Balakanda Sarga 21 – ಬಾಲಕಾಂಡ ಏಕವಿಂಶಃ ಸರ್ಗಃ (೨೧)


|| ವಸಿಷ್ಠವಾಕ್ಯಮ್ ||

ತಚ್ಛ್ರುತ್ವಾ ವಚನಂ ತಸ್ಯ ಸ್ನೇಹಪರ್ಯಾಕುಲಾಕ್ಷರಮ್ |
ಸಮನ್ಯುಃ ಕೌಶಿಕೋ ವಾಕ್ಯಂ ಪ್ರತ್ಯುವಾಚ ಮಹೀಪತಿಮ್ || ೧ ||

ಪೂರ್ವಮರ್ಥಂ ಪ್ರತಿಶ್ರುತ್ಯ ಪ್ರತಿಜ್ಞಾಂ ಹಾತುಮಿಚ್ಛಸಿ |
ರಾಘವಾಣಾಮಯುಕ್ತೋಽಯಂ ಕುಲಸ್ಯಾಸ್ಯ ವಿಪರ್ಯಯಃ || ೨ ||

ಯದೀದಂ ತೇ ಕ್ಷಮಂ ರಾಜನ್ಗಮಿಷ್ಯಾಮಿ ಯಥಾಗತಮ್ |
ಮಿಥ್ಯಾಪ್ರತಿಜ್ಞಃ ಕಾಕುತ್ಸ್ಥ ಸುಖೀ ಭವ ಸಬಾಂಧವಾಃ || ೩ ||

ತಸ್ಯ ರೋಷಪರೀತಸ್ಯ ವಿಶ್ವಾಮಿತ್ರಸ್ಯ ಧೀಮತಃ |
ಚಚಾಲ ವಸುಧಾ ಕೃತ್ಸ್ನಾ ವಿವೇಶ ಚ ಭಯಂ ಸುರಾನ್ || ೪ ||

ತ್ರಸ್ತರೂಪಂ ತು ವಿಜ್ಞಾಯ ಜಗತ್ಸರ್ವಂ ಮಹಾನೃಷಿಃ |
ನೃಪತಿಂ ಸುವ್ರತೋ ಧೀರೋ ವಸಿಷ್ಠೋ ವಾಕ್ಯಮಬ್ರವೀತ್ || ೫ ||

ಇಕ್ಷ್ವಾಕೂಣಾಂ ಕುಲೇ ಜಾತಃ ಸಾಕ್ಷಾದ್ಧರ್ಮ ಇವಾಪರಃ |
ಧೃತಿಮಾನ್ಸುವ್ರತಃ ಶ್ರೀಮಾನ್ನ ಧರ್ಮಂ ಹಾತುಮರ್ಹಸಿ || ೬ ||

ತ್ರಿಷು ಲೋಕೇಷು ವಿಖ್ಯಾತೋ ಧರ್ಮಾತ್ಮಾ ಇತಿ ರಾಘವ |
ಸ್ವಧರ್ಮಂ ಪ್ರತಿಪದ್ಯಸ್ವ ನಾಧರ್ಮಂ ವೋಢುಮರ್ಹಸಿ || ೭ ||

ಸಂಶ್ರುತ್ಯೈವಂ ಕರಿಷ್ಯಾಮೀತ್ಯಕುರ್ವಾಣಸ್ಯ ರಾಘವ |
ಇಷ್ಟಾಪೂರ್ತವಧೋ ಭೂಯಾತ್ತಸ್ಮಾದ್ರಾಮಂ ವಿಸರ್ಜಯ || ೮ ||

ಕೃತಾಸ್ತ್ರಮಕೃತಾಸ್ತ್ರಂ ವಾ ನೈವಂ ಶಕ್ಷ್ಯಂತಿ ರಾಕ್ಷಸಾಃ |
ಗುಪ್ತಂ ಕುಶಿಕಪುತ್ರೇಣ ಜ್ವಲನೇನಾಮೃತಂ ಯಥಾ || ೯ ||

ಏಷ ವಿಗ್ರಹವಾನ್ಧರ್ಮ ಏಷ ವೀರ್ಯವತಾಂ ವರಃ |
ಏಷ ಬುದ್ಧ್ಯಾಧಿಕೋ ಲೋಕೇ ತಪಸಶ್ಚ ಪರಾಯಣಮ್ || ೧೦ ||

ಏಷೋಽಸ್ತ್ರಾನ್ವಿವಿಧಾನ್ವೇತ್ತಿ ತ್ರೈಲೋಕ್ಯೇ ಸಚರಾಚರೇ |
ನೈನಮನ್ಯಃ ಪುಮಾನ್ವೇತ್ತಿ ನ ಚ ವೇತ್ಸ್ಯಂತಿ ಕೇಚನ || ೧೧ ||

ನ ದೇವಾ ನರ್ಷಯಃ ಕೇಚಿನ್ನಾಸುರಾ ನ ಚ ರಾಕ್ಷಸಾಃ |
ಗಂಧರ್ವಯಕ್ಷಪ್ರವರಾಃ ಸಕಿನ್ನರಮಹೋರಗಾಃ || ೧೨ ||

ಸರ್ವಾಸ್ತ್ರಾಣಿ ಕೃಶಾಶ್ವಸ್ಯ ಪುತ್ರಾಃ ಪರಮಧಾರ್ಮಿಕಾಃ |
ಕೌಶಿಕಾಯ ಪುರಾ ದತ್ತಾ ಯದಾ ರಾಜ್ಯಂ ಪ್ರಶಾಸತಿ || ೧೩ ||

ತೇಽಪಿ ಪುತ್ರಾ ಕೃಶಾಶ್ವಸ್ಯ ಪ್ರಜಾಪತಿಸುತಾಸುತಾಃ |
ನೈಕರೂಪಾ ಮಹಾವೀರ್ಯಾ ದೀಪ್ತಿಮಂತೋ ಜಯಾವಹಾಃ || ೧೪ ||

ಜಯಾ ಚ ಸುಪ್ರಭಾ ಚೈವ ದಕ್ಷಕನ್ಯೇ ಸುಮಧ್ಯಮೇ |
ತೇ ಸುವಾತೇಽಸ್ತ್ರಶಸ್ತ್ರಾಣಿ ಶತಂ ಪರಮಭಾಸ್ವರಮ್ || ೧೫ ||

ಪಂಚಾಶತಂ ಸುತಾಂಲ್ಲೇಭೇ ಜಯಾ ನಾಮ ಪರಾನ್ಪುರಾ |
ವಧಾಯಾಸುರಸೈನ್ಯಾನಾಮಮೇಯಾನ್ ಕಾಮರೂಪಿಣಃ || ೧೬ ||

ಸುಪ್ರಭಾಽಜನಯಚ್ಚಾಪಿ ಪುತ್ರಾನ್ಪಂಚಾಶತಂ ಪುನಃ |
ಸಂಹಾರಾನ್ನಾಮ ದುರ್ಧರ್ಷಾನ್ದುರಾಕ್ರಾಮಾನ್ಬಲೀಯಸಃ || ೧೭ ||

ತಾನಿ ಚಾಸ್ತ್ರಾಣಿ ವೇತ್ತ್ಯೇಷ ಯಥಾವತ್ಕುಶಿಕಾತ್ಮಜಃ |
ಅಪೂರ್ವಾಣಾಂ ಚ ಜನನೇ ಶಕ್ತೋ ಭೂಯಶ್ಚ ಧರ್ಮವಿತ್ || ೧೮ ||

ತೇನಾಸ್ಯ ಮುನಿಮುಖ್ಯಸ್ಯ ಸರ್ವಜ್ಞಸ್ಯ ಮಹಾತ್ಮನಃ |
ನ ಕಿಂಚಿದಪ್ಯವಿದಿತಂ ಭೂತಂ ಭವ್ಯಂ ಚ ರಾಘವ || ೧೯ ||

ಏವಂ ವೀರ್ಯೋ ಮಹಾತೇಜಾ ವಿಶ್ವಾಮಿತ್ರೋ ಮಹಾತಪಾಃ | [ಮಹಾಯಶಾಃ]
ನ ರಾಮಗಮನೇ ರಾಜನ್ಸಂಶಯಂ ಗಂತುಮರ್ಹಸಿ || ೨೦ ||

ತೇಷಾಂ ನಿಗ್ರಹಣೇ ಶಕ್ತಃ ಸ್ವಯಂ ಚ ಕುಶಿಕಾತ್ಮಜಃ |
ತವ ಪುತ್ರಹಿತಾರ್ಥಾಯ ತ್ವಾಮುಪೇತ್ಯಾಭಿಯಾಚತೇ || ೨೧ ||

ಇತಿ ಮುನಿವಚನಾತ್ಪ್ರಸನ್ನಚಿತ್ತೋ
ರಘುವೃಷಭಶ್ಚ ಮುಮೋದ ಭಾಸ್ವರಾಂಗಃ |
ಗಮನಮಭಿರುರೋಚ ರಾಘವಸ್ಯ
ಪ್ರಥಿತಯಶಾಃ ಕುಶಿಕಾತ್ಮಜಾಯ ಬುಧ್ಯಾ || ೨೨ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಏಕವಿಂಶಃ ಸರ್ಗಃ || ೨೧ ||

ಬಾಲಕಾಂಡ ದ್ವಾವಿಂಶಃ ಸರ್ಗಃ (೨೨) >>


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಬಾಲಕಾಂಡ ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed