Durga Saptasati – Chandika Dhyanam – ಶ್ರೀ ಚಂಡಿಕಾ ಧ್ಯಾನಂ 


ಓಂ ಬಂಧೂಕಕುಸುಮಾಭಾಸಾಂ ಪಂಚಮುಂಡಾಧಿವಾಸಿನೀಮ್ |
ಸ್ಫುರಚ್ಚಂದ್ರಕಲಾರತ್ನಮುಕುಟಾಂ ಮುಂಡಮಾಲಿನೀಮ್ ||

ತ್ರಿನೇತ್ರಾಂ ರಕ್ತವಸನಾಂ ಪೀನೋನ್ನತಘಟಸ್ತನೀಮ್ |
ಪುಸ್ತಕಂ ಚಾಕ್ಷಮಾಲಾಂ ಚ ವರಂ ಚಾಭಯಕಂ ಕ್ರಮಾತ್ ||

ದಧತೀಂ ಸಂಸ್ಮರೇನ್ನಿತ್ಯಮುತ್ತರಾಮ್ನಾಯಮಾನಿತಾಮ್ |

ಯಾ ಚಂಡೀ ಮಧುಕೈಟಭಾದಿದಲನೀ ಯಾ ಮಾಹಿಷೋನ್ಮೂಲಿನೀ
ಯಾ ಧೂಮ್ರೇಕ್ಷಣಚಂಡಮುಂಡಮಥನೀ ಯಾ ರಕ್ತಬೀಜಾಶನೀ |
ಶಕ್ತಿಃ ಶುಂಭನಿಶುಂಭದೈತ್ಯದಲನೀ ಯಾ ಸಿದ್ಧಿದಾತ್ರೀ ಪರಾ
ಸಾ ದೇವೀ ನವಕೋಟಿಮೂರ್ತಿಸಹಿತಾ ಮಾಂ ಪಾತು ವಿಶ್ವೇಶ್ವರೀ ||


ಸಂಪೂರ್ಣ ದುರ್ಗಾ ಸಪ್ತಶತೀ ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed