Sri Adi Shankaracharya Ashtottara Shatanamavali – ಶ್ರೀ ಆದಿಶಂಕರಾಚಾರ್ಯ ಅಷ್ಟೋತ್ತರಶತ ನಾಮಾವಳಿಃ


ಓಂ ಶ್ರೀಶಂಕರಾಚಾರ್ಯವರ್ಯಾಯ ನಮಃ |
ಓಂ ಬ್ರಹ್ಮಾನಂದಪ್ರದಾಯಕಾಯ ನಮಃ |
ಓಂ ಅಜ್ಞಾನತಿಮಿರಾದಿತ್ಯಾಯ ನಮಃ |
ಓಂ ಸುಜ್ಞಾನಾಮ್ಬುಧಿಚಂದ್ರಮಸೇ ನಮಃ |
ಓಂ ವರ್ಣಾಶ್ರಮಪ್ರತಿಷ್ಠಾತ್ರೇ ನಮಃ |
ಓಂ ಶ್ರೀಮತೇ ನಮಃ |
ಓಂ ಮುಕ್ತಿಪ್ರದಾಯಕಾಯ ನಮಃ |
ಓಂ ಶಿಷ್ಯೋಪದೇಶನಿರತಾಯ ನಮಃ |
ಓಂ ಭಕ್ತಾಭೀಷ್ಟಪ್ರದಾಯಕಾಯ ನಮಃ | ೯ |

ಓಂ ಸೂಕ್ಷ್ಮತತ್ತ್ವರಹಸ್ಯಜ್ಞಾಯ ನಮಃ |
ಓಂ ಕಾರ್ಯಾಕಾರ್ಯಪ್ರಬೋಧಕಾಯ ನಮಃ |
ಓಂ ಜ್ಞಾನಮುದ್ರಾಂಚಿತಕರಾಯ ನಮಃ |
ಓಂ ಶಿಷ್ಯಹೃತ್ತಾಪಹಾರಕಾಯ ನಮಃ |
ಓಂ ಪರಿವ್ರಾಜಾಶ್ರಮೋದ್ಧರ್ತ್ರೇ ನಮಃ |
ಓಂ ಸರ್ವತಂತ್ರಸ್ವತಂತ್ರಧಿಯೇ ನಮಃ |
ಓಂ ಅದ್ವೈತಸ್ಥಾಪನಾಚಾರ್ಯಾಯ ನಮಃ |
ಓಂ ಸಾಕ್ಷಾಚ್ಛಂಕರರೂಪಧೃತೇ ನಮಃ |
ಓಂ ಷಣ್ಮತಸ್ಥಾಪನಾಚಾರ್ಯಾಯ ನಮಃ | ೧೮ |

ಓಂ ತ್ರಯೀಮಾರ್ಗಪ್ರಕಾಶಕಾಯ ನಮಃ |
ಓಂ ವೇದವೇದಾಂತತತ್ತ್ವಜ್ಞಾಯ ನಮಃ |
ಓಂ ದುರ್ವಾದಿಮತಖಂಡನಾಯ ನಮಃ |
ಓಂ ವೈರಾಗ್ಯನಿರತಾಯ ನಮಃ |
ಓಂ ಶಾಂತಾಯ ನಮಃ |
ಓಂ ಸಂಸಾರಾರ್ಣವತಾರಕಾಯ ನಮಃ |
ಓಂ ಪ್ರಸನ್ನವದನಾಂಭೋಜಾಯ ನಮಃ |
ಓಂ ಪರಮಾರ್ಥಪ್ರಕಾಶಕಾಯ ನಮಃ |
ಓಂ ಪುರಾಣಸ್ಮೃತಿಸಾರಜ್ಞಾಯ ನಮಃ | ೨೭ |

ಓಂ ನಿತ್ಯತೃಪ್ತಾಯ ನಮಃ |
ಓಂ ಮಹತೇ ನಮಃ |
ಓಂ ಶುಚಯೇ ನಮಃ |
ಓಂ ನಿತ್ಯಾನಂದಾಯ ನಮಃ |
ಓಂ ನಿರಾತಂಕಾಯ ನಮಃ |
ಓಂ ನಿಸ್ಸಂಗಾಯ ನಮಃ |
ಓಂ ನಿರ್ಮಲಾತ್ಮಕಾಯ ನಮಃ |
ಓಂ ನಿರ್ಮಮಾಯ ನಮಃ |
ಓಂ ನಿರಹಂಕಾರಾಯ ನಮಃ | ೩೬ |

ಓಂ ವಿಶ್ವವಂದ್ಯಪದಾಂಬುಜಾಯ ನಮಃ |
ಓಂ ಸತ್ತ್ವಪ್ರಧಾನಾಯ ನಮಃ |
ಓಂ ಸದ್ಭಾವಾಯ ನಮಃ |
ಓಂ ಸಂಖ್ಯಾತೀತಗುಣೋಜ್ವಲಾಯ ನಮಃ |
ಓಂ ಅನಘಾಯ ನಮಃ |
ಓಂ ಸಾರಹೃದಯಾಯ ನಮಃ |
ಓಂ ಸುಧಿಯೇ ನಮಃ |
ಓಂ ಸಾರಸ್ವತಪ್ರದಾಯ ನಮಃ |
ಓಂ ಸತ್ಯಾತ್ಮನೇ ನಮಃ | ೪೫ |

ಓಂ ಪುಣ್ಯಶೀಲಾಯ ನಮಃ |
ಓಂ ಸಾಂಖ್ಯಯೋಗವಿಚಕ್ಷಣಾಯ ನಮಃ |
ಓಂ ತಪೋರಾಶಯೇ ನಮಃ |
ಓಂ ಮಹಾತೇಜಸೇ ನಮಃ |
ಓಂ ಗುಣತ್ರಯವಿಭಾಗವಿದೇ ನಮಃ |
ಓಂ ಕಲಿಘ್ನಾಯ ನಮಃ |
ಓಂ ಕಾಲಕರ್ಮಜ್ಞಾಯ ನಮಃ |
ಓಂ ತಮೋಗುಣನಿವಾರಕಾಯ ನಮಃ |
ಓಂ ಭಗವತೇ ನಮಃ | ೫೪ |

ಓಂ ಭಾರತೀಜೇತ್ರೇ ನಮಃ |
ಓಂ ಶಾರದಾಹ್ವಾನಪಂಡಿತಾಯ ನಮಃ |
ಓಂ ಧರ್ಮಾಧರ್ಮವಿಭಾಗಜ್ಞಾಯ ನಮಃ |
ಓಂ ಲಕ್ಷ್ಯಭೇದಪ್ರದರ್ಶಕಾಯ ನಮಃ |
ಓಂ ನಾದಬಿಂದುಕಲಾಭಿಜ್ಞಾಯ ನಮಃ |
ಓಂ ಯೋಗಿಹೃತ್ಪದ್ಮಭಾಸ್ಕರಾಯ ನಮಃ |
ಓಂ ಅತೀಂದ್ರಿಯಜ್ಞಾನನಿಧಯೇ ನಮಃ |
ಓಂ ನಿತ್ಯಾನಿತ್ಯವಿವೇಕವತೇ ನಮಃ |
ಓಂ ಚಿದಾನಂದಾಯ ನಮಃ | ೬೩ |

ಓಂ ಚಿನ್ಮಯಾತ್ಮನೇ ನಮಃ |
ಓಂ ಪರಕಾಯಪ್ರವೇಶಕೃತೇ ನಮಃ |
ಓಂ ಅಮಾನುಷಚರಿತ್ರಾಢ್ಯಾಯ ನಮಃ |
ಓಂ ಕ್ಷೇಮದಾಯಿನೇ ನಮಃ |
ಓಂ ಕ್ಷಮಾಕರಾಯ ನಮಃ |
ಓಂ ಭವ್ಯಾಯ ನಮಃ |
ಓಂ ಭದ್ರಪ್ರದಾಯ ನಮಃ |
ಓಂ ಭೂರಿಮಹಿಮ್ನೇ ನಮಃ |
ಓಂ ವಿಶ್ವರಂಜಕಾಯ ನಮಃ | ೭೨ |

ಓಂ ಸ್ವಪ್ರಕಾಶಾಯ ನಮಃ |
ಓಂ ಸದಾಧಾರಾಯ ನಮಃ |
ಓಂ ವಿಶ್ವಬಂಧವೇ ನಮಃ |
ಓಂ ಶುಭೋದಯಾಯ ನಮಃ |
ಓಂ ವಿಶಾಲಕೀರ್ತಯೇ ನಮಃ |
ಓಂ ವಾಗೀಶಾಯ ನಮಃ |
ಓಂ ಸರ್ವಲೋಕಹಿತೋತ್ಸುಕಾಯ ನಮಃ |
ಓಂ ಕೈಲಾಸಯಾತ್ರಾಸಂಪ್ರಾಪ್ತಚಂದ್ರಮೌಳಿಪ್ರಪೂಜಕಾಯ ನಮಃ |
ಓಂ ಕಾಂಚ್ಯಾಂ ಶ್ರೀಚಕ್ರರಾಜಾಖ್ಯಯಂತ್ರಸ್ಥಾಪನದೀಕ್ಷಿತಾಯ ನಮಃ | ೮೧ |

ಓಂ ಶ್ರೀಚಕ್ರಾತ್ಮಕತಾಟಂಕತೋಷಿತಾಂಬಾಮನೋರಥಾಯ ನಮಃ |
ಓಂ ಶ್ರೀಬ್ರಹ್ಮಸೂತ್ರೋಪನಿಷದ್ಭಾಷ್ಯಾದಿಗ್ರಂಥಕಲ್ಪಕಾಯ ನಮಃ |
ಓಂ ಚತುರ್ದಿಕ್ಚತುರಾಮ್ನಾಯ ಪ್ರತಿಷ್ಠಾತ್ರೇ ನಮಃ |
ಓಂ ಮಹಾಮತಯೇ ನಮಃ |
ಓಂ ದ್ವಿಸಪ್ತತಿಮತೋಚ್ಚೇತ್ರೇ ನಮಃ |
ಓಂ ಸರ್ವದಿಗ್ವಿಜಯಪ್ರಭವೇ ನಮಃ |
ಓಂ ಕಾಷಾಯವಸನೋಪೇತಾಯ ನಮಃ |
ಓಂ ಭಸ್ಮೋದ್ಧೂಳಿತವಿಗ್ರಹಾಯ ನಮಃ |
ಓಂ ಜ್ಞಾನಾತ್ಮಕೈಕದಂಡಾಢ್ಯಾಯ ನಮಃ | ೯೦ |

ಓಂ ಕಮಂಡಲುಲಸತ್ಕರಾಯ ನಮಃ |
ಓಂ ಗುರುಭೂಮಂಡಲಾಚಾರ್ಯಾಯ ನಮಃ |
ಓಂ ಭಗವತ್ಪಾದಸಂಜ್ಞಕಾಯ ನಮಃ |
ಓಂ ವ್ಯಾಸಸಂದರ್ಶನಪ್ರೀತಾಯ ನಮಃ |
ಓಂ ಋಷ್ಯಶೃಂಗಪುರೇಶ್ವರಾಯ ನಮಃ |
ಓಂ ಸೌಂದರ್ಯಲಹರೀಮುಖ್ಯಬಹುಸ್ತೋತ್ರವಿಧಾಯಕಾಯ ನಮಃ |
ಓಂ ಚತುಷ್ಷಷ್ಟಿಕಲಾಭಿಜ್ಞಾಯ ನಮಃ |
ಓಂ ಬ್ರಹ್ಮರಾಕ್ಷಸಮೋಕ್ಷದಾಯ ನಮಃ |
ಓಂ ಶ್ರೀಮನ್ಮಂಡನಮಿಶ್ರಾಖ್ಯಸ್ವಯಂಭೂಜಯಸನ್ನುತಾಯ ನಮಃ | ೯೯ |

ಓಂ ತೋಟಕಾಚಾರ್ಯಸಂಪೂಜ್ಯಾಯ ನಮಃ |
ಓಂ ಪದ್ಮಪಾದಾರ್ಚಿತಾಂಘ್ರಿಕಾಯ ನಮಃ |
ಓಂ ಹಸ್ತಾಮಲಕಯೋಗೀಂದ್ರ ಬ್ರಹ್ಮಜ್ಞಾನಪ್ರದಾಯಕಾಯ ನಮಃ |
ಓಂ ಸುರೇಶ್ವರಾಖ್ಯಸಚ್ಚಿಷ್ಯಸನ್ನ್ಯಾಸಾಶ್ರಮದಾಯಕಾಯ ನಮಃ |
ಓಂ ನೃಸಿಂಹಭಕ್ತಾಯ ನಮಃ |
ಓಂ ಸದ್ರತ್ನಗರ್ಭಹೇರಂಬಪೂಜಕಾಯ ನಮಃ |
ಓಂ ವ್ಯಾಖ್ಯಾಸಿಂಹಾಸನಾಧೀಶಾಯ ನಮಃ |
ಓಂ ಜಗತ್ಪೂಜ್ಯಾಯ ನಮಃ |
ಓಂ ಜಗದ್ಗುರವೇ ನಮಃ | ೧೦೮ ||

ಶ್ರೀ ಶಂಕರಾಚಾರ್ಯ ಸ್ತವಃ (ಶ್ರೀಶಂಕರಾಚಾರ್ಯವರ್ಯಂ) >>


ಇನ್ನಷ್ಟು ಶ್ರೀ ಗುರು ಸ್ತೋತ್ರಗಳು ನೋಡಿ. ಇನ್ನಷ್ಟು ಅಷ್ಟೋತ್ತರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed