Sarva Devata Kruta Lalitha Stotram – ಶ್ರೀ ಲಲಿತಾ ಸ್ತೋತ್ರಂ (ಸರ್ವ ದೇವತ ಕೃತಂ)


ಪ್ರಾದುರ್ಭಭೂವ ಪರಮಂ ತೇಜಃ ಪುಂಜಮಾನೂಪಮಂ |
ಕೋಟಿಸೂರ್ಯಪ್ರತೀಕಾಶಂ ಚಂದ್ರಕೋಟಿಸುಶೀತಲಂ || 1 ||

ತನ್ಮಧ್ಯಮೇ ಸಮುದಭೂಚ್ಚಕ್ರಾಕಾರಮನುತ್ತಮಂ |
ತನ್ಮಧ್ಯಮೇ ಮಹಾದೇವಿಮುದಯಾರ್ಕಸಮಪ್ರಭಾಂ || 2 ||

ಜಗದುಜ್ಜೀವನಾಕಾರಾಂ ಬ್ರಹ್ಮವಿಷ್ಣುಶಿವಾತ್ಮಿಕಾಂ |
ಸೌಂದರ್ಯಸಾರಸೀಮಾಂತಾಮಾನಂದರಸಸಾಗರಾಂ || 3 ||

ಜಪಾಕುಸುಮಸಂಕಾಶಾಂ ದಾಡಿಮೀಕುಸುಮಾಂಬರಾಂ |
ಸರ್ವಾಭರಣಸಂಯುಕ್ತಾಂ ಶೃಂಗಾರೈಕರಸಾಲಯಾಂ || 4 ||

ಕೃಪಾತಾರಂಗಿತಾಪಾಂಗ ನಯನಾಲೋಕ ಕೌಮುದೀಂ |
ಪಾಶಾಂಕುಶೇಕ್ಷುಕೋದಂಡ ಪಂಚಬಾಣಲಸತ್ಕರಾಂ || 5 ||

ತಾಂ ವಿಲೋಕ್ಯ ಮಹಾದೇವೀಂ ದೇವಾಸ್ಸರ್ವೇ ಸ ವಾಸವಾಃ |
ಪ್ರಣೇಮುರ್ಮುದಿತಾತ್ಮಾನೋ ಭೂಯೋ ಭೂಯೋಽಖಿಲಾತ್ಮಿಕಾಂ || 6 ||


ಇನ್ನಷ್ಟು ಶ್ರೀ ಲಲಿತಾ ಸ್ತೋತ್ರಗಳು ನೋಡಿ.


గమనిక: "శ్రీ సుబ్రహ్మణ్య స్తోత్రనిధి" ప్రచురించబోవుచున్నాము.

Facebook Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Not allowed
%d bloggers like this: