Sri Martanda Stotram – ಶ್ರೀ ಮಾರ್ತಾಂಡ ಸ್ತೋತ್ರಂ


ಗಾಢಾಂಧಕಾರಹರಣಾಯ ಜಗದ್ಧಿತಾಯ
ಜ್ಯೋತಿರ್ಮಯಾಯ ಪರಮೇಶ್ವರಲೋಚನಾಯ |
ಮಂದೇಹದೈತ್ಯಭುಜಗರ್ವವಿಭಂಜನಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ || ೧ ||

ಛಾಯಾಪ್ರಿಯಾಯ ಮಣಿಕುಂಡಲಮಂಡಿತಾಯ
ಸುರೋತ್ತಮಾಯ ಸರಸೀರುಹಬಾಂಧವಾಯ |
ಸೌವರ್ಣರತ್ನಮಕುಟಾಯ ವಿಕರ್ತನಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ || ೨ ||

ಸಂಜ್ಞಾವಧೂಹೃದಯಪಂಕಜಷಟ್ಪದಾಯ
ಗೌರೀಶಪಂಕಜಭವಾಚ್ಯುತವಿಗ್ರಹಾಯ |
ಲೋಕೇಕ್ಷಣಾಯ ತಪನಾಯ ದಿವಾಕರಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ || ೩ ||

ಸಪ್ತಾಶ್ವಬದ್ಧಶಕಟಾಯ ಗ್ರಹಾಧಿಪಾಯ
ರಕ್ತಾಂಬರಾಯ ಶರಣಾಗತವತ್ಸಲಾಯ |
ಜಾಂಬೂನದಾಂಬುಜಕರಾಯ ದಿನೇಶ್ವರಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ || ೪ ||

ಆಮ್ನಾಯಭಾರಭರಣಾಯ ಜಲಪ್ರದಾಯ
ತೋಯಾಪಹಾಯ ಕರುಣಾಮೃತಸಾಗರಾಯ |
ನಾರಾಯಣಾಯ ವಿವಿಧಾಮರವಂದಿತಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ || ೫ ||

ಇತಿ ಶ್ರೀ ಮಾರ್ತಾಂಡ ಸ್ತೋತ್ರಮ್ ||


ಇನ್ನಷ್ಟು ಶ್ರೀ ಸೂರ್ಯ ಸ್ತೋತ್ರಗಳು ನೋಡಿ. ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed