Attala Sundara Ashtakam – ಅಟ್ಟಾಲಸುಂದರಾಷ್ಟಕಂ


ವಿಕ್ರಮಪಾಂಡ್ಯ ಉವಾಚ-
ಕಲ್ಯಾಣಾಚಲಕೋದಂಡಕಾಂತದೋರ್ದಂಡಮಂಡಿತಮ್ |
ಕಬಳೀಕೃತಸಂಸಾರಂ ಕಲಯೇಽಟ್ಟಾಲಸುಂದರಮ್ || ೧ ||

ಕಾಲಕೂಟಪ್ರಭಾಜಾಲಕಳಂಕೀಕೃತಕಂಧರಮ್ |
ಕಲಾಧರಂ ಕಲಾಮೌಳಿಂ ಕಲಯೇಽಟ್ಟಾಲಸುಂದರಮ್ || ೨ ||

ಕಾಲಕಾಲಂ ಕಳಾತೀತಂ ಕಲಾವಂತಂ ಚ ನಿಷ್ಕಳಮ್ |
ಕಮಲಾಪತಿಸಂಸ್ತುತ್ಯಂ ಕಲಯೇಽಟ್ಟಾಲಸುಂದರಮ್ || ೩ ||

ಕಾಂತಾರ್ಧಂ ಕಮನೀಯಾಂಗಂ ಕರುಣಾಮೃತಸಾಗರಮ್ |
ಕಲಿಕಲ್ಮಷದೋಷಘ್ನಂ ಕಲಯೇಽಟ್ಟಾಲಸುಂದರಮ್ || ೪ ||

ಕದಂಬಕಾನನಾಧೀಶಂ ಕಾಂಕ್ಷಿತಾರ್ಥಸುರದ್ರುಮಮ್ |
ಕಾಮಶಾಸನಮೀಶಾನಂ ಕಲಯೇಽಟ್ಟಾಲಸುಂದರಮ್ || ೫ ||

ಸೃಷ್ಟಾನಿ ಮಾಯಯಾ ಯೇನ ಬ್ರಹ್ಮಾಂಡಾನಿ ಬಹೂನಿ ಚ |
ರಕ್ಷಿತಾನಿ ಹತಾನ್ಯಂತೇ ಕಲಯೇಽಟ್ಟಾಲಸುಂದರಮ್ || ೬ ||

ಸ್ವಭಕ್ತಜನಸಂತಾಪಪಾಪಾಪದ್ಭಂಗತತ್ಪರಮ್ |
ಕಾರಣಂ ಸರ್ವಜಗತಾಂ ಕಲಯೇಽಟ್ಟಾಲಸುಂದರಮ್ || ೭ ||

ಕುಲಶೇಖರವಂಶೋತ್ಥಭೂಪಾನಾಂ ಕುಲದೈವತಮ್ |
ಪರಿಪೂರ್ಣಂ ಚಿದಾನಂದಂ ಕಲಯೇಽಟ್ಟಾಲಸುಂದರಮ್ || ೮ ||

ಅಟ್ಟಾಲವೀರಶ್ರೀಶಂಭೋರಷ್ಟಕಂ ವರಮಿಷ್ಟದಮ್ |
ಪಠತಾಂ ಶೃಣ್ವತಾಂ ಸದ್ಯಸ್ತನೋತು ಪರಮಾಂ ಶ್ರಿಯಮ್ || ೯ ||

ಇತಿ ಶ್ರೀಹಾಲಾಸ್ಯಮಾಹಾತ್ಮ್ಯೇ ವಿಕ್ರಮಪಾಂಡ್ಯಕೃತಂ ಅಟ್ಟಾಲಸುಂದರಾಷ್ಟಕಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed