನಿಧಿ" ಪುಸ್ತಕ ಬಿಡುಗಡೆಯಾಗಿದೆ ಮತ್ತು ಈಗ ಖರೀದಿಗೆ ಲಭ್ಯವಿದೆ. Click here to buy
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.