Sri Krishna Ashtakam 4 (Bhaje Vrajaika Mandanam) – ಶ್ರೀ ಕೃಷ್ಣಾಷ್ಟಕಂ 4


ಭಜೇ ವ್ರಜೈಕಮಂಡನಂ ಸಮಸ್ತಪಾಪಖಂಡನಂ
ಸ್ವಭಕ್ತಚಿತ್ತರಂಜನಂ ಸದೈವ ನಂದನಂದನಮ್ |
ಸುಪಿಚ್ಛಗುಚ್ಛಮಸ್ತಕಂ ಸುನಾದವೇಣುಹಸ್ತಕಂ
ಅನಂಗರಂಗಸಾಗರಂ ನಮಾಮಿ ಕೃಷ್ಣನಾಗರಮ್ || ೧ ||

ಮನೋಜಗರ್ವಮೋಚನಂ ವಿಶಾಲಲೋಲಲೋಚನಂ
ವಿಧೂತಗೋಪಶೋಚನಂ ನಮಾಮಿ ಪದ್ಮಲೋಚನಮ್ |
ಕರಾರವಿಂದಭೂಧರಂ ಸ್ಮಿತಾವಲೋಕಸುಂದರಂ
ಮಹೇಂದ್ರಮಾನದಾರಣಂ ನಮಾಮಿ ಕೃಷ್ಣವಾರಣಮ್ || ೨ ||

ಕದಂಬಸೂನಕುಂಡಲಂ ಸುಚಾರುಗಂಡಮಂಡಲಂ
ವ್ರಜಾಂಗನೈಕವಲ್ಲಭಂ ನಮಾಮಿ ಕೃಷ್ಣದುರ್ಲಭಮ್ |
ಯಶೋದಯಾ ಸಮೋದಯಾ ಸಗೋಪಯಾ ಸನಂದಯಾ
ಯುತಂ ಸುಖೈಕದಾಯಕಂ ನಮಾಮಿ ಗೋಪನಾಯಕಮ್ || ೩ ||

ಸದೈವ ಪಾದಪಂಕಜಂ ಮದೀಯ ಮಾನಸೇ ನಿಜಂ
ದಧಾನಮುಕ್ತಮಾಲಕಂ ನಮಾಮಿ ನಂದಬಾಲಕಮ್ |
ಸಮಸ್ತದೋಷಶೋಷಣಂ ಸಮಸ್ತಲೋಕಪೋಷಣಂ
ಸಮಸ್ತಗೋಪಮಾನಸಂ ನಮಾಮಿ ನಂದಲಾಲಸಮ್ || ೪ ||

ಭುವೋ ಭರಾವತಾರಕಂ ಭವಾಬ್ಧಿಕರ್ಣಧಾರಕಂ
ಯಶೋಮತೀಕಿಶೋರಕಂ ನಮಾಮಿ ಚಿತ್ತಚೋರಕಮ್ |
ದೃಗಂತಕಾಂತಭಂಗಿನಂ ಸದಾ ಸದಾಲಸಂಗಿನಂ
ದಿನೇ ದಿನೇ ನವಂ ನವಂ ನಮಾಮಿ ನಂದಸಂಭವಮ್ || ೫ ||

ಗುಣಾಕರಂ ಸುಖಾಕರಂ ಕೃಪಾಕರಂ ಕೃಪಾಪರಂ
ಸುರದ್ವಿಷನ್ನಿಕಂದನಂ ನಮಾಮಿ ಗೋಪನಂದನಮ್ |
ನವೀನಗೋಪನಾಗರಂ ನವೀನಕೇಲಿಲಂಪಟಂ
ನಮಾಮಿ ಮೇಘಸುಂದರಂ ತಡಿತ್ಪ್ರಭಾಲಸತ್ಪಟಮ್ || ೬ ||

ಸಮಸ್ತಗೋಪನಂದನಂ ಹೃದಂಬುಜೈಕಮೋದನಂ
ನಮಾಮಿ ಕುಂಜಮಧ್ಯಗಂ ಪ್ರಸನ್ನಭಾನುಶೋಭನಮ್ |
ನಿಕಾಮಕಾಮದಾಯಕಂ ದೃಗಂತಚಾರುಸಾಯಕಂ
ರಸಾಲವೇಣುಗಾಯಕಂ ನಮಾಮಿ ಕುಂಜನಾಯಕಮ್ || ೭ ||

ವಿದಗ್ಧಗೋಪಿಕಾಮನೋಮನೋಜ್ಞತಲ್ಪಶಾಯಿನಂ
ನಮಾಮಿ ಕುಂಜಕಾನನೇ ಪ್ರವೃದ್ಧವಹ್ನಿಪಾಯಿನಮ್ |
ಕಿಶೋರಕಾಂತಿರಂಜಿತಂ ದೃಗಂಜನಂ ಸುಶೋಭಿತಂ
ಗಜೇಂದ್ರಮೋಕ್ಷಕಾರಿಣಂ ನಮಾಮಿ ಶ್ರೀವಿಹಾರಿಣಮ್ || ೮ ||

ಯದಾ ತದಾ ಯಥಾ ತಥಾ ತಥೈವ ಕೃಷ್ಣಸತ್ಕಥಾ
ಮಯಾ ಸದೈವ ಗೀಯತಾಂ ತಥಾ ಕೃಪಾ ವಿಧೀಯತಾಮ್ |
ಪ್ರಮಾಣಿಕಾಷ್ಟಕದ್ವಯಂ ಜಪತ್ಯಧೀತ್ಯ ಯಃ ಪುಮಾನ್
ಭವೇತ್ ಸ ನಂದನಂದನೇ ಭವೇ ಭವೇ ಸುಭಕ್ತಿಮಾನ್ || ೯ ||

ಇತಿ ಶ್ರೀಮಚ್ಛಂಕರಾಚಾರ್ಯಕೃತಂ ಶ್ರೀ ಕೃಷ್ಣಾಷ್ಟಕಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed