Matrika Varna Stotram – ಮಾತೃಕಾವರ್ಣ ಸ್ತೋತ್ರಂ


ಗಣೇಶ ಗ್ರಹ ನಕ್ಷತ್ರ ಯೋಗಿನೀ ರಾಶಿ ರೂಪಿಣೀಮ್ |
ದೇವೀಂ ಮಂತ್ರಮಯೀಂ ನೌಮಿ ಮಾತೃಕಾಪೀಠ ರೂಪಿಣೀಮ್ || ೧ ||

ಪ್ರಣಮಾಮಿ ಮಹಾದೇವೀಂ ಮಾತೃಕಾಂ ಪರಮೇಶ್ವರೀಮ್ |
ಕಾಲಹಲ್ಲೋಹಲೋಲ್ಲೋಲ ಕಲನಾಶಮಕಾರಿಣೀಮ್ || ೨ ||

ಯದಕ್ಷರೈಕಮಾತ್ರೇಽಪಿ ಸಂಸಿದ್ಧೇ ಸ್ಪರ್ಧತೇ ನರಃ |
ರವಿತಾರ್ಕ್ಷ್ಯೇಂದು ಕಂದರ್ಪ ಶಂಕರಾನಲ ವಿಷ್ಣುಭಿಃ || ೩ ||

ಯದಕ್ಷರ ಶಶಿಜ್ಯೋತ್ಸ್ನಾಮಂಡಿತಂ ಭುವನತ್ರಯಮ್ |
ವಂದೇ ಸರ್ವೇಶ್ವರೀಂ ದೇವೀಂ ಮಹಾಶ್ರೀಸಿದ್ಧಮಾತೃಕಾಮ್ || ೪ ||

ಯದಕ್ಷರ ಮಹಾಸೂತ್ರ ಪ್ರೋತಮೇತಜ್ಜಗತ್ರಯಮ್ |
ಬ್ರಹ್ಮಾಂಡಾದಿ ಕಟಾಹಾಂತಂ ತಾಂ ವಂದೇ ಸಿದ್ಧಮಾತೃಕಾಮ್ || ೫ ||

ಯದೇಕಾದಶಮಾಧಾರಂ ಬೀಜಂ ಕೋಣತ್ರಯೋದ್ಭವಮ್ |
ಬ್ರಹ್ಮಾಂಡಾದಿ ಕಟಾಹಾಂತಂ ಜಗದದ್ಯಾಪಿ ದೃಶ್ಯತೇ || ೬ ||

ಅಕಚಾದಿಟತೋನ್ನದ್ಧಪಯಶಾಕ್ಷರ ವರ್ಗಿಣೀಮ್ |
ಜ್ಯೇಷ್ಠಾಂಗ ಬಾಹುಪಾದಾಗ್ರ ಮಧ್ಯಸ್ವಾಂತ ನಿವಾಸಿನೀಮ್ || ೭ ||

ತಾಮೀಕಾರಾಕ್ಷರೋದ್ಧಾರಾಂ ಸಾರಾತ್ಸಾರಾಂ ಪರಾತ್ಪರಾಮ್ |
ಪ್ರಣಮಾಮಿ ಮಹಾದೇವೀಂ ಪರಮಾನಂದ ರೂಪಿಣೀಮ್ || ೮ ||

ಅದ್ಯಾಪಿ ಯಸ್ಯಾ ಜಾನಂತಿ ನ ಮನಾಗಪಿ ದೇವತಾಃ |
ಕೇಯಂ ಕಸ್ಮಾತ್ ಕ್ವ ಕೇನೇತಿ ಸರೂಪಾರೂಪ ಭಾವನಾಮ್ || ೯ ||

ವಂದೇ ತಾಮಹಮಕ್ಷಯ್ಯಾಮಕಾರಾಕ್ಷರ ರೂಪಿಣೀಮ್ |
ದೇವೀಂ ಕುಲಕಲೋಲ್ಲಾಸ ಪ್ರೋಲ್ಲಸಂತೀಂ ಪರಾಂ ಶಿವಾಮ್ || ೧೦ ||

ವರ್ಗಾನುಕ್ರಮಯೋಗೇನ ಯಸ್ಯಾಂ ಮಾತ್ರಾಷ್ಟಕಂ ಸ್ಥಿತಮ್ |
ವಂದೇ ತಾಮಷ್ಟವರ್ಗೋತ್ಥ ಮಹಾಸಿದ್ಧ್ಯಷ್ಟಕೇಶ್ವರೀಮ್ || ೧೧ ||

ಕಾಮಪೂರ್ಣಜಕಾರಾಖ್ಯ ಶ್ರೀಪೀಠಾಂತರ್ನಿವಾಸಿನೀಮ್ |
ಚತುರಾಜ್ಞಾ ಕೋಶಭೂತಾಂ ನೌಮಿ ಶ್ರೀತ್ರಿಪುರಾಮಹಮ್ || ೧೨ ||

ಇತಿ ದ್ವಾದಶಭಿಃ ಶ್ಲೋಕೈಃ ಸ್ತವನಂ ಸರ್ವಸಿದ್ಧಿಕೃತ್ |
ದೇವ್ಯಾಸ್ತ್ವಖಂಡರೂಪಾಯಾಃ ಸ್ತವನಂ ತವ ತದ್ಯತಃ || ೧೩ ||

ಭೂಮೌ ಸ್ಖಲಿತ ಪಾದಾನಾಂ ಭೂಮಿರೇವಾವಲಂಬನಮ್ |
ತ್ವಯಿ ಜಾತಾಪರಾಧಾನಾಂ ತ್ವಮೇವ ಶರಣಂ ಶಿವೇ || ೧೪ ||

ಇತಿ ಮಾತೃಕಾವರ್ಣ ಸ್ತೋತ್ರಮ್ |


ಇನ್ನಷ್ಟು ದೇವೀ ಸ್ತೋತ್ರಗಳು ನೋಡಿ.


గమనిక: రాబోయే ఆషాఢ నవరాత్రుల సందర్భంగా "శ్రీ వారాహీ స్తోత్రనిధి" పుస్తకము అందుబాటులో ఉంది. Click here to buy.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed