Read in తెలుగు / ಕನ್ನಡ / தமிழ் / देवनागरी / English (IAST)
ನಾರಾಯಣೀಯಂ ಷಣ್ಣವತಿತಮದಶಕಮ್ (೯೬) – ಭಗವದ್ವಿಭೂತಯಃ ತಥಾ ಜ್ಞಾನಕರ್ಮಭಕ್ತಿಯೋಗಾಃ
ತ್ವಂ ಹಿ ಬ್ರಹ್ಮೈವ ಸಾಕ್ಷಾತ್ ಪರಮುರುಮಹಿಮನ್ನಕ್ಷರಾಣಾಮಕಾರ-
-ಸ್ತಾರೋ ಮಂತ್ರೇಷು ರಾಜ್ಞಾಂ ಮನುರಸಿ ಮುನಿಷು ತ್ವಂ ಭೃಗುರ್ನಾರದೋಽಪಿ |
ಪ್ರಹ್ಲಾದೋ ದಾನವಾನಾಂ ಪಶುಷು ಚ ಸುರಭಿಃ ಪಕ್ಷಿಣಾಂ ವೈನತೇಯೋ
ನಾಗಾನಾಮಸ್ಯನಂತಃ ಸುರಸರಿದಪಿ ಚ ಸ್ರೋತಸಾಂ ವಿಶ್ವಮೂರ್ತೇ || ೯೬-೧ ||
ಬ್ರಹ್ಮಣ್ಯಾನಾಂ ಬಲಿಸ್ತ್ವಂ ಕ್ರತುಷು ಚ ಜಪಯಜ್ಞೋಽಸಿ ವೀರೇಷು ಪಾರ್ಥೋ
ಭಕ್ತಾನಾಮುದ್ಧವಸ್ತ್ವಂ ಬಲಮಸಿ ಬಲಿನಾಂ ಧಾಮ ತೇಜಸ್ವಿನಾಂ ತ್ವಮ್ |
ನಾಸ್ತ್ಯಂತಸ್ತ್ವದ್ವಿಭೂತೇರ್ವಿಕಸದತಿಶಯಂ ವಸ್ತು ಸರ್ವಂ ತ್ವಮೇವ
ತ್ವಂ ಜೀವಸ್ತ್ವಂ ಪ್ರಧಾನಂ ಯದಿಹ ಭವದೃತೇ ತನ್ನ ಕಿಂಚಿತ್ ಪ್ರಪಂಚೇ || ೯೬-೨ ||
ಧರ್ಮಂ ವರ್ಣಾಶ್ರಮಾಣಾಂ ಶ್ರುತಿಪಥವಿಹಿತಂ ತ್ವತ್ಪರತ್ವೇನ ಭಕ್ತ್ಯಾ
ಕುರ್ವಂತೋಽಂತರ್ವಿರಾಗೇ ವಿಕಸತಿ ಶನಕೈಃ ಸಂತ್ಯಜಂತೋ ಲಭಂತೇ |
ಸತ್ತಾಸ್ಫೂರ್ತಿಪ್ರಿಯತ್ವಾತ್ಮಕಮಖಿಲಪದಾರ್ಥೇಷು ಭಿನ್ನೇಷ್ವಭಿನ್ನಂ
ನಿರ್ಮೂಲಂ ವಿಶ್ವಮೂಲಂ ಪರಮಮಹಮಿತಿ ತ್ವದ್ವಿಬೋಧಂ ವಿಶುದ್ಧಮ್ || ೯೬-೩ ||
ಜ್ಞಾನಂ ಕರ್ಮಾಪಿ ಭಕ್ತಿಸ್ತ್ರಿತಯಮಿಹ ಭವತ್ಪ್ರಾಪಕಂ ತತ್ರ ತಾವ-
-ನ್ನಿರ್ವಿಣ್ಣಾನಾಮಶೇಷೇ ವಿಷಯ ಇಹ ಭವೇತ್ ಜ್ಞಾನಯೋಗೇಽಧಿಕಾರಃ |
ಸಕ್ತಾನಾಂ ಕರ್ಮಯೋಗಸ್ತ್ವಯಿ ಹಿ ವಿನಿಹಿತೋ ಯೇ ತು ನಾತ್ಯಂತಸಕ್ತಾಃ
ನಾಪ್ಯತ್ಯಂತಂ ವಿರಕ್ತಾಸ್ತ್ವಯಿ ಚ ಧೃತರಸಾ ಭಕ್ತಿಯೋಗೋ ಹ್ಯಮೀಷಾಮ್ || ೯೬-೪ ||
ಜ್ಞಾನಂ ತ್ವದ್ಭಕ್ತತಾಂ ವಾ ಲಘು ಸುಕೃತವಶಾನ್ಮರ್ತ್ಯಲೋಕೇ ಲಭಂತೇ
ತಸ್ಮಾತ್ ತತ್ರೈವ ಜನ್ಮ ಸ್ಪೃಹಯತಿ ಭಗವನ್ ನಾಕಗೋ ನಾರಕೋ ವಾ |
ಆವಿಷ್ಟಂ ಮಾಂ ತು ದೈವಾದ್ಭವಜಲನಿಧಿಪೋತಾಯಿತೇ ಮರ್ತ್ಯದೇಹೇ
ತ್ವಂ ಕೃತ್ವಾ ಕರ್ಣಧಾರಂ ಗುರುಮನುಗುಣವಾತಾಯಿತಸ್ತಾರಯೇಥಾಃ || ೯೬-೫ ||
ಅವ್ಯಕ್ತಂ ಮಾರ್ಗಯಂತಃ ಶ್ರುತಿಭಿರಪಿ ನಯೈಃ ಕೇವಲಜ್ಞಾನಲುಬ್ಧಾಃ
ಕ್ಲಿಶ್ಯಂತೇಽತೀವ ಸಿದ್ಧಿಂ ಬಹುತರಜನುಷಾಮಂತ ಏವಾಪ್ನುವಂತಿ |
ದೂರಸ್ಥಃ ಕರ್ಮಯೋಗೋಽಪಿ ಚ ಪರಮಫಲೇ ನನ್ವಯಂ ಭಕ್ತಿಯೋಗ-
-ಸ್ತ್ವಾಮೂಲಾದೇವ ಹೃದ್ಯಸ್ತ್ವರಿತಮಯಿ ಭವತ್ಪ್ರಾಪಕೋ ವರ್ಧತಾಂ ಮೇ || ೯೬-೬ ||
ಜ್ಞಾನಾಯೈವಾತಿಯತ್ನಂ ಮುನಿರಪವದತೇ ಬ್ರಹ್ಮತತ್ತ್ವಂ ತು ಶ್ರುಣ್ವನ್
ಗಾಢಂ ತ್ವತ್ಪಾದಭಕ್ತಿಂ ಶರಣಮಯತಿ ಯಸ್ತಸ್ಯ ಮುಕ್ತಿಃ ಕರಾಗ್ರೇ |
ತ್ವದ್ಧ್ಯಾನೇಽಪೀಹ ತುಲ್ಯಾ ಪುನರಸುಕರತಾ ಚಿತ್ತಚಾಂಚಲ್ಯಹೇತೋ-
-ರಭ್ಯಾಸಾದಾಶು ಶಕ್ಯಂ ತದಪಿ ವಶಯಿತುಂ ತ್ವತ್ಕೃಪಾಚಾರುತಾಭ್ಯಾಮ್ || ೯೬-೭ ||
ನಿರ್ವಿಣ್ಣಃ ಕರ್ಮಮಾರ್ಗೇ ಖಲು ವಿಷಮತಮೇ ತ್ವತ್ಕಥಾದೌ ಚ ಗಾಢಂ
ಜಾತಶ್ರದ್ಧೋಽಪಿ ಕಾಮಾನಯಿ ಭುವನಪತೇ ನೈವ ಶಕ್ನೋಮಿ ಹಾತುಮ್ |
ತದ್ಭೂಯೋ ನಿಶ್ಚಯೇನ ತ್ವಯಿ ನಿಹಿತಮನಾ ದೋಷಬುದ್ಧ್ಯಾ ಭಜಂಸ್ತಾನ್
ಪುಷ್ಣೀಯಾಂ ಭಕ್ತಿಮೇವ ತ್ವಯಿ ಹೃದಯಗತೇ ಮಂಕ್ಷು ನಂಕ್ಷ್ಯಂತಿ ಸಂಗಾಃ || ೯೬-೮ ||
ಕಶ್ಚಿತ್ ಕ್ಲೇಶಾರ್ಜಿತಾರ್ಥಕ್ಷಯವಿಮಲಮತಿರ್ನುದ್ಯಮಾನೋ ಜನೌಘೈಃ
ಪ್ರಾಗೇವಂ ಪ್ರಾಹ ವಿಪ್ರೋ ನ ಖಲು ಮಮ ಜನಃ ಕಾಲಕರ್ಮಗ್ರಹಾ ವಾ |
ಚೇತೋ ಮೇ ದುಃಖಹೇತುಸ್ತದಿಹ ಗುಣಗಣಂ ಭಾವಯತ್ ಸರ್ವಕಾರೀ-
-ತ್ಯುಕ್ತ್ವಾ ಶಾಂತೋ ಗತಸ್ತ್ವಾಂ ಮಮ ಚ ಕುರು ವಿಭೋ ತಾದೃಶೀಂ ಚಿತ್ತಶಾಂತಿಮ್ || ೯೬-೯ ||
ಐಲಃ ಪ್ರಾಗುರ್ವಶೀಂ ಪ್ರತ್ಯತಿವಿವಶಮನಾಃ ಸೇವಮಾನಶ್ಚಿರಂ ತಾಂ
ಗಾಢಂ ನಿರ್ವಿದ್ಯ ಭೂಯೋ ಯುವತಿಸುಖಮಿದಂ ಕ್ಷುದ್ರಮೇವೇತಿ ಗಾಯನ್ |
ತ್ವದ್ಭಕ್ತಿಂ ಪ್ರಾಪ್ಯ ಪೂರ್ಣಃ ಸುಖತರಮಚರತ್ ತದ್ವದುದ್ಧೂತಸಂಗಂ
ಭಕ್ತೋತ್ತಂಸಂ ಕ್ರಿಯಾ ಮಾಂ ಪವನಪುರಪತೇ ಹಂತ ಮೇ ರುಂಧಿ ರೋಗಾನ್ || ೯೬-೧೦ ||
ಇತಿ ಷಣ್ಣವತಿತಮದಶಕಂ ಸಮಾಪ್ತಮ್ |
ಸಂಪೂರ್ಣ ನಾರಾಯಣೀಯಂ ನೋಡಿ.
మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.
స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)
Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.

