Narayaneeyam Dasakam 57 – ನಾರಾಯಣೀಯಂ ಸಪ್ತಪಞ್ಚಾಶತ್ತಮದಶಕಮ್



<< ನಾರಾಯಣೀಯಂ ಷಟ್ಪಞ್ಚಾಶತ್ತಮದಶಕಮ್

ನಾರಾಯಣೀಯಂ ಸಪ್ತಪಂಚಾಶತ್ತಮದಶಕಮ್ (೫೭) – ಪ್ರಲಂಬಾಸುರವಧ

ರಾಮಸಖಃ ಕ್ವಾಪಿ ದಿನೇ
ಕಾಮದ ಭಗವನ್ ಗತೋ ಭವಾನ್ವಿಪಿನಮ್ |
ಸೂನುಭಿರಪಿ ಗೋಪಾನಾಂ
ಧೇನುಭಿರಭಿಸಂವೃತೋ ಲಸದ್ವೇಷಃ || ೫೭-೧ ||

ಸಂದರ್ಶಯನ್ ಬಲಾಯ
ಸ್ವೈರಂ ಬೃಂದಾವನಶ್ರಿಯಂ ವಿಮಲಾಮ್ |
ಕಾಂಡೀರೈಃ ಸಹ ಬಾಲೈ-
ರ್ಭಾಂಡೀರಕಮಾಗಮೋ ವಟಂ ಕ್ರೀಡನ್ || ೫೭-೨ ||

ತಾವತ್ತಾವಕನಿಧನ-
ಸ್ಪೃಹಯಾಲುರ್ಗೋಪಮೂರ್ತಿರದಯಾಳುಃ |
ದೈತ್ಯಃ ಪ್ರಲಂಬನಾಮಾ
ಪ್ರಲಂಬಬಾಹುಂ ಭವಂತಮಾಪೇದೇ || ೫೭-೩ ||

ಜಾನನ್ನಪ್ಯವಿಜಾನ-
-ನ್ನಿವ ತೇನ ಸಮಂ ನಿಬದ್ಧಸೌಹಾರ್ದಃ |
ವಟನಿಕಟೇ ಪಟು-
-ಪಶುಪವ್ಯಾಬದ್ಧಂ ದ್ವಂದ್ವಯುದ್ಧಮಾರಬ್ಧಾಃ || ೫೭-೪ ||

ಗೋಪಾನ್ ವಿಭಜ್ಯ ತನ್ವನ್
ಸಂಘಂ ಬಲಭದ್ರಕಂ ಭವತ್ಕಮಪಿ |
ತ್ವದ್ಬಲಭೀರುಂ ದೈತ್ಯಂ
ತ್ವದ್ಬಲಗತಮನ್ವಮನ್ಯಥಾ ಭಗವನ್ || ೫೭-೫ ||

ಕಲ್ಪಿತವಿಜೇತೃವಹನೇ
ಸಮರೇ ಪರಯೂಥಗಂ ಸ್ವದಯಿತತರಮ್ |
ಶ್ರೀದಾಮಾನಮಧತ್ಥಾಃ
ಪರಾಜಿತೋ ಭಕ್ತದಾಸತಾಂ ಪ್ರಥಯನ್ || ೫೭-೬ ||

ಏವಂ ಬಹುಷು ವಿಭೂಮನ್
ಬಾಲೇಷು ವಹತ್ಸು ವಾಹ್ಯಮಾನೇಷು |
ರಾಮವಿಜಿತಃ ಪ್ರಲಂಬೋ
ಜಹಾರ ತಂ ದೂರತೋ ಭವದ್ಭೀತ್ಯಾ || ೫೭-೭ ||

ತ್ವದ್ದೂರಂ ಗಮಯಂತಂ
ತಂ ದೃಷ್ಟ್ವಾ ಹಲಿನಿ ವಿಹಿತಗರಿಮಭರೇ |
ದೈತ್ಯಃ ಸ್ವರೂಪಮಾಗಾ-
-ದ್ಯದ್ರೂಪಾತ್ ಸ ಹಿ ಬಲೋಽಪಿ ಚಕಿತೋಽಭೂತ್ || ೫೭-೮ ||

ಉಚ್ಚತಯಾ ದೈತ್ಯತನೋ-
-ಸ್ತ್ವನ್ಮುಖಮಾಲೋಕ್ಯ ದೂರತೋ ರಾಮಃ |
ವಿಗತಭಯೋ ದೃಢಮುಷ್ಟ್ಯಾ
ಭೃಶದುಷ್ಟಂ ಸಪದಿ ಪಿಷ್ಟವಾನೇನಮ್ || ೫೭-೯ ||

ಹತ್ವಾ ದಾನವವೀರಂ
ಪ್ರಾಪ್ತಂ ಬಲಮಾಲಿಲಿಂಗಿಥ ಪ್ರೇಮ್ಣಾ |
ತಾವನ್ಮಿಲತೋರ್ಯುವಯೋಃ
ಶಿರಸಿ ಕೃತಾ ಪುಷ್ಪವೃಷ್ಟಿರಮರಗಣೈಃ || ೫೭-೧೦ ||

ಆಲಂಬೋ ಭುವನಾನಾಂ
ಪ್ರಾಲಂಬಂ ನಿಧನಮೇವಮಾರಚಯನ್ |
ಕಾಲಂ ವಿಹಾಯ ಸದ್ಯೋ
ಲೋಲಂಬರುಚೇ ಹರೇ ಹರೇಃ ಕ್ಲೇಶಾನ್ || ೫೭-೧೧ ||

ಇತಿ ಸಪ್ತಪಂಚಾಶತ್ತಮದಶಕಂ ಸಮಾಪ್ತಮ್ |

ನಾರಾಯಣೀಯಂ ಅಷ್ಟಪಞ್ಚಾಶತ್ತಮದಶಕಮ್ >>


ಸಂಪೂರ್ಣ ನಾರಾಯಣೀಯಂ ನೋಡಿ.


మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed